ವೈರಲ್ ಆಯಿತು ಜೂನಿಯರ್ ಚಿರುವಿನ ಇನ್ನೊಂದು ತುಂಟಾಟದ ವಿಡಿಯೋ, ವಿಡಿಯೋ ನೋಡಿ.

ಸದ್ಯ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಚಿರು ಮಗನ ಕೆಲವು ವಿಡಿಯೋಗಳ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ದುಃಖದಲ್ಲಿ ಮುಳುಗಿದ್ದ ಸರ್ಜಾ ಕುಟುಂಬ ಜೂನಿಯರ್ ಚೀರುವಿನ ಆಗಮನದ ನಂತರ ಬಹಳ ಖುಷಿಯಲ್ಲಿ ತೇಲಾಡುತ್ತಿದೆ ಎಂದು ಹೇಳಬಹುದು. ಹೌದು ಜೂನಿಯರ್ ಚಿರು ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬದಲ್ಲಿ ಖುಷಿಯನ್ನ ತಂದಿದ್ದಾನೆ ಎಂದು ಹೇಳಬಹುದು. ಮೇಘನಾ ರಾಜ್ ಅವರ ಮಡಿಲಿನಲ್ಲಿ ಜೂನಿಯರ್ ಚಿರು ಖುಷಿಯಿಂದ ಆಟವನ್ನ ಆಡುತ್ತಿದ್ದು ತಾಯಿಯ ಮುಖದಲ್ಲಿ ಸಂತೋಷ ನೆಲೆಸುವಂತೆ ಮಾಡಿದ್ದಾನೆ ಎಂದು ಹೇಳಬಹುದು.

ಸದ್ಯ ಕೆಲವು ದಿನಗಳಿಂದ ಮೇಘನಾ ರಾಜ್ ಅವರು ಮಗನ ಜೊತೆ ಆಟವನ್ನ ಆಡಿದ ಕೆಲವು ವಿಡಿಯೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು ಸದ್ಯ ಕೆಲವು ವಿಡಿಯೋಗಳು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೊರಲ್ ಆಗಿದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಾಗಿ ಇನ್ನೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು.

ಹಾಗಾದರೆ ಆ ವಿಡಿಯೋ ಯಾವುದು ಅಂತ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ಚಿರು ಮಗನ ಈ ತುಂಟಾಟದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸದ್ಯ ಎಲವೂ ದಿನಗಳಿಂದ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಮಗನ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಜನರು ಜೂನಿಯರ್ ಚೀರುವಿನ ತುಂಟಾಟಕ್ಕೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಕೇಕ್ ಕಟ್ ಮಾಡಿಸಿದ ವಿಡಿಯೋ, ಮಕ್ಕಳ ಆಡಿದ ವಿಡಿಯೋ, ಮೇಘನಾ ಜೊತೆ ತುಂಟದ ವಿಡಿಯೋ ಹೀಗೆ ಹಲವು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರು ವಿಡಿಯೋ ನೋಡಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group