ಇಂದಿನಿಂದ 7 ವರ್ಷಗಳ ಕಾಲ ಆಂಜನೇಯ ಸ್ವಾಮಿಯ ಕೃಪೆಯಿಂದ ಈ 6 ರಾಶಿಯವರಿಗೆ ರಾಜಯೋಗ ಆರಂಭ, ಆಪಾರ ಲಾಭ.

ಜೀವನದಲ್ಲಿ ನಮಗೆ ಕಷ್ಟ ಅನ್ನುವುದು ಯಾವಾಗ ಕಾಣಿಸಿಕೊಳ್ಳುತ್ತದೆಯೋ ಅದು ನಾವು ಯೋಚನೆ ಮಾಡಬೇಕಾದ ವಿಷಯ ಏನು ಅಂದರೆ ಸುಖ ದಿನ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಅನ್ನುವುದು ಆಗಿದೆ. ಮನುಷ್ಯನ ಸುಖ ಮತ್ತು ದುಃಖ ಎರಡು ಪ್ರಾಪ್ತಿಯಾಗುವುದು ಆತನ ಜಾತಕದ ಮೇಲೆ ಅನ್ನುವುದು ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ ಎಂದು ಹೇಳಬಹುದು. ನಮ್ಮ ಜಾತಕದಲ್ಲಿ ಆಗುವ ಕೆಲವು ಏರುಪೇರುಗಳ ಕಾರಣ ನಮ್ಮ ಜೀವನದಲ್ಲಿ ಅನೇಕ ಇಟಿಯ ಕಷ್ಟಗಳು ಬರುತ್ತದೆ ಮತ್ತು ಕಷ್ಟದಲ್ಲಿ ಸಮಯದಲ್ಲಿ ನಾವು ಯಾವುದೇ ಕಾರಣಕ್ಕೂ ಎದೆಗುಂದದೆ ಕಷ್ಟವನ್ನ ಮೆಟ್ಟಿ ನಿಲ್ಲಬೇಕು.

ಇನ್ನು ವಿಷಯಕ್ಕೆ ಬರುವುದಾದರೆ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದಿನಿಂದ ಮುಂದಿನ 7 ವರ್ಷಗಳ ಕಾಲ ಈ 6 ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಅದೃಷ್ಟದ ದಿನಗಳು ಆರಂಭ ಆಗಿದ್ದು ಈ ವರ್ಷವನ್ನ ಈ ರಾಶಿಯವರು ಎಷ್ಟು ಉತ್ತಮವಾಗಿ ಬಳಸಿಕೊಳ್ಳುತ್ತಾರೋ ಅವರ ಜೀವನ ಅದರ ನಿರ್ಧಾರ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ವಾಮಿ ಆಂಜನೇಯನ ಕೃಪೆ ಇವರಿಗೆ ಒಲಿದು ಅಂದಿರುವ ಕಾರಣ ಈ ರಾಶಿಯವರು ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸು ಇವರಿಗೆ ಸಿಗಲಿದ್ದು ಈ ರಾಶಿಯವರು ರಾಜರ ಹಾಗೆ ಜೀವನವನ್ನ ಮಾಡಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Jai Anjaneya

ಹಾಗಾದರೆ ಸ್ವಾಮಿ ಆಂಜನೇಯ ಸ್ವಾಮಿಯ ಕೃಪೆಯಿಂದ ದೃಷ್ಟದ ದಿನಕ್ಕೆ ಕಾಲಿಡುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಜೈ ಆಂಜನೇಯ ಸ್ವಾಮಿ ಎಂದು ಸ್ವಾಮಿಯ ಆರಾಧನೆಯನ್ನ ಮಾಡಿ. ಹೌದು ಸ್ನೇಹಿತರೆ ಈ ಆರು ರಾಶಿಯವರಿಗೆ ಸ್ವಾಮಿಯ ಆಶೀರ್ವಾದ ಒಲಿದು ಬಂದಿರುವ ಕಾರಣ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಯಶಸ್ಸು ಅನ್ನುವುದು ಇವರದ್ದಾಗಲಿದೆ ಎಂದು ಹೇಳಬಹುದು. ಹಣ ಇವರ ಕೈಯಲ್ಲಿ ಬಹಳ ಓಡಾಡಲಿದ್ದು ಕೆಲವರ ದೃಷ್ಟಿ ಇವರ ಮೇಲೇನೆ ಇರಲಿದೆ ಎಂದು ಹೇಳಬಹುದು.

ಕಂಡ ಕನಸುಗಳನ್ನ ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದು ಇವರ ಜೀವನದಲ್ಲಿ ಖುಷಿ ಬಂದು ನೆಲೆಸಲಿದೆ ಎಂದು ಹೇಳಬಹುದು. ಮಕ್ಕಳ ಮತ್ತು ಹರಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಸಮಯಕ್ಕೆ ಸರಿಯಾಗಿ ಕೆಲವು ಕೆಲಸಗಳು ಆಗಲಿದ್ದು ನಿಮಗೆ ಖುಷಿಯನ್ನ ತಂದುಕೊಡಲಿದೆ ಎಂದು ಹೇಳಬಹುದು. ಮಾಡುವ ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಲಾಭ ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ಆದಷ್ಟು ಬೇಗ ಸರ್ಕಾರೀ ಉದ್ಯೋಗ ಸಿಗುವ ಸಾಧ್ಯತೆ ಇದ್ದು ಆದಷ್ಟು ಪ್ರಯತ್ನ ಮಾಡಿ. ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡಿ ಮತ್ತು ಆದಷ್ಟು ಸಾಲದ ವ್ಯವಹಾರ ಕೂಡ ಕಡಿಮೆ ಮಾಡಬೇಕು. ಸಂಸಾರದಲ್ಲಿ ಇರುವ ಸಮಸ್ಯೆ ದೂರವಾಗಲಿದ್ದು ಸುಖಕರ ಸಂಸಾರ ಇಮ್ಮದಾಗಲಿದೆ ಎಂದು ಹೇಳಬಹುದು. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದೆ.

Join Nadunudi News WhatsApp Group

Jai Anjaneya

ಶತ್ರುಗಳನ್ನ ಆದಷ್ಟು ದೂರ ಇಡುವುದು ಉತ್ತಮ. ಷೇರು ಮಾರುಕಟ್ಟೆ ನಿಮಗೆ ಲಾಭವನ್ನ ತಂದುಕೊಡಲಿದೆ ಮತ್ತು ಚಿನ್ನ ಮತ್ತು ಆಸ್ತಿಯನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ. ಇನ್ನು ಸ್ವಾಮಿ ಆಂಜನೇಯನ ಕೃಪೆಯಿಂದ ಅದೃಷ್ಟದ ದಿನಕ್ಕೆ ಕಾಲಿಡುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮೇಷ ರಾಶಿ, ಮಕರ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group