iPhone 15 Offer: ಐಫೋನ್ 15 ಮೇಲೆ ಭಾರಿ ಡಿಸ್ಕೌಂಟ್, ಅಗ್ಗದ ಬೆಲೆಗೆ ಖರೀದಿಸಿ ಐಫೋನ್ 15

ಅಗ್ಗದ ಬೆಲೆಗೆ ಖರೀದಿಸಿ ಐಫೋನ್ 15 , ಐಫೋನ್ ಮೇಲೆ ಬಂಪರ್ ಆಫರ್ ಘೋಷಣೆ

iPhone 15 Offer: ನಿಮ್ಮ ಐಫೋನ್ ಖರೀದಿ ಮಾಡುವ ಕನಸನ್ನು ನನಸಾಗಿಸಲು ಇಲ್ಲೊಂದು ಉತ್ತಮ ಅವಕಾಶ ಒದಗಿಬಂದಿದೆ. ಹೌದು ಜಗತ್ತಿನ ದೈತ್ಯ ಇ-ಕಾರ್ಮಸ್ ಕಂಪನಿ ಅಮೆಜಾನ್ ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ನೀವು ಭರ್ಜರಿ ರಿಯಾಯಿತಿಯೊಂದಿಗೆ ಐಫೋನ್ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಅಮೆಜಾನ್ iPhone 15 ಮಾದರಿಗೆ ನೀಡುತ್ತಿರುವ ಆಫರ್ ನ ಬಗ್ಗೆ ಮಾಹಿತಿ ಇಲ್ಲಿದೆ.

iPhone 15 Features
Image Credit: Economic Times

ಐಫೋನ್ 15 ಮೇಲೆ ಭಾರಿ ಡಿಸ್ಕೌಂಟ್
ಇದೀಗ ಅಮೆಜಾನ್ ಐಫೋನ್ 15 ಮೇಲೆ ಭಾರಿ ರಿಯಾಯಿತಿಯನ್ನ ಘೋಷಣೆ ಮಾಡಿದೆ. ಐಫೋನ್ 15 128 GB ವೆರಿಯಂಟ್ ನ ಬೆಲೆ ಪ್ರಸ್ತುತ 79,900 ಆಗಿದೆ. ಅಮೆಜಾನ್ ನಲ್ಲಿ ಐಫೋನ್ 15 ಮೇಲೆ ಶೇಕಡಾ 11 ರಷ್ಟು ರಿಯಾಯಿತಿಯನ್ನ ಘೋಷಣೆ ಮಾಡಲಾಗಿದೆ. ಡಿಸ್ಕೌಂಟ್ ಬಳಿಕ ಈ ಐಫೋನ್ 15 ಅನ್ನು 70,999 ಕ್ಕೆ ಖರೀದಿಸಬಹುದಾಗಿದೆ. ಅಂದರೆ ನಿಮಗೆ ಇ-ಕಾಮರ್ಸ್ ಸಂಸ್ಥೆ ಯಿಂದ 8,901 ರೂಪಾಯಿ ರಿಯಾಯಿತಿ ಸಿಗುತ್ತದೆ.

ಇದರ ಜೊತೆಗೆ ಎಕ್ಸ್ ಚೇಂಜ್ ಆಫರ್, ಬ್ಯಾಂಕ್ ಕೊಡುಗೆಗಳು ಲಭ್ಯವಿದೆ. ಐಫೋನ್ 15 ಮೇಲೆ 17,300 ರೂಪಾಯಿವರೆಗೆ ವಿನಿಮಯ ಕೊಡುಗೆ ಯನ್ನು ಪಡೆದುಕೊಳ್ಳಬಹುದು. ಬ್ಯಾಂಕ್ ಆಫರ್ ಬಗ್ಗೆ ನೋಡುದಾದರೆ, HSBC ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 150 ರೂಪಾಯಿ ರಿಯಾಯಿತಿ ಲಭ್ಯವಿದೆ. ಈ ಎಲ್ಲಾ ಡಿಸ್ಕೌಂಟ್, ಆಫರ್‌ಗಳ ಮೂಲಕ ನಿಮ್ಮ ನೆಚ್ಚಿನ ಐಫೋನ್ 15 ಖರೀದಿಸಬಹುದಾಗಿದೆ.

iPhone 15 Offer
Image Credit: News 18

iPhone 15 Features
iPhone 15 ಸ್ಮಾರ್ಟ್‌ಫೋನ್ ಇದು 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಇದರ ಪ್ರದರ್ಶನವು ಡೈನಾಮಿಕ್ ದ್ವೀಪದೊಂದಿಗೆ ಬರುತ್ತದೆ. ಇದರಲ್ಲಿ ನೀವು 2556×1179 ರ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಸಹ ಪಡೆಯುತ್ತೀರಿ. ಕ್ಯಾಮೆರಾ ವೈಶಿಷ್ಟ್ಯಗಳಿಗಾಗಿ, ಇದು 48MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ಫೋನ್‌ನ ಮುಂಭಾಗದಲ್ಲಿ 12MP ಕ್ಯಾಮೆರಾ ಲಭ್ಯವಿದೆ. ಇದಲ್ಲದೆ, ಇದು A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಇದರೊಂದಿಗೆ, ಈ ಹ್ಯಾಂಡ್ಸೆಟ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ 128GB, 256GB ಮತ್ತು 512GB ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group