iPhone 15: ಐಫೋನ್ 15 ಮೇಲೆ ಭರ್ಜರಿ 14,000 ರೂ ಡಿಸ್ಕೌಂಟ್, ಐಫೋನ್ ಪ್ರಿಯರಿಗೆ ಇನ್ನೊಂದು ಬಂಪರ್ ಆಫರ್

ಐಫೋನ್ 15 ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್, ಖರೀದಿಸಲು ಇದು ಬೆಸ್ಟ್ ಟೈಮ್

iPhone 15 Discount 2024: ಸದ್ಯ ಜನಪ್ರಿಯ ಆನ್ಲೈನ್ ವೆಬ್ ಸೈಟ್ ಆದ Flipkart ನಲ್ಲಿ Republic day sale ನಡೆಯುತ್ತಿದೆ. ಈ ಬಿಗ್ ಸೇಲ್ ನಲ್ಲಿ ಗ್ರಾಹಕರು ಬಾರಿ ರಿಯಾಯಿತಿಯೊಂದಿಗೆ ಐಫೋನ್ ಮಾದರಿಯನ್ನು ಖರೀದಿಸಬಹುದು. ನಿಮಗೆ ಐಫೋನ್ ಖರೀದಿಸಲು ಇದೊಂದು ಉತ್ತಮ ಅವಕಾಶ ಎನ್ನಬಹುದು. ನೀವು ಭರ್ಜರಿ ರಿಯಾಯಿತಿಯೊಂದಿಗೆ ಐಫೋನ್ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಲಿಪ್ಕಾರ್ಟ್ iPhone 15 ಮಾದರಿಗೆ ನೀಡುತ್ತಿರುವ ಆಫರ್ ನ ಬಗ್ಗೆ ಮಾಹಿತಿ ಇಲ್ಲಿದೆ.

iPhone 15 Offer On Flipkart
Image Credit: Yahoo

ಐಫೋನ್ 15 ಮೇಲೆ ಭರ್ಜರಿ 14000 ರೂ ಡಿಸ್ಕೌಂಟ್
ಪ್ರಸ್ತುತ ಐಫೋನ್ 15 ನಲ್ಲಿ ಮೂಲ ಬೆಲೆ 79,900 ರೂ. ಆಗಿದೆ. ನೀವು ಸುಮಾರು 14,000 ರೂ. ಗಳ ಅಗ್ಗದ ಬೆಲೆಯಲ್ಲಿ iPhone 15 ಮಾದರಿಯನ್ನು ಖರೀದಿಸಬಹುದು. ಫ್ಲಿಪ್‌ ಕಾರ್ಟ್‌ ನಲ್ಲಿ Republic sale ನಡೆಯುತ್ತಿದೆ. ಜನವರಿ 19 ರವರೆಗೆ ಈ ಆಫರ್ ನಿಮಗೆ ಲಭ್ಯವಾಗಲಿದೆ. ಈ ರಿಯಾಯಿತಿಯ ಮೂಲಕ ನಿಮ್ಮ ಐಫೋನ್ 15 ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು.

ಈ ಸೇಲ್‌ನಲ್ಲಿ iPhone 15 ನಲ್ಲಿ ಅದ್ಭುತವಾದ ರಿಯಾಯಿತಿಗಳ ಮೂಲಕ iPhone 15 ಮಾರಾಟದಲ್ಲಿ 17% ರಷ್ಟು ಬಂಪರ್ ರಿಯಾಯಿತಿಯನ್ನು ಪಡೆಯಬಹುದು. ಎಲ್ಲ ಆಫರ್ ಅನ್ನು ಬಳಸಿಕೊಂಡು 79,900 ರೂ. ಗಳ ಬದಲಿಗೆ, ನೀವು 65,999 ರೂ.ಗೆ ಐಫೋನ್ 15 ಅನ್ನು ಖರೀದಿಸಬಹುದು. ಈ ರೀತಿಯಾಗಿ ಆಫರ್ ನ ಮೂಲಕ ನೀವು ಐಫೋನ್ ಅನ್ನು ಖರೀದಿಸಿದರೆ ಸುಮಾರು 14,000 ರೂ.ಗಳನ್ನು ಉಳಿಸಬಹುದು. ಇದರ ಜೊತೆಗೆ ಗ್ರಾಹಕರು iPhone 15 ನಲ್ಲಿ 54,990 ರೂಪಾಯಿಗಳ ವಿನಿಮಯ ಕೊಡುಗೆಯನ್ನು ಸಹ ಪಡೆಯುವ ಅವಕಾಶವಿದೆ.

iPhone 15 Discount
Image Credit: Chipgoodmk

ಐಫೋನ್ ಪ್ರಿಯರಿಗೆ ಇನ್ನೊಂದು ಬಂಪರ್ ಆಫರ್
iPhone 15   ಮಾದರಿಯು 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ, ಇದು ಡೈನಾಮಿಕ್ ದ್ವೀಪದೊಂದಿಗೆ ಬರುತ್ತದೆ. ನೀವು 2556×1179 ರ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಸಹ ಪಡೆಯುತ್ತೀರಿ. ಇನ್ನು ಕ್ಯಾಮೆರಾ ಬಗ್ಗೆ ಹೇಳುವುದಾದರೆ, 48MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ಫೋನ್‌ನ ಮುಂಭಾಗದಲ್ಲಿ 12MP ಕ್ಯಾಮೆರಾ ಲಭ್ಯವಿದೆ. ಇದು A16 ಬಯೋನಿಕ್ ಚಿಪ್‌ ಸೆಟ್‌ ನೊಂದಿಗೆ ಬರುತ್ತದೆ. ಐಫೋನ್ 15 ಮಾದರಿಯು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ 3,349mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group