Diwali Offer: ದೀಪಾವಳಿ ಹಬ್ಬದ ಆಫರ್ ಘೋಷಣೆ ಮಾಡಿದ ಐಫೋನ್, iPhone 15 ಮೇಲೆ ಭರ್ಜರಿ ಆಫರ್ ಘೋಷಣೆ.

Diwali Offer ಘೋಷಿಸಿದ Apple ಕಂಪನಿ.

iPhone 15 Diwali Offer: ಸದ್ಯ Apple ಕಂಪನಿಯ iPhone 15, iPhone 15 Pro, iPhone 15 Plus, iPhone 15 Pro Max ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಿವೆ ಎನ್ನಬಹುದು.

iPhone ಸರಣಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿನಿಂದ ಇನ್ನಿತರ ಬ್ರಾಂಡ್ ಗಳು ತಮ್ಮ ಬೇಡಿಕೆ ಕಳೆದುಕೊಳ್ಳುತ್ತಿದೆ. ಹತ್ತು ಹಲವು ಸುಧಾರಿತ ಫೀಚರ್ ಇರುವ iPhone 15 ಲಾಂಚ್ ಆಗಿದ್ದು ಜನರು ಹೆಚ್ಚಾಗಿ iPhone 15 ಖರೀದಿಗೆ ಹೆಚ್ಚು ಮನಸ್ಸು ಮಾಡುತ್ತಿದ್ದಾರೆ.

iPhone Diwali Offer
Image Credit: Moneycontrol

Apple ಕಂಪನಿ ನೀಡುತ್ತಿದೆ Diwali Offer
ಇನ್ನು ಕಂಪನಿಯು ತನ್ನ ನಾಲ್ಕು ಮಾದರಿಗಳ ಮಾರಾಟವನ್ನು ಪ್ರಾರಂಭಿಸಿ ಈಗಾಗಲೇ ದಾಖಲೆಯ ಸೇಲ್ ಕಾಣುತ್ತಿದೆ ಎನ್ನಬಹುದು. ಹೆಚ್ಚಿನ ಸುರಕ್ಷತಾ ಫೀಚರ್ ಇರುವ iPhone ಸದ್ಯ ಭರ್ಜರಿ ಆಫರ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಸದ್ಯ ದೀಪಾವಳಿ ಇನ್ನೇನು ಹತ್ತಿರವಾಗುತ್ತಿದೆ APPLE ಕಂಪನಿ ಇದೀಗ Diwali Offer ಘೋಷಿಸಿದೆ.

ಐಫೋನ್ 15 ಸರಣಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಪಡೆಯಬಹು. ಈ ಆಫರ್ ನ ಮೂಲಕ ನೀವು ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ iPhone 15 ಸರಣಿಯನ್ನು ಖರೀದಿಸಬಹುದು. Diwali Offer ನ ಮೂಲಕ ನೀವು Apple ಉತ್ಪನ್ನಗಳ ಮೇಲೆ 10,000 Cash Back ಆಫರ್ ಅನ್ನು ಪಡೆಯಬಹುದು. ಕಂಪನಿಯು ತನ್ನ Apple store ನಲ್ಲಿ ಎಲ್ಲ ಕೊಡುಗೆಗಳನ್ನು ಬಹಿರಂಗಪಡಿಸಿದೆ.

iPhone Offer
Image Credit: Livemint

iPhone 15 ಖರೀದಿಗೆ ಭರ್ಜರಿ ಡಿಸ್ಕೌಂಟ್
*iPhone 15 Pro ಮತ್ತು iPhone 15 Pro Max ಖರೀದಿಯಲ್ಲಿ 6,000 ಕ್ಯಾಶ್ ಬ್ಯಾಕ್ ರಿಯಾಯಿತಿ ಲಭ್ಯವಿದೆ.

Join Nadunudi News WhatsApp Group

*iPhone 15 ಮತ್ತು iPhone 15 Plus ಖರೀದಿಯಲ್ಲಿ 5,000 ಕ್ಯಾಶ್ ಬ್ಯಾಕ್ ರಿಯಾಯಿತಿ ಲಭ್ಯವಿದೆ.

*iPhone 14 ಮತ್ತು iPhone 14 Plus ಖರೀದಿಯಲ್ಲಿ 4,000 ಕ್ಯಾಶ್ ಬ್ಯಾಕ್ ರಿಯಾಯಿತಿ ಲಭ್ಯವಿದೆ.

*iPhone 13 ಖರೀದಿಯಲ್ಲಿ 3,000 ಕ್ಯಾಶ್ ಬ್ಯಾಕ್ ರಿಯಾಯಿತಿ ಹಾಗು iPhone SE ಖರೀದಿಯಲ್ಲಿ 2000 ಕ್ಯಾಶ್ ಬ್ಯಾಕ್ ರಿಯಾಯಿತಿಲಭ್ಯವಿದೆ.

iPhone 15 Offer
Image Credit: Livemint

iPhone 15 ಸರಣಿಯ ಮಾರುಕಟ್ಟೆಯ ಬೆಲೆ
iPhone 15 And iPhone 15 Plus ಮಾರುಕಟ್ಟೆಯಲ್ಲಿ 5 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. Pink, yellow, green, blue and black ಬಣ್ಣಗಳ ಆಯ್ಕೆ ಲಭ್ಯವಿದೆ. ಇನ್ನು iPhone 15 ರ 128GB ರೂಪಾಂತರದ ಬೆಲೆ 79,900 ಆಗಿದ್ದು, iPhone 15 Plus ನ 128GB ರೂಪಾಂತರದ ಬೆಲೆ 89,900 ಆಗಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ iPhone 15 Pro ಮತ್ತು iPhone 15 Pro Max ಮಾದರಿಗಳು Black titanium, white titanium, blue titanium and natural titanium ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು iPhone 15 Pro ರ 128GB ರೂಪಾಂತರದ ಬೆಲೆ 1,34,900 ಆಗಿದ್ದು, iPhone 15 Pro Max ನ 128GB ರೂಪಾಂತರದ ಬೆಲೆ 1,59,900 ಆಗಿದೆ.

Join Nadunudi News WhatsApp Group