Kanya Sumangala: ಸರ್ಕಾರದಿಂದ ಪ್ರತಿ ಹೆಣ್ಣು ಮಗುವಿಗೆ ಸಿಗಲಿದೆ 4,500 ರೂ, ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

ಕನ್ಯಾ ಸುಮಂಗಲ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ಹೆಣ್ಣು ಮಗುವಿಗೆ ಸಿಗಲಿದೆ 4500 ರೂಪಾಯಿ.

Kanya Sumangala Yojana Fake News: ಕೇಂದ್ರ ಸರ್ಕಾರ (Central Government) ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿವೆ. ದೇಶದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗಾಗಿ ಸಾಕಷ್ಟು ರೀತಿಯ ಯೋಜನೆಗಳನ್ನು ಪರಿಚಯಿಸಿದೆ.

ಇನ್ನು ಹೆಣ್ಣು ಮಗುವಿಗೆ ಅನುಕೂಲವಾಗಲು ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಹೆಣ್ಣು ಮಕ್ಕಳಿಗಾಗಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಎನ್ನುವ ಬಗ್ಗೆ ಸುದ್ದಿಗಳು ಹರಡಿದ್ದವು. ಇದೀಗ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

kanya sumangala yojana
Image Credit: deccanherald

ಕನ್ಯಾ ಸುಮಂಗಲ ಯೋಜನೆ (Kanya Sumangala Yojana) 
ಕೇಂದ್ರ ಸರ್ಕಾರ ಬಾಲಕಿಯರಿಗಾಗಿ ಹಾಗೂ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಆದರೆ ಕೆಲವು ಯೋಜನೆಗಳ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಸರ್ಕಾರ ಕನ್ಯಾ ಸುಮಂಗಲ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಲಾಗಿತ್ತು.

ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವಿಗೆ ಪ್ರತಿ ತಿಂಗಳು 4500 ರೂ. ಗಳನ್ನು ನೀಡಲಾಗುತ್ತದೆ ಎನ್ನುವ ಸುದ್ದಿ ವೈರಲ್ ಆಗಿದ್ದವು. ಇದೀಗ ಕನ್ಯಾ ಸುಮಂಗಲ ಯೋಜನೆಯ ನೈಜ್ಯತೆಯ ಬಗ್ಗೆ ಮಾಹಿತಿ ತಿಳಿಯೋಣ.

Under Kanya Sumangala Yojana, every girl child will get Rs 4500.
Image Credit: economictimes

ಕನ್ಯಾ ಸುಮಂಗಲ ಯೋಜನೆಯ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನಕಲಿ ಯೋಜನೆಗಳು ಬೆಳಕಿಗೆ ಬಂದೆ. ಇತ್ತೀಚೆಗಷ್ಟೇ ವೈರಲ್ ಆದ ಕನ್ಯಾ ಸುಮಂಗಲ ಯೋಜನೆಯ ಬಗ್ಗೆ ಇದೀಗ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕನ್ಯಾ ಸುಮಂಗಲ ಯೋಜನೆ ನಕಲಿ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ. ಫ್ಯಾಕ್ಟ್ ಚೆಕ್ ಈ ಸುದ್ದಿ ನಕಲಿ ಎಂದು ಬಹಿರಂಗಪಡಿಸಿದೆ.

Join Nadunudi News WhatsApp Group

Join Nadunudi News WhatsApp Group