ಸ್ಟಾರ್ ನಟಿ ಹರಿಪ್ರಿಯಾ ಇನ್ನು ಏಕೆ ಮದುವೆ ಆಗಿಲ್ಲ ಗೊತ್ತಾ , ನೋಡಿ ಅವರೇ ಕೊಟ್ಟ ಉತ್ತರ

ಕನ್ನಡ ಚಿತ್ರರಂಗ ಕಂಡಂತಹ ಪ್ರತಿಭಾವಂತ ನಟಿ ಮಣಿಯರಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯ ಅವರು ಕೂಡ ಒಬ್ಬರು. ನಂಬರ್ ಒನ್ ರೇಸ್ ನಲ್ಲಿ ನಾನು ಇಲ್ಲ ಎಂದು ಹೇಳುತ್ತಲೇ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ತುಳು ಚಿತ್ರರಂಗದಲ್ಲಿಯೂ ಕೂಡ ಅಭಿನಯಿಸಿ ಪಂಚಭಾಷಾ ನಟಿಯಾಗಿದ್ದಾರೆ.ಹೆಚ್ಚಾಗಿ ಯಾವುದೇ ಗಾಸಿಪ್ ಗಳಲ್ಲಿಯೂ ಕೂಡ ಕಾಣಿಸಿಕೊಳ್ಳದ ಹರಿಪ್ರಿಯಾ ಅವರು ತಾವಾಯ್ತು ತಮ್ಮ ಕೆಲಸ ಆಯಿತು ಎಂದು ಹೆಚ್ಚು ಸಿನಿಮಾ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುತ್ತಾರೆ.

ಈಗಾಗಲೇ ಸಾಕಷ್ಟು ಸಿನಿಮಾಗಳ ಮುಖಾಂತರ ಪ್ರೇಕ್ಷಕರ ಮನಗೆದ್ದಿರುವ ಹರಿಪ್ರಿಯಾ ಅವರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅನೇಕ ಏಳು ಬೀಳುಗಳನ್ನು ಕಂಡಿರುವ ಈ ನಟಿ ಇದೀಗ ಯಶಸ್ಸಿನಿಂದ ಮುನ್ನುಗ್ಗುತ್ತಿದ್ದಾರೆ.ವಿವಿಧ ಪಾತ್ರಗಳ ಪ್ರಯೋಗ ಮಾಡಿ ತಮಗೆ ತಾವೇ ಸ್ಪರ್ಧಿಯನ್ನೊಡ್ಡಿಕೊಂಡು, ಸಿನಿಮಾಗಳಿಂದ ಸಿನಿಮಾಗಳಿಗೆ ಬಹಳ ಪ್ರಬುದ್ಧವಾಗಿದ್ದಾರೆ ಎಂದೇ ಹೇಳಬಹುದು.

Haripriya HQ Wallpapers | Haripriya Wallpapers - 50945 - Oneindia Wallpapers

ಉಗ್ರಂ, ಬೆಲ್ ಬಾಟಮ್, ರನ್ನ, ಭರ್ಜರಿ, ಕನ್ನಡ್ ಗೊತ್ತಿಲ್ಲ, ನೀರ್ ದೋಸೆ, ಕಥಾಸಂಗಮ ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದಿರುವ ಹರಿಪ್ರಿಯಾ ಅವರು ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ತುಳು ಸಿನಿಮಾದ ಮೂಲಕ ಜೀವನವನ್ನು ಪ್ರಾರಂಭಿಸುತ್ತಾರೆ.

ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಹರಿಪ್ರಿಯಾ ಅವರಿಗೆ ಈಗ 30 ವರ್ಷ ವಯಸ್ಸಾಗಿದ್ದು ಸಾಕಷ್ಟು ಸಿನೆಮಾ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಆದರೆ ಎಲ್ಲಿಯೂ ಅವರು ತಮ್ಮ ಮದುವೆಯ ವಿಷಯವನ್ನು ಪ್ರಸ್ತಾಪ ಮಾಡಿದ್ದು ಕಂಡು ಬಂದಿಲ್ಲ. ಹೌದು ಈ ಮೋಹಕ ಬೆಡಗಿಗೆ ಮದುವೆಯ ಮೇಲೆ ಆಸಕ್ತಿ ಇಲ್ಲವಾ ಅಥವಾ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡುವುದು ಕಂಡಿತಾ.Haripriya HQ Wallpapers | Haripriya Wallpapers - 50941 - Oneindia Wallpapers

Join Nadunudi News WhatsApp Group

ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಹರಿಪ್ರಿಯಾ ಅವರೇ ಉತ್ತರಿಸಬೇಕಿದ್ದು ಹಾಗೆ ನೋಡಿದರೆ ನಟಿಯರು ಅರೇಂಜ್ ಮ್ಯಾರೇಜ್ ಆದ ಉದಾಹರಣೆಗಳು ತುಂಬಾ ಕಡಿಮೆ. ಇನ್ನು ಕೆಲವು ನಟಿಯರು ಎರಡು ಮೂರು ಮದುವೆ ಆಗಿರುವುದು ನೋಡಿದ್ದೇವೆ. ಹೀಗಾಗಿ ಇಂತಹ ವಿಷಯಗಳನ್ನು ತೀರ್ಮಾನ ಮಾಡುವುದು ತುಂಬಾ ಕಷ್ಟ ಎನ್ನಬಹುದು. ಆದರೆ ಹರಿಪ್ರಿಯಾ ಇನ್ನೂ ಮದುವೆ ಆಗದೆ ಇರುವುದನ್ನು ನೋಡಿದರೆ ಯಾರನ್ನಾದರೂ ಪ್ರೀತಿ ಮಾಡುತ್ತಿರಬಹುದು ಎಂದು ನಾವು ಅಂದುಕೊಳ್ಳಬಹುದು.

ಈಗಾಗಲೇ ಸಾಕಷ್ಟು ಸಿನೆಮಾಗಳಿಗೆ ಕಮಿಟ್ ಆಗಿರುವ ಹರಿಪ್ರಿಯಾ ಈಗ ಚಿತ್ರಗಳಿಗೆ ಅಷ್ಟೇ ಫೋಕಸ್ ಮಾಡುತ್ತಿದ್ದು ತಮ್ಮ ಮದುವೆ ವಿಚಾರದ ಬಗ್ಗೆ ಹರಿಪ್ರಿಯಾ ಅವರ ಕುಟುಂಬದಿಂದ ಸಿಹಿ ಸುದ್ದಿ ಹೊರಬೀಳುವವರೆಗೆ ಕಾಯಬೇಕಷ್ಟೆ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Haripriya enjoys mangoes with the 'Kacchi Kacchi Ninna Thinnala' song |  Kannada Movie News - Times of India
ಈ ಸಿನಿಮಾ ಬಿಡುಗಡೆಯ ಮುನ್ನವೇ ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶವನ್ನು ಗಿಟ್ಟಿಸಿಕೊಂಡ ಅವರು, ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಇದೀಗ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿದ್ದಾರೆ

Join Nadunudi News WhatsApp Group