ಪೊಗರು ಚಿತ್ರದ ಈ ದೈತ್ಯ ವ್ಯಕ್ತಿ ದಿನಕ್ಕೆ ಎಷ್ಟು ಮೊಟ್ಟೆ ಮತ್ತು ಎಷ್ಟು ಕೋಳಿ ಮಾಂಸ ತಿನ್ನುತ್ತಾನೆ ಗೊತ್ತಾ, ಶಾಕಿಂಗ್ ಮನುಷ್ಯ ನೋಡಿ.

ಸದ್ಯ ಬರಿ ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಒಂದೇ ಒಂದೇ ವಿಷಯ ಏನು ಅಂದರೆ ಅಂದರೆ ಅದೂ ಪೊಗರು ಚಿತ್ರದ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಮೊನ್ನೆ ಭರ್ಜರಿಯಾಗಿ ಬಿಡುಗಡೆಯಾಗಿದ್ದ ಪೊಗರು ಚಿತ್ರ ಹಲವು ದಾಖಲೆಗಳನ್ನ ಅಳಿಸಿ ಹಾಕುವುದರ ಮೂಲಕ ಹೊಸ ಹೊಸ ದಾಖಲೆಯನ್ನ ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಪೊಗರು ಚಿತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ಚಿತ್ರವನ್ನ ಹಾಡಿ ಹೊಗಳಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಚಿತ್ರದ ಕಥೆ, ಆಕ್ಷನ್ ಮತ್ತು ಡೈಲಾಗ್ ಜನರಿಗೆ ತುಂಬಾ ಇಷ್ಟಪವಾಗಿದ್ದು ಪೊಗರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಬಹುದು.

ಇನ್ನು ಬಿಡುಗಡೆಯಾದ ಎರಡೇ ದಿನಕ್ಕೆ ರಾಜ್ಯದಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದ್ದು ಬಾಕ್ಸ್ ಕೊಳ್ಳೆ ಹೊಡೆದು ಕೋಟಿ ಕೋಟಿ ಗಳಿಕೆ ಮಾಡುತ್ತಿದೆ ಪೊಗರು ಚಿತ್ರ. ಇನ್ನು ಚಿತ್ರದಲ್ಲಿ ಹಾಲಿವುಡ್ ಚಿತ್ರರಂಗದ ಕೆಲವು ನಟರು ಖಳನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಹೇಳಬಹುದು. ಹೌದು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹಾಲಿವುಡ್ ಚಿತ್ರರಂಗದ ಸಾಹಸಿಗಳು ಕಾಣಿಸಿಕೊಂಡಿದ್ದು ನೋಡುಗರ ಮೈ ಜುಮ್ ಎನ್ನುವಂತೆ ಮಾಡಿತ್ತು ಎಂದು ಹೇಳಬಹುದು.

john lucas

ಇನ್ನು ವಿಷಯಕ್ಕೆ ಬರುವುದಾದರೆ ಮೂರೂ ದಿನಗಳ ಹಿಂದೆ ಚಿತ್ರದ ಹಾಲಿವುಡ್ ಚಿತ್ರರಂಗದ ನಟ ಜೋನ್ ಲುಕಾಸ್ ಮತ್ತು ದ್ರುವ ಸರ್ಜಾ ಅವರ ಇಂಟರ್ವ್ಯೂ ಮಾಡಲಾಗಿದ್ದು ಈ ಇಂಟರ್ವ್ಯೂ ನಲ್ಲಿ ಜೋನ್ ಲುಕಾಸ್ ಅವರು ತಮ್ಮ ಆಹಾರ ಪದ್ದತಿಯ ಬಗ್ಗೆ ಹೇಳಿದ್ದಾರೆ. ಇನ್ನು ಈ ಮಾತುಕತೆಯಲ್ಲಿ ಜೋನ್ ಲುಕಾಸ್ ಅವರು ದಿನಕ್ಕೆ ಯಾವ ಯಾವ ಆಹಾರವನ್ನ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡುತ್ತೇನೆ ಅನ್ನುವುದರ ಬಗ್ಗೆ ಹೇಳಿದ್ದಾರೆ ಮತ್ತು ಇದನ್ನ ಕೇಳಿ ಒಮ್ಮೆ ಎಲ್ಲರಿಗೂ ಶಾಕ್ ಆಯಿತು ಎಂದು ಹೇಳಬಹುದು.

ಹಾಗಾದರೆ ಜೋನ್ ಲುಕಾಸ್ ಅವರು ದಿನಕ್ಕೆ ಎಷ್ಟು ಯಾವ ಯಾವ ಆಹಾರವನ್ನ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಖ್ಯಾತ ನಟನ ದೈತ್ಯ ದೇಹದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಇನ್ನು ಕಾರ್ಯಕ್ರಮದಲ್ಲಿ ಜೋನ್ಸ್ ಲುಕಾಸ್ ಅವರಿಗೆ ನೀವು ದಿನಕ್ಕೆ ಎಷ್ಟು ಮೊಟ್ಟೆಯನ್ನ ಸೇವನೆ ಮಾಡುತ್ತೀರಿ ಎಂದು ಪ್ರಶ್ನೆಯನ್ನ ಕೇಳಿದಾಗ ಜೋನ್ ಲುಕಾಸ್ ಅವರು ತಾನು ದಿನಕ್ಕೆ ಸುಮಾರು 24 ಮೊಟ್ಟೆಯನ್ನ ಸೇವನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Join Nadunudi News WhatsApp Group

john lucas

ಇನ್ನು ಜೋನ್ ಲುಕಾಸ್ ಅವರು ದಿನಕ್ಕೆ 5000 ಕ್ಯಾಲೋರಿಯಷ್ಟು ಆಹಾರವನ್ನ ಸೇವನೆ ಮಾಡುತ್ತಾರೆ. ಜೋನ್ ಲುಕಾಸ್ ಬಳಿ ನೀವು ಎಷ್ಟು ಕೋಳಿ ಮಾಂಸವನ್ನ ಮತ್ತು ಅನ್ನವನ್ನ ಸೇವನೆ ಮಾಡುತ್ತೀರಿ ಎಂದು ಕೇಳಿದಾಗ ಜೋನ್ ಅವರು ದಿನಕ್ಕೆ 3 ಕೋಳಿ ಮಾಂಸ ಮತ್ತು 2 ಕೆಜಿ ಅನ್ನವನ್ನ ಸೇವನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Join Nadunudi News WhatsApp Group