ಮಗನ ಹೊಸ ವಿಡಿಯೋ ಹಂಚಿಕೊಂಡ ಮೇಘನಾ ರಾಜ್, ವಿಡಿಯೋ ಹೇಗಿದೆ ನೋಡಿ.

ಸದ್ಯ ಕೆಲವು ದಿನಗಳಿದ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯಗಳಲ್ಲಿ ಮೇಘನಾ ಮತ್ತು ಜೂನಿಯರ್ ಚಿರು ವಿಷಯ ಕೂಡ ಒಂದು ಎಂದು ಹೇಳಬಹುದು. ಹೌದು ಚಿರು ಅಗಲಿಕೆಯ ನಂತರ ಇಡೀ ಸರ್ಜಾ ಕುಟುಂಬವೇ ಪಾತಾಳಕ್ಕೆ ಕುಸಿದಿತ್ತು ಎಂದು ಹೇಳಬಹುದು, ಈಗ ಈಗ ಮನೆಗೆ ಜೂನಿಯರ್ ಚೀರುವಿನ ಆಗಮನವಾಗಿದ್ದು ಮನೆಯಲ್ಲಿ ಕಳೆದುಹೋದ ಸಂತೋಷ ಮರಳಿ ಬಂದಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಕಳೆದ ಕೆಲವು ದಿನಗಳಿಂದ ಜೂನಿಯರ್ ಚೀರುವಿನ ಕೆಲವು ಮುದ್ದಾದ ವಿಡಿಯೋಗಳು ಹರಿದಾಡಿದ್ದವು ಮತ್ತು ಆ ವಿಡಿಯೋಗಳನ್ನ ನೀವು ಕೂಡ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆ ಮಾಡಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದೀರಿ.

Junioa chiru video

ಇನ್ನು ಈಗ ಜೂನಿಯರ್ ಚೀರುವಿನ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಒಳ್ಳೆಯ ವೀಕ್ಷಣೆಯನ್ನ ಕೂಡ ಕಂಡಿದೆ ಎಂದು ಹೇಳಬಹುದು. ಹಾಗಾದರೆ ಆ ವಿಡಿಯೋ ಯಾವುದು ಮತ್ತು ಹೇಗಿದೆ ಅನ್ನುವುದನ್ನ ನೀವು ಕೂಡ ನೋಡಿ ಮೆಚ್ಚುಗೆಯನ್ನ ಕೊಡಿ. ಹೌದು ಸ್ನೇಹಿತರೆ ಜೂನಿಯರ್ ಚೀರುವಿನ ತುಂಟಾಟದ ಕೆಲವು ಫೋಟೋಗಳನ್ನ ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದ್ದು ಈ ವಿಡಿಯೋಗೆ ಜನರು ಮೆಚ್ಚುನೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ. ಜೂನಿಯರ್ ಚೀರುವಿನ ತುತತದ ಕೆಲವು ಫೋಟೋ, ಮೇಘನಾ ಜೊತೆಗೆ ಇರುವ ಕೆಲವು ಫೋಟೋಗಳು ಮತ್ತು ಜೂನಿಯರ್ ಚಿರು ಆಟವಾಡಿದ ಕೆಲವು ಫೋಟೋಗಳು ಈ ವಿಡಿಯೋದಲ್ಲಿ ಇದ್ದು ನೀವು ಕೂಡ ಈ ವಿಡಿಯೋ ನೋಡಿ ಖುಷಿಪಡಿ.

Join Nadunudi News WhatsApp Group

Join Nadunudi News WhatsApp Group