ಇಂದು ಸೂರ್ಯಾಸ್ತದ ಬಳಿಕ ಈ 5 ರಾಶಿಯನ್ನ ಪ್ರವೇಶ ಮಾಡಲಿದ್ದಾನೆ ಶನಿದೇವ, ಲಾಭ ನಷ್ಟ ಎರಡು ಇರಲಿದೆ.

ಈ ಭೂಮಿಯ ಮೇಲೆ ಜನರು ಹೆಚ್ಚಾಗಿ ಹೆದರುವ ದೇವರು ಅಂದರೆ ಶನಿದೇವರು ಎಂದು ಹೇಳಬಹುದು. ಹೌದು ಶನಿ ದೇವರು ಮಾನವ ಮಾಡುವ ತಪ್ಪುಗಳಿಗೆ ಅನುಗುಣವಾಗಿ ಆತನಿಗೆ ಸರಿಯಾದ ಪ್ರಮಾಣದಲ್ಲಿ ಶಿಕ್ಷೆಯನ್ನ ಕೊಡುತ್ತಾನೆ ಎಂದು ಹೇಳಬಹುದು. ಶನಿ ದೇವರು ಜನರಿಗೆ ತಪ್ಪುಗಳಿಗೆ ಶಿಕ್ಷೆಯನ್ನ ಕೊಡುವ ಕಾರಣ ಜನರು ಶನಿ ದೇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹೆದರುತ್ತಾರೆ ಎಂದು ಹೇಳಬಹುದು. ಇನ್ನು ಶನಿ ದೇವರು ಬಡವ ಶ್ರೀಮಂತ ಅನ್ನದೆ ಶಿಕ್ಷೆಯನ್ನ ಕೊಡುವ ಕಾರಣ ಜನರು ಶನಿ ದೇವರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಾರೆ ಎಂದು ಹೇಳಬಹುದು. ಒಮ್ಮೆ ನಾವು ಶನಿ ದೇವರ ಕೋಪಕ್ಕೆ ಗುರಿಯಾದರೆ ನಮ್ಮನ್ನ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಬಹುದು.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದಿನ ಸೂರ್ಯಾಸ್ತದ ಬಳಿಕ ಶನಿ ದೇವರು ಈ 5 ರಾಶಿಯನ್ನ ಪ್ರವೇಶ ಮಾಡಲಿದ್ದು ಮುಂದಿನ 48 ದಿನಗಳ ಕಾಲ ಈ ರಾಶಿಯವರ ಜೊತೇನೆ ಇರುತ್ತಾನೆ ಎಂದು ಹೇಳಬಹುದು. ಇನ್ನು ಶನಿ ದೇವರು ಈ ರಾಶಿಯವರ ಜೊತೆ ಇರುವ ಕಾರಣ ಈ ರಾಶಿಯವರು ಲಾಭ ಮತ್ತು ನಷ್ಟ ಎರಡನ್ನ ಕೂಡ ಸರಿಯಾದ ಪ್ರಮಾಣದಲ್ಲಿ ಅನುಭವಿಸಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಶನಿ ದೇವರು ಪ್ರವೇಶ ಮಾಡಲಿರುವ ಆ ಐದು ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ಶನಿ ಪರಮಾತ್ಮ ಎಂದು ಶನಿ ದೇವರ ಆರಾಧನೆಯನ್ನ ಮಾಡಿ.

great shani jyothishya

ಹೌದು ಇಂದಿನ ಸೂರ್ಯಾಸ್ತದ ಬಳಿಕ ಶನಿ ದೇವರು ಈ ರಾಶಿಯವರನ್ನ ಪ್ರವೇಶ ಮಾಡುವ ಕಾರಣ ಈ ರಾಶಿಯವರು ಮುಂದಿನ 48 ದಿನಗಳ ಕಾಲ ಯಾವುದೇ ಕಾರಣಕ್ಕೂ ಸಾಲದ ವ್ಯವಹಾರವನ್ನ ಮಾಡಬಾರದು ಮತ್ತು ಯಾವುದೇ ಕಾರಣಕ್ಕೂ ನೀವು ದೂರ ಪ್ರಯಾಣದ ಮಾಡದೆ ಇರುವುದು ಉತ್ತಮ ಮತ್ತು ದೂರ ಪ್ರಯಾಣ ನಿಮಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಸಾಕಷ್ಟು ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಸಂಸಾರದಲ್ಲಿ ಜಗಳ ಬರುವ ಸಾಧ್ಯತೆ ಇದ್ದು ಆದಷ್ಟು ಜಿಮ್ಮ ಕೋಪವನ್ನ ನಿಯಂತ್ರದಲ್ಲಿ ಇಟ್ಟುಕೊಳ್ಳುವುದು ಉತ್ತಮ ಎಂದು ಹೇಳಬಹುದು. ಸಾಲಭಾದೆ ನಿಮ್ಮನ್ನ ಕಾಡುವ ಸಾಧ್ಯತೆ ಇದ್ದು ಆದಷ್ಟು ಹಣವನ್ನ ಉಳಿತಾಯ ಮಾಡುವುದು ಉತ್ತಮ ಎಂದು ಹೇಳಬಹುದು. ಹೊಸ ವ್ಯವಹಾರ ಆರಂಭ ಮಾಡಬೇಕು ಅಂದುಕೊಂಡವರು ಇನ್ನು ಸ್ವಲ್ಪ ದಿನ ಕಾಯುವುದು ಉತ್ತಮ ಎಂದು ಹೇಳಬಹುದು.

ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಆಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೂರತರಾಗಿರಿ ಮತ್ತು ಹಣದ ಸಮಸ್ಯೆ ನಿಮ್ಮನ್ನ ಕಾಡುವ ಸಾಧ್ಯತೆ ಇದೆ ಎಂದು ಹೇಳಬಹುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನ ಕೊಡಿ ಮತ್ತು ಯಾವುದೇ ಕಾರಣಕ್ಕೂ ಹಿರಿಯರಿಗೆ ಎದುರು ಮಾತನಾಡಬೇಡಿ. ಶತ್ರುಭಾದೆ ನಿಮ್ಮನ್ನ ಕಾಡುವ ಸಾಧ್ಯತೆ ಜಾಸ್ತಿ ಇದ್ದು ಆದಷ್ಟು ಶತ್ರುಗಳಿಂದ ದೂರ ಉಳಿಯಬೇಕು. ಇನ್ನು ಇಂದಿನ ಸೂರ್ಯಾಸ್ತದ ಬಳಿಕ ಶನಿ ದೇವರು ಪ್ರವೇಶ ಮಾಡಲಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಧನು ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group

great shani jyothishya

Join Nadunudi News WhatsApp Group