ಇದು ಸೂರ್ಯಾಸ್ತದ ಬಳಿಕ ಈ 5 ರಾಶಿಯನ್ನ ಪ್ರವೇಶ ಮಾಡಲಿದ್ದಾನೆ ಪರಮೇಶ್ವರ, ಶುಕ್ರದೆಸೆ ಆರಂಭ.

ಈ ಭೂಮಿಯ ಮೇಲೆ ಜನರು ಬಹಳ ಇಷ್ಟಪಡುವ ದೇವರು ಅಂದರೆ ಅದೂ ಶಿವ ಎಂದು ಹೇಳಿದರೆ ತಪ್ಪಾಗಲ್ಲ. ಶಿವ ಜನರಿಗೆ ಕಷ್ಟಗಳಿಗೆ ಬಹಳ ಬೇಗ ಒಲಿಯುತ್ತಾನೆ ಎಂದು ಹೇಳಲಾಗಿದೆ ಮತ್ತು ಬಹಳ ಬೇಗ ಜನರ ಕಷ್ಟಗಳನ್ನ ನಿವಾರಣೆ ಮಾಡುವ ದೇವರು ಅಂದರೆ ಅದೂ ಕೂಡ ಶಿವ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಗೆ ಶನಿ, ರಾಹು ಮತ್ತು ಕೇತುಗಳ ಪ್ರವೇಶ ಆಗುತ್ತದೆಯೋ ಅದೇ ರೀತಿಯಲ್ಲಿ ಶಿವನ ಪ್ರವೇಶ ಕೂಡ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಒಮ್ಮೆ ನಮ್ಮ ಜಾತಕದಲ್ಲಿ ಶಿವನ ಪ್ರವೇಶ ಆದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಇಂದಿನ ಸೂರ್ಯಾಸ್ತದ ಬಳಿಕ ಕೆಲವು ರಾಶಿಗಳ ಮೇಲೆ ಶಿವನ ಸಂಚಾರ ಆಗಲಿದ್ದು ಈ ರಾಶಿಯವರ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ನಿವಾರಣೆ ಆಗಲಿದೆ ಎಂದು ಇಳಿದರೆ ತಪ್ಪಾಗಲ್ಲ. ಈ ರಾಶಿಯವರ ಜಾತಕದಲ್ಲಿ ಶಿವನ ಪ್ರವೇಶ ಆಗಿರುವ ಕಾರಣ ಈ ರಾಶಿಯವರು ಮುಂದಿನ ದಿನಗಳಲ್ಲಿ ಏನೇ ಕೆಲಸ ಮಾಡಿದರು ಅದರಲ್ಲಿ ಜಯ ಅನ್ನುವುದು ಇವರದ್ದಾಗಲಿದೆ. ಹಾಗಾದರೆ ಇಂದಿನ ಸೂರ್ಯಾಸ್ತದ ಬಳಿಕ ಶಿವನ ಪ್ರವೇಶ ಆಗಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Great shiva news

ಹೌದು ಇಂದಿನಿಂದ ಈ ರಾಶಿಯವರ ಮೇಲೆ ಶಿವನ ಪ್ರವೇಶ ಆಗಿರುವ ಕಾರಣ ಈ ರಾಶಿಯವರು. ಹೌದು ಈ ಐದು ರಾಶಿಯವರ ಮೇಲೆ ಇಂದಿನಿಂದ ಶಿವನ ಕೃಪೆ ಇರಲಿದ್ದು ಈ ರಾಶಿಯವರು ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಒಳ್ಳೆಯ ಲಾಭ ಇವರದ್ದಾಗಲಿದೆ ಎಂದು ಹೇಳಬಹುದು. ಮನೆಯಲ್ಲಿ ಸಂತೋಷ ಬಂದು ನೆಲೆಸಲಿದ್ದು ಸುಖಕರ ಸಂಸಾರ ನಿಮ್ಮದಾಗಲಿದೆ. ಶಿವನ ಕೃಪೆಯಿಂದ ದೂರ ಪ್ರಯಾಣ ಈ ರಾಶಿಯವರಿಗೆ ಲಾಭವನ್ನ ತಂದುಕೊಡಲಿದೆ. ಹೊಸ ವ್ಯವಹಾರ ನಿಮಗೆ ಅಪಾರವಾದ ಅದೃಷ್ಟವನ್ನ ತಂದುಕೊಡಲಿದೆ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಅಪಾರವಾದ ಲಾಭ ಬರಲಿದ್ದು ನಿಮ್ಮ ಜೀವನವನ್ನೆ ಬದಲಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಕಂಕಣ ಭಾಗ್ಯ ಕೂಡಿ ಬಂದಿದ್ದು ಸದ್ಯದಲ್ಲೇ ನಿಮಗೆ ಮದುವೆಯ ಭಾಗ್ಯ ಕೂಡ ಇದೆ ಎಂದು ಹೇಳಬಹುದು. ಹೊಸ ಆಸ್ತಿ ಅಥವಾ ವಾಹನವನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ ಎಂದು ಹೇಳಬಹುದು. ನಿರುದ್ಯೋಗಿಗಳಿಗೆ ಆದಷ್ಟು ಬೇಗ ಸರ್ಕಾರೀ ಹುದ್ದೆ ಸಿಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಮಕ್ಕಳ ಮತ್ತು ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನ ಕೊಡಿ ಮತ್ತು ಯಾವುದೇ ಕಾರಣಕ್ಕೂ ಸಾಲದ ವ್ಯವಹಾರವನ್ನ ಮಾಡಬೇಡಿ. ಶತ್ರುಭಾದೆ ನಿಮ್ಮನ್ನ ಕಾಡುವ ಸಾಧ್ಯತೆ ಇದ್ದು ಆದಷ್ಟು ಶತ್ರುಗಳಿಂದ ದೂರ ಉಳಿಯುವುದು ಉತ್ತಮ ಎಂದು ಹೇಳಬಹುದು.

Join Nadunudi News WhatsApp Group

Great shiva news

ಹಿರಿಯರಿಗೆ ಯಾವುದೇ ಕಾರಣಕ್ಕೂ ಎದುರು ಮಾತನಾಡಬೇಡಿ ಮತ್ತು ಕೋಪವನ್ನ ಆದಷ್ಟು ನಿಯಂತ್ರಣ ಮಾಡಿಕೊಳ್ಳಿ ಹಾಗೆ ಮುಖ ಪ್ರಾಣಿಗಳಿಗೆ ಆದಷ್ಟು ಆಹಾರವನ್ನ ನೀಡಿ.ಇನ್ನು ಪರಮೇಶ್ವರನ ಕೃಪೆಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಅಂದರೆ, ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಮತ್ತು ಸಿಂಹ ರಾಶಿ.

Join Nadunudi News WhatsApp Group