ಜೂನಿಯರ್ ಚಿರುವಿನ ಆರನೇ ತಿಂಗಳ ಹುಟ್ಟಿದ ಹಬ್ಬದ ಆಚರಣೆ, ವೈರಲ್ ಆಯಿತು ಜೂನಿಯರ್ ಚಿರು ವಿಡಿಯೋ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯಗಳಲ್ಲಿ ಜೂನಿಯರ್ ಚಿರು ವಿಷಯ ಕೂಡ ಒಂದು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಜೂನಿಯರ್ ಚಿರುವಿನ ಕೆಲವು ವಿಡಿಯೋಗಳು ಹರಿದಾಡುತ್ತಿದ್ದು ಜನರು ವಿಡಿಯೋಗಳನ್ನ ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಚಿರಂಜೀವಿ ಸರ್ಜಾ ಅವರ ಅಗಲಿಕೆ ಇಡೀ ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬ ನೋವಿನ ಸಾಗರದಲ್ಲಿ ಮುಳುಗಿಸಿತ್ತು ಎಂದು ಹೇಳಬಹುದು, ಆದರೆ ಯಾವ ಜೂನಿಯರ್ ಚಿರುವಿನ ಆಗಮನ ಆಯಿತೋ ಅಂದಿನಿಂದ ಎರಡು ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಯಿತು ಎಂದು ಹೇಳಬಹುದು. ಚಿರುವಿನ ಅಗಲಿಕೆಯ ನೋವನ್ನ ಜೂನಿಯರ್ ಚಿರು ಈಗ ಮರೆಮಾಚುತ್ತಿದ್ದು ಮೇಘನಾ ರಾಜ್ ಅವರು ಜೂನಿಯರ್ ಚಿರುವಿನ ಆರೈಕೆಯಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಮೇಘನಾ ರಾಜ್ ಅವರು ಜೂನಿಯರ್ ಚಿರುವಿನ ಹುಟ್ಟಿದ ಹಬ್ಬವನ್ನ ಪ್ರತಿ ತಿಂಗಳು ಆಚರಣೆ ಮಾಡುತ್ತಿದ್ದು ಆ ಸಡಗರವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಹೌದು ಮೇಘನಾ ರಾಜ್ ಅವರು ಜೂನಿಯರ್ ಚಿರುವಿನ ತುಂಟಾಟದ ಕೆಲವು ವಿಡಿಯೋ ತುಣುಕುಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು ಈ ವಿಡಿಯೋಗಳಿಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಮೇಘನಾ ರಾಜ್ ಅವರು ಈಗ ಜೂನಿಯರ್ ಚಿರುವಿನ ಆರನೇ ತಿಂಗಳ ಹುಟ್ಟಿದ ಹಬ್ಬವನ್ನ ಆಚರಣೆ ಮಾಡಿದ್ದು ಅದರ ವಿಡಿಯೋ ಮತ್ತು ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

junior chiru video

ಸದ್ಯ ಈ ವಿಡಿಯೋಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು ಅಭಿಮಾನಿಗಳು ಜೂನಿಯರ್ ಚಿರುವಿಗೆ ಶುಭಾಶಯವನ್ನ ಕೂಡ ಹೇಳಿದ್ದಾರೆ ಎಂದು ಹೇಳಬಹುದು. ಹಾಗಾದರೆ ಆ ವಿಡಿಯೋ ಹೇಗಿದೆ ಅಂತ ನಾವು ಈಗ ನಿಮಗೆ ತೋರಿಸುತ್ತೀವಿ ಪೂರ್ತಿ ವಿಡಿಯೋ ಮತ್ತು ನೀವು ಕೂಡ ಜೂನಿಯರ್ ಚಿರುವಿಗೆ ಆರನೇ ತಿಂಗಳ ಹುಟ್ಟಿದ ಹಬ್ಬದ ಶುಭಾಶಯವನ್ನ ಹೇಳಿ ಮತ್ತು ಈ ವಿಡಿಯೋವನ್ನ ನಿಮ್ಮ ಸ್ನೇಹಿತರಿಗೂ ಕಳುಹಿಸಿ.

Join Nadunudi News WhatsApp Group

Join Nadunudi News WhatsApp Group