Jio Plan: 210 ರೂ ನ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಜಿಯೋ, 28 ದಿನಗಳ ಕಾಲ ಎಲ್ಲವೂ ಅನಿಯಮಿತ.

Jio ಬಳಕೆದಾರರು ಈ ಯೋಜನೆಯ ವಿವರವನ್ನು ತಿಳಿದುಕೊಂಡು ಯೋಜನೆಯ ಲಾಭ ಪಡೆಯಬಹುದು.

Jio 209 Recharge Plan: Reliance Jio ತನ್ನ ಬಳಕೆದಾರರಿಗೆ ಹೊಸ ಹೊಸ Recharge Plan ಗಳನ್ನೂ ಪರಿಚಯಿಸುತ್ತಿದೆ. Jio ಇತ್ತೀಚಿಗೆ BSNL ಗಿಂತಲೂ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸುತ್ತಿದೆ. ಇನ್ನು Jio ತನ್ನ ಗ್ರಾಹಕರಿಗಾಗಿ 15 ರೂ. ಒಂದು ದಿನದ ರಿಚಾರ್ಜ್ ಪ್ಲಾನ್ ಸೇರಿದಂತೆ 2879 ರೂ. ಗಳ ವಾರ್ಷಿಕ ಪ್ಲ್ಯಾನ್  ಅನ್ನು ಕೂಡ ಪರಿಚಯಿಸಿದೆ.

ಬಳಕೆದಾರರು ಅಗತ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಆರಿಸಿಕೊಳ್ಳಬಹುದು. ಇದೀಗ Jio ಕೇವಲ 210 ರೂ. ಗಳಲ್ಲಿ ಅನಿಯಮಿತ ಕರೆ, ಡೇಟಾ ,SMS ಜೊತೆಗೆ Jio ಅಪ್ಲಿಕೇಶನ್ ಸೇರಿದಂತೆ ಇನ್ನಿತರ OTT ಪ್ಲಾಟ್ ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುವ ಯೋಜನೆಯನ್ನು ಪರಿಚಯಿಸಿದೆ. Jio ಬಳಕೆದಾರರು ಈ ಯೋಜನೆಯ ವಿವರವನ್ನು ತಿಳಿದುಕೊಂಡು ಯೋಜನೆಯ ಲಾಭ ಪಡೆಯಬಹುದು.

Jio 209 Recharge Plan
Image Credit: Telecomtalk

ಜಿಯೋ 209 ರಿಚಾರ್ಜ್ ಪ್ಲ್ಯಾನ್
ಜಿಯೋ ಇದೀಗ 209 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಅನಿಯಮಿತ ಕರೆಯ ಜೊತೆಗೆ ದಿನಕ್ಕೆ 1GB ಡೇಟಾ ನೀಡುವ ಮೂಲಕ 28 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 209 ಯೋಜನೆ ನಿಮಗೆ ನೀಡಲಿದೆ. ಹಾಗೆಯೆ ದಿನಕ್ಕೆ 100 SMS ಗಳನ್ನು ಸಹ ನೀಡುತ್ತದೆ.

ಜಿಯೋ 149 ರಿಚಾರ್ಜ್ ಪ್ಲ್ಯಾನ್
ಜಿಯೋ ಇದೀಗ 149 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 20 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಅನಿಯಮಿತ ಕರೆಯ ಜೊತೆಗೆ ದಿನಕ್ಕೆ 1GB ಡೇಟಾ ನೀಡುವ ಮೂಲಕ 20 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 149 ಯೋಜನೆ ನಿಮಗೆ ನೀಡಲಿದೆ.

Jio 299 recharge plan
Image Credit: Aajtak

ಜಿಯೋ 179 ರಿಚಾರ್ಜ್ ಪ್ಲ್ಯಾನ್
ಜಿಯೋ ಇದೀಗ 179 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 24 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಅನಿಯಮಿತ ಕರೆಯ ಜೊತೆಗೆ ದಿನಕ್ಕೆ 1GB ಡೇಟಾ ನೀಡುವ ಮೂಲಕ 24 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 179 ಯೋಜನೆ ನಿಮಗೆ ನೀಡಲಿದೆ.

Join Nadunudi News WhatsApp Group

ಜಿಯೋ 299 ರಿಚಾರ್ಜ್ ಪ್ಲ್ಯಾನ್
ಜಿಯೋ ಇದೀಗ 299 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಒಟ್ಟಾಗಿ ನಿಮಗೆ 56GB ಡಾಟಾವನ್ನು ಈ 299 ರೂ. ಯೋಜನೆ ನೀಡುತ್ತದೆ. ದಿನಕ್ಕೆ 2GB ಡೇಟಾ ನೀಡುವ ಮೂಲಕ 28 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 299 ಯೋಜನೆ ನಿಮಗೆ ನೀಡಲಿದೆ. ಹಾಗೆಯೆ 100 SMS ಗಳು ಕೂಡ ಲಭ್ಯವಿದೆ.

Join Nadunudi News WhatsApp Group