Gold Rate: ಚಿನ್ನ ಖರೀದಿ ಮಾಡುವವರಿಗೆ ಬಂಪರ್ ಗುಡ್ ನ್ಯೂಸ್, ಒಂದೇ ದಿನದಲ್ಲಿ 1900 ರೂ ಇಳಿಕೆ

ಒಂದೇ ದಿನದಲ್ಲಿ 1900 ರೂ ಇಳಿಕೆ ಕಂಡ ಬಂಗಾರದ ಬೆಲೆ

June 8th Gold Rate Update: ದೇಶಿಯ ಮಾರುಕಟ್ಟೆಯಲ್ಲಿ 2024 ರಲ್ಲಿ ಚಿನ್ನದ ಬೆಲೆಯ ಏರಿಕೆಯನ್ನು ಎಲ್ಲರು ಗಮನಿಸಿರಬಹುದು. ಈ ವರ್ಷದಲ್ಲಿ ಚಿನ್ನದ ಬೆಲೆಯೂ ಬಹುತೇಕ ಏರಿಕೆಯಾಗಿದೆ. ಆದಾಗ್ಯೂ, ಮಾರ್ಚ್ ನಿಂದ ಮೇ ತನಕ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದರೆ ಜೂನ್ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಆಗಾಗ ಇಳಿಕೆ ಕಂಡುಬರುತ್ತಿದೆ.

ಇನ್ನು ಚಿನ್ನದ ಬೆಲೆಯಲ್ಲಿ ನಿನ್ನೆ ಭರ್ಜರಿ ಏರಿಕೆ ಕಂಡಿತ್ತು. ನಿನ್ನೆಯ ಚಿನ್ನದ ಬೆಲೆಯ ಏರಿಕೆಯು ಜನರನ್ನು ಚಿಂತೆಗೀಡು ಮಾಡಿತ್ತು. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತದೆಯೆಂದು ಜನರು ಭಾವಿಸಿದ್ದರು. ಆದರೆ ಇಂದು ಚಿನ್ನದ ಬೆಲೆಯ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಯಲ್ಲಿ ನೀವು 10 ಗ್ರಾಂ ಚಿನ್ನವನ್ನು ಖರೀದಿಸಿದರೆ 1900 ರೂ. ಗಳನ್ನೂ ಉಳಿಸಬಹುದು.

june 8 gold rate down
Image Credit: News24online

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•1 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6570 ರೂ. ತಲುಪಿದೆ.

•8 ಗ್ರಾಂ ಚಿನ್ನದ ಬೆಲೆಯಲ್ಲಿ 1,520 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,570 ರೂ. ತಲುಪಿದೆ.

•10 ಗ್ರಾಂ ಚಿನ್ನದ ಬೆಲೆಯಲ್ಲಿ 1,900 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 65,700 ರೂ. ತಲುಪಿದೆ.

Join Nadunudi News WhatsApp Group

•100 ಗ್ರಾಂ ಚಿನ್ನದ ಬೆಲೆಯಲ್ಲಿ 19,000 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,57,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•1 ಗ್ರಾಂ ಚಿನ್ನದ ಬೆಲೆಯಲ್ಲಿ 208 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,167 ರೂ. ತಲುಪಿದೆ.

•8 ಗ್ರಾಂ ಚಿನ್ನದ ಬೆಲೆಯಲ್ಲಿ 1,664 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 57,336 ರೂ. ತಲುಪಿದೆ.

•10 ಗ್ರಾಂ ಚಿನ್ನದ ಬೆಲೆಯಲ್ಲಿ 2,080 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 71,670 ರೂ. ತಲುಪಿದೆ.

•100 ಗ್ರಾಂ ಚಿನ್ನದ ಬೆಲೆಯಲ್ಲಿ 20,800 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,16,700 ರೂ. ತಲುಪಿದೆ.

Gold price down In india
Image Credit: Live Mint

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•1 ಗ್ರಾಂ ಚಿನ್ನದ ಬೆಲೆಯಲ್ಲಿ 155 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,376 ರೂ. ತಲುಪಿದೆ.

•8 ಗ್ರಾಂ ಚಿನ್ನದ ಬೆಲೆಯಲ್ಲಿ 1,240 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 43,008 ರೂ. ತಲುಪಿದೆ.

•10 ಗ್ರಾಂ ಚಿನ್ನದ ಬೆಲೆಯಲ್ಲಿ 1,550 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 53,760 ರೂ. ತಲುಪಿದೆ.

•100 ಗ್ರಾಂ ಚಿನ್ನದ ಬೆಲೆಯಲ್ಲಿ 15,500 ರೂ. ಇಳಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,37,600 ರೂ. ತಲುಪಿದೆ.

Gold Price Down In June
Image Credit: Live Mint

Join Nadunudi News WhatsApp Group