Jio Bharath: ಕೇವಲ 999 ರೂಪಾಯಿಗೆ ಲಾಂಚ್ ಆಗಿದೆ ಜಿಯೋ 4G ಮೊಬೈಲ್, ಮೊಬೈಲ್ ಕೊಳ್ಳಲು ಮುಗಿಬಿದ್ದ ಜನರು.

ಜಿಯೋ ಭಾರತ್ ಮೊಬೈಲ್ ಈಗ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಆಗಿದೆ.

Jio Bharath Mobile: ಇದೀಗ ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ಬೆಲೆಯ ಸ್ಮಾರ್ಟ್ ಫೋನ್ ಒಂದು ಬಿಡುಗಡೆಯಾಗಿದೆ. ಮುಖೇಶ್ ಅಂಬಾನಿ (Mukesh Ambani) ನೇತೃತ್ವತ್ವದ ರಿಲಯನ್ಸ್ ಜಿಯೋ ಸೋಮವಾರ ಜಿಯೋ ಭಾರತ ಫೋನ್ ಅನ್ನು 999 ರೂಪಾಯಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೊದಲ ಒಂದು ಮಿಲಿಯನ್ ಜಿಯೋ ಭಾರತ್ ಫೋನ್ ಗಳ ಬೀಟಾ ಪ್ರಯೋಗ ಜುಲೈ 7 ರಂದು ಪ್ರಾರಂಭವಾಗುತ್ತದೆ.

ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗುವ ಮೂಲಕ ಛಾಪು ಮೂಡಿಸುತ್ತಿದೆ. ಇದೀಗ ಮುಖೇಶ್ ಅಂಬಾನಿಯವ ಜಿಯೋ ರಿಲಯನ್ಸ್ ನಿಂದ ಹೊಸ ಸ್ಮಾರ್ಟ್ ಫೋನ್ ಒಂದು ಬಿಡುಗಡೆಯಾಗಲು ರೆಡಿಯಾಗುತ್ತಿದೆ.

Jio bharat mobile is now launched at very low price.
Image Credit: Cnbctv18

ಜಿಯೋದಿಂದ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ
ಇದೀಗ ಜಿಯೋ ಕಂಪನಿಯಿಂದ ಹೊಸ ಫೋನ್ ಬಿಡುಗಡೆಯಾಗಲಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಅಗ್ಗದ ಬೆಲೆಗೆ ಈ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡುವುದಾಗಿ ಜಿಯೋ ಘೋಷಿಸಿದೆ.

6 ವರ್ಷಗಳ ಹಿಂದೆ, ಜಿಯೊವನ್ನು ಪ್ರಾರಂಭಿಸಿದಾಗ ಇಂಟರ್ನೆಟ್ ಅನ್ನು ಎಲ್ಲರಿಗೂ ತಲುಪಿಸಲು ಮತ್ತು ತಂತ್ರಜ್ಞಾನದ ಪಯೋಜನಗಳನ್ನು ಪ್ರತಿಯೊಬ್ಬ ಭಾರತೀಯರಿಗೆ ರವಾನಿಸಲು ಜಿಯೋ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ತಂತ್ರಜ್ಞಾನವು ಇನ್ನುಮುಂದೆ ಕೆಲವರಿಗೆ ಸವಲತ್ತುಗಳಾಗಿ ಉಳಿಯುವುದಿಲ್ಲ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

Jio bharat mobile is now launched at very low price.
Image Credit: Cnbctv18

ಜಿಯೋ ಭಾರತ್ ಫೋನ್ ನ ಬೆಲೆ
ಈ ಹೊಸ ಜಿಯೋ ಭಾರತ್ ಫೋನ್ ಗ್ರಾಹಕರನ್ನು ಸೆಳೆಯುತ್ತಿದೆ. ಇನ್ನು ಈ ಫೋನ್ ಬಿಡುಗಡೆಯಾದ ದಿನದಿಂದ ಸೇಲ್ ಹೆಚ್ಚು ಹೆಚ್ಚು ಸೇಲ್ ಕಾಣುವುದು ಖಚಿತವಾಗಿದೆ. ಈ ಫೋನ್ ನ ನಿಜವಾದ ಬೆಲೆ ರೂಪಾಯಿ 999 ಇದರ ಮಾಸಿಕ ಯೋಜನೆಗಳು ತಿಂಗಳಿಗೆ 123 ರೂಪಾಯಿ. ವಾರ್ಷಿಕ ಯೋಜನೆಗಳು 1234 ರೂಪಾಯಿ. ಎರಡು ಯೋಜನೆಗಳು ಅನಿಯಮಿತ ಕರೆ ಮತ್ತು ತಿಂಗಳಿಗೆ 14 GB ಡೇಟಾವನ್ನು ಒಳಗೊಂಡಿದೆ.

Join Nadunudi News WhatsApp Group

Join Nadunudi News WhatsApp Group