ಇಂದಿನಿಂದ 47 ದಿನಗಳ ಕಾಲ ಈ 4 ರಾಶಿಯವರಿಗೆ ಕಾಳಸರ್ಪಯೋಗ ಆರಂಭ, ಜಾತಕದಲ್ಲಿ ಏರುಪೇರು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ಜನರು ಹೆಚ್ಚಾಗಿ ಜ್ಯೋತಿಷ್ಯ ಶಾಸ್ತ್ರವನ್ನ ನಂಬುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಮ್ಮ ಜೀವನದಲ್ಲಿ ಆಗುವ ಕೆಲವು ಬದಲಾವಣೆಗಳಿಗೆ ನೇರವಾದ ಕಾರಣ ನಮ್ಮ ಜಾತಕದಲ್ಲಿ ಆಗಿರುವ ಬದಲಾವಣೆ ಅನ್ನುವ ಕೆಲವು ಜನರಿಗೆ ಇರುವುದಿಲ್ಲ ಎಂದು ಹೇಳಬಹುದು. ಇನ್ನು ಜಾತಕದಲ್ಲಿ ಆಗುವ ಕೆಲವು ದಿಡೀರ್ ಬದಲಾವಣೆ ನಮ್ಮ ಜೀವನದ ಮೇಲೆ ಬಾರಿ ಪರಿಣಾಮವನ್ನ ಭೀರುತ್ತದೆ ಎಂದು ಹೇಳಬಹುದು. ಜೀವನದಲ್ಲಿ ಬರುವ ಕಷ್ಟಗಳು ಮತ್ತು ಸುಖಗಳಿಗೆ ಕಾರಣ ಕೂಡ ನಮ್ಮ ಜಾತಕ ಆಗಿರುತ್ತದೆ ಎಂದು ಹೇಳಬಹುದು.

ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದಿನಿಂದ ಮುಂದಿನ 47 ದಿನಗಳ ಕಾಲ ಈ 4 ರಾಶಿಯವರಿಗೆ ಕಾಳಸರ್ಪ ಯೋಗ ಆರಂಭ ಆಗಲಿದ್ದು ಈ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆ ಆಗಲಿದೆ ಎಂದು ಹೇಳಬಹುದು. ಇನ್ನು ಈ ಯೋಗದ ಕಾರಣ ಈ ರಾಶಿಯವರಿಗೆ ಕೆಲವು ವಿಷಯದಲ್ಲಿ ಲಾಭವಾದರೆ ಇನ್ನು ಕೆಲವು ಕೆಲವು ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಹಾಗಾದರೆ ಕಾಳಸರ್ಪ ಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

kalasarpa jyothishya

ಹೌದು ಈ ನಾಲ್ಕು ರಾಶಿಯವರಿಗೆ ಕಾಳಸರ್ಪ ಯೋಗ ಆರಂಭ ಆಗಿರುವ ಕಾರಣ ಈ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆ ಆಗಲಿದೆ ಎಂದು ಹೇಳಬಹುದು. ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಷ್ಟ ಮತ್ತು ಲಾಭ ಎರಡು ಇರಲಿದ್ದು ನಿಮಗೆ ಉಳಿತಾಯವನ್ನ ಮಾಡಲು ಕಷ್ಟವಾಗಬಹುದು. ಇನ್ನು ಈ ದಿನಗಳಲ್ಲಿ ಸಾಲ ಕೊಡುವ ಅಥವಾ ಸಾಲ ತೆಗೆದುಕೊಳ್ಳುವ ವ್ಯವಹಾರವನ್ನ ಮಾಡದೆ ಇರುವುದು ಉತ್ತಮ ಎಂದು ಹೇಳಬಹುದು, ಮನೆಯಲ್ಲಿ ಆದಷ್ಟು ನೆಮ್ಮದಿ ಇರುವ ಹಾಗೆ ನೋಡಿಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಕೋಪದ ಕೈಗೆ ನಿಮ್ಮ ಬುದ್ದಿಯನ್ನ ಕೊಡಬೇಡಿ.

ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭ ಬರುವ ಸಾಧ್ಯತೆ ಇದ್ದು ಆದಷ್ಟು ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಉತ್ತಮ ಎಂದು ಹೇಳಬಹುದು. ಹೊಸ ವ್ಯವಹಾರವನ್ನ ಆರಂಭ ಮಾಡುವ ಮುನ್ನ ಮನೆ ದೇವರ ದರ್ಶನವನ್ನ ಮಾಡಿ ನಂತರ ಆರಂಭ ಮಾಡಿ. ಸೂಕ್ತ ಸಮಯಕ್ಕೆ ನಿಮಗೆ ಕುಟುಂಬದವರ ಸಹಾಯ ಸಿಗಲಿದ್ದು ನಿಮ್ಮ ಕೆಲವು ಕಷ್ಟಗಳು ನಿವಾರಣೆ ಆಗಲಿದೆ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಮಡದಿಯ ಮಾತನ್ನ ತಿರಸ್ಕಾರ ಮಾಡಬೇಡಿ ಮತ್ತು ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡುವುದು ಉತ್ತಮ ಎಂದು ಹೇಳಬಹುದು.

Join Nadunudi News WhatsApp Group

kalasarpa jyothishya

ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆ ಇದ್ದು ಆದಷ್ಟು ಆರೋಗ್ಯ ಕಡೆ ಗಮನವನ್ನ ಕೊಡಬೇಕು. ನಿರುದ್ಯೋಗಿಗಳು ಇನ್ನಷ್ಟು ಪ್ರಯತ್ನ ಮಾಡುವುದು ಉತ್ತಮ ಮತ್ತು ಮಕ್ಕಳು ವಿದ್ಯಾಭ್ಯಾಸದ ಕಡೆ ಗಮವನ್ನ ಕೊಡಬೇಕು. ಕಂಕಣ ಭಾಗ್ಯ ಕೊಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ ಎಂದು ಹೇಳಬಹುದು, ಯಾವುದೇ ಕಾರಣಕ್ಕೂ ಶತ್ರುಗಳನ್ನ ಹತ್ತಿರ ಸೇರಿಕೊಳ್ಳಬೇಡಿ. ಇಂದಿನ ಕೆಲಸವನ್ನ ಇಂದೇ ಮಾಡುವುದು ಉತ್ತಮ ಮತ್ತು ಯಾವುದೇ ಕಾರಣಕ್ಕೂ ಕೆಲಸದ ವಿಷಯದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ. ಇನ್ನು ಮುಂದಿನ 47 ದಿನಗಳ ಕಾಲ ಕಾಳಸರ್ಪ ಯೋಗಕ್ಕೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ವೃಷಭ ರಾಶಿ, ಕರ್ಕಾಟಕ ರಾಶಿ ಮತ್ತು ಸಿಂಹ ರಾಶಿ.

Join Nadunudi News WhatsApp Group