ವೈರಲ್ ಆಯಿತು ಜೂನಿಯರ್ ಚಿರುವಿನ ಇನ್ನೊಂದು ಮುದ್ದಾದ ವಿಡಿಯೋ, ವಿಡಿಯೋ ನೋಡಿ.

ಸದ್ಯ ಕೆಲವು ದಿನಗಳಿಂದ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯಗಳಲ್ಲಿ ಜೂನಿಯರ್ ಚಿರು ವಿಷಯ ಕೂಡ ಒಂದು ಎಂದು ಹೇಳಬಹುದು. ಹೌದು ಕಳೆದ ಕೆಲವು ದಿನಗಳಿಂದ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಜೂನಿಯರ್ ಚೀರುವಿನ ಕೆಲವು ವಿಡಿಯೋಗಳು ಹರಿದಾಡುತ್ತಿದೆ ಎಂದು ಹೇಳಬಹುದು. ಜೂನಿಯರ್ ಚಿರು ಅಮ್ಮನ ಜೊತೆ ಇರುವ ಕೆಲವು ವಿಡಿಯೋ, ದ್ರುವ ಸರ್ಜಾ ಅವರ ಜೊತೆ ಇರುವ ಕೆಲವು ವಿಡಿಯೋ ಹೀಗೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಅಷ್ಟೇ ಅಲ್ಲದೆ ಜನರು ತಮ್ಮ ಕೈಚಳಕದ ಮೂಲಕ ಬಿಡಿದ ಕೆಲವು ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದ್ದವು ಮತ್ತು ಕೆಲವು ಫೋಟೋಗಳಿಗೆ ಸ್ವತಃ ಮೇಘನಾ ರಾಜ್ ಅವರೇ ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದರು ಎಂದು ಏಳಬಹುದು. ಇನ್ನು ಚೀರುವಿನ ಅಕಾಲಿಕ ಅಗಲಿಕೆಯ ನಂತರ ಅಭಿಮಾನಿಗಳ ಮುಖದಲ್ಲಿ ಮತ್ತು ಕುಟುಂಬದವರ ಮುಖದಲ್ಲಿ ಖುಷಿ ತರಿಸಿದ್ದು ಅಂದರೆ ಜೂನಿಯರ್ ಚಿರು ಎಂದು ಹೇಳಬಹುದು.

chiru new video

ಹೌದು ಚಿರು ಅವರು ಅಗಲುವ ಸಮಯದಲ್ಲಿ ಮೇಘನಾ ರಾಜ್ ಅವರು ತುಂಬಿ ಗರ್ಭಿಣಿ ಆಗಿದ್ದರು ಮತ್ತು ಚಿರುವಿನ ಅಗಲಿಕೆಯ ಸಮಯದಲ್ಲಿ ಜನರು ಚಿರು ಮತ್ತೆ ಮೇಘನಾ ಅವರ ಹೊಟ್ಟೆಯಲ್ಲಿ ಹುಟ್ಟಿ ಬರುತ್ತಾನೆ ಎಂದು ಹೇಳಿದ್ದರು ಮತ್ತು ಆ ಮಾತು ಕೂಡ ನಿಜವಾಯಿತು ಎಂದು ಹೇಳಬಹುದು. ಹೌದು ಜೂನಿಯರ್ ಚಿರು ಹುಟ್ಟಿ ಹಲವು ತಿಂಗಳುಗಳು ಕಳೆದಿದ್ದು ಈಗ ಜೂನಿಯರ್ ಚಿರುವಿನ ಕೆಲವು ಮುದ್ದಾದ ವಿಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಹೇಳಬಹುದು. ಇನ್ನು ಈಗ ಜೂನಿಯರ್ ಚಿರುವಿನ ಇನ್ನೊಂದು ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದ್ದು ಜನರು ಈ ವಿಡಿಯೋಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಆ ವಿಡಿಯೋ ಯಾವುದು ಅನ್ನುವುದನ್ನ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ಜೂನಿಯರ್ ಚಿರುವಿನ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಇಂದು ಜೂನಿಯರ್ ಚಿರುವಿನ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡಿದ್ದು ಆ ವಿಡಿಯೋ ತುಣುಕನ್ನ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ನೀವು ಕೂಡ ಖುಷಿಪಡಿ.

Join Nadunudi News WhatsApp Group

Join Nadunudi News WhatsApp Group