ಕಿಚ್ಚ ಸುದೀಪ್ ಬಳಸುವ ವಾಚ್ ನ ಬೆಲೆ ಎಷ್ಟು ಗೊತ್ತಾ, ಬೆಲೆ ಕೇಳಿದರೆ ತಲೆ ತಿರುಗುತ್ತದೆ.

ಕಿಚ್ಚ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬರಿ ಕನ್ನಡ ಮಾತ್ರವಲ್ಲದೆ ದೇಶದ ಇತರೆ ಭಾಷೆಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡ ಕನ್ನಡದ ನಟನೆಂದರೆ ಅದೂ ಕಿಚ್ಚ ಸುದೀಪ್ ಎಂದು ಹೇಳಬಹುದು. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ಕಿಚ್ಚ ಸುದೀಪ್ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ಬಿಗ್ ಬಾಸ್ ನ ನಿರೂಪಕರಾಗಿ ಕೂಡ ಕೆಲಸವನ್ನ ಮಾಡುತ್ತಿದ್ದಾರೆ ಕಿಚ್ಚ ಸುದೀಪ್ ಅವರು. ಇನ್ನು ದೇಶದ ಶ್ರೀಮಂತ ನಟರಲ್ಲಿ ಕಿಚ್ಚ ಸುದೀಪ್ ಅವರು ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ. ಒಬ್ಬ ನಟ ಅಂದಮೇಲೆ ಅವರು ಬಳಸುವ ವಸ್ತುಗಳ ಬೆಲೆ ಸಾಮಾನ್ಯ ಜನರಿಗಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ ಎಂದು ಹೇಳಬಹುದು.

ಹೌದು ದೊಡ್ಡ ದೊಡ್ಡ ನಟ ನಟಿಯರು ಬಳಸುವ ವಸ್ತುಗಳ ಬೆಲೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳಬಹುದು. ಹೌದು ಅವರು ಬಳಸುವ ವಸ್ತುಗಳು ಬ್ರಾಂಡೆಡ್ ಆಗಿರುತ್ತದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ನಾವು ಸಾಮಾನ್ಯವಾಗಿ ನಟ ಕಿಚ್ಚ ಸುದೀಪ್ ಅವರು ಯಾವಾಗಲು ಕೈಯಲ್ಲಿ ವಾಚ್ ಧರಿಸುವುದನ್ನ ನೋಡಿರುತ್ತೇವೆ ಎಂದು ಹೇಳಬಹುದು. ಹೌದು ಕಿಚ್ಚ ಸುದೀಪ್ ಅವರು ಸದಾ ಕೈಯಲ್ಲಿ ಒಂದು ವಾಚ್ ಬಳಸುತ್ತಾರೆ ಮತ್ತು ಹೆಚ್ಚಿನ ಜನರು ಅದನ್ನ ನೋಡಿರಬಹುದು ಎಂದು ಹೇಳಬಹುದು.

kiccha sudeep watch rate

ಹಾಗಾದರೆ ಕಿಚ್ಚ ಸುದೀಪ್ ಅವರ ವಾಚ್ ನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕಿಚ್ಚ ಸುದೀಪ್ ಬಳಸುವ ವಾಚ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಕಿಚ್ಚ ಸುದೀಪ್ ಅವರು ಬರಿ ಚಿತ್ರರಂಗ ಮಾತ್ರವಲ್ಲದೆ ಇತರೆ ಕ್ಷೇತ್ರದಲ್ಲಿ ಅಪಾರವಾದ ಹೆಸರನ್ನ ಮಾಡಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಕಿಚ್ಚ ಸುದೀಪ್ ಧರಿಸುವ ವಾಚ್ ರಿಚರ್ಡ್ ಮಿಲ್ಲೆ ಕಂಪನಿಯದ್ದು ಆಗಿದೆ. ಸ್ವಿಸ್ ಮೂಲದ ಈ ಕಂಪನಿ 2001 ರಲ್ಲಿ ಸ್ಥಾಪನೆಯಾಗಿದ್ದು ಐಷಾರಾಮಿ ವಾಚ್ ಗಳನ್ನ ಸಿದ್ಧಪಡಿಸುವಲ್ಲಿ ಈ ಕಂಪನಿ ಹೆಸರುವಾಸಿಯಾಗಿದೆ ಎಂದು ಹೇಳಬಹುದು.

ಇನ್ನು ವಿಶ್ವದ ದೊಡ್ಡ ದೊಡ್ಡ ನಟರು ಈ ಕಂಪನಿಯ ವಾಚ್ ಗಳನ್ನ ಹೆಚ್ಚಾಗಿ ಬಳಸುತ್ತಾರೆ ಎಂದು ಹೇಳಬಹುದು. ಇನ್ನು ಈ ಕಂಪನಿ ಸಿದ್ಧಪಡಿಸುವ ವಾಚ್ ನ ಕನಿಷ್ಠ ಬೆಲೆ 1 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗಿದೆ. ಇನ್ನು ಕಿಚ್ಚ ಸುದೀಪ್ ಧರಿಸುವ ಈ ಕಂಪನಿಯ ವಾಚ್ ನ ಬೆಲೆ 1.52 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ವಿಶ್ವದ ಅತೀ ದುಬಾರಿ ವಾಚ್ ಗಳಲ್ಲಿ ಈ ವಾಚ್ ಕೂಡ ಒಂದಾಗಿದೆ. ಇನ್ನು ವಿಶೇಷವೇನು ಅಂದರೆ ಈ ವಾಚ್ ನಲ್ಲಿ ಡಿಮ್ಯಾಂಡ್ ಸ್ಟೋನ್ ಗಳು ಇರುವ ಕಾರಣ ಈ ವಾಚ್ ನ ಬೆಲೆ ಅಷ್ಟಾಗಿದೆ. ಸ್ನೇಹಿತರೆ ಕಿಚ್ಚ ಸುದೀಪ್ ಬಳಸುವ ವಾಚ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

kiccha sudeep watch rate

Join Nadunudi News WhatsApp Group