ಯಾವ ಮಹಿಳೆಯಲ್ಲಿ ಈ 5 ಗುಣ ಇರುತ್ತದೆಯೋ ಆಕೆ ತಾಯಿ ಲಕ್ಷ್ಮಿಯ ಸ್ವರೂಪ ಆಗಿರುತ್ತಾಳೆ, ಮದುವೆಯಾದರೆ ಜೀವನ ಸುಖಕರ.

ಪ್ರತಿಯೊಬ್ಬ ಪುರುಷನಿಗೂ ತಾನು ಮದುವೆಯಾಗುವ ಹೆಣ್ಣು ಹಾಗಿರಬೇಕು ಹೀಗಿರಬೇಕು ಅನ್ನುವ ಆಸೆ ಇದ್ದೆ ಇರುತ್ತದೆ ಎಂದು ಹೇಳಬಹುದು. ಹೌದು ಪುರುಷರು ತಾವು ಮದುವೆಯಾಗುವ ಹುಡುಗಿಯ ಮೇಲೆ ನಾನಾರೀತಿಯ ಕನಸುಗಳನ್ನ ಕಂಡುರುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಕೆಲವು ಪುರುಷರು ತಾವು ಮದುವೆಯಾಗುವ ಹುಡುಗಿಯಲ್ಲಿ ಇಂತಹ ಗುಣಗಳು ಇದೆಯೇ ಅನ್ನುವುದನ್ನ ಪರೀಕ್ಷೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನವನ್ನ ನೀಡಲಾಗಿದೆ ಮತ್ತು ಮಹಿಳೆಯರನ್ನ ದೇವಿಯ ರೂಪ ಎಂದು ತಿಳಿಯಲಾಗಿದೆ. ಇನ್ನು ಪುರುಷರ ಜೀವನದಲ್ಲಿ ಅವರ ಉನ್ನತಿಗೆ ಕಾರಣ ಅವರ ಹೆಂಡನಿಗೆ ಆಗಿರುತ್ತಾಳೆ ಎಂದು ಹೇಳಬಹುದು.

ಇನ್ನು ಗರುವ ಪುರಾಣದ ಪ್ರಕಾರ ಯಾವ ಮಹಿಳೆಯಲ್ಲಿ ಈ ಐದು ಲಕ್ಷಣಗಳು ಇರುತ್ತದೆಯೋ ಅವರು ಸಾಕ್ಷಾತ್ ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗಿದೆ. ಇನ್ನು ಇಂತಹ ಮಹಿಳೆಯರ ಪಾದಗಳು ಯಾವ ಮನೆಗೆ ಪ್ರವೇಶ ಮಾಡುತ್ತದೆಯೋ ಆ ಮನೆಯಲ್ಲಿ ಇರುವ ಎಲ್ಲಾ ದುಃಖಗಳು ಬಹಳ ಬೇಗ ನಾಶವಾಗುತ್ತದೆ ಎಂದು ಹೇಳಬಹುದು. ಇನ್ನು ಇಂತಹ ಗುಣ ಇರುವ ಮಹಿಳೆಯರಿಗೆ ಮನೆಗೆ ಪ್ರವೇಶ ಮಾಡಿದರೆ ಮನೆಯಲ್ಲಿ ಇರುವ ಎಲ್ಲಾ ಕಷ್ಟಗಳು ಮತ್ತು ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರವಾಗುತ್ತದೆ ಮತ್ತು ಆ ಮನೆ ಸುಖ ಶಕ್ತಿ ಮತ್ತು ಧನ ಸಂಪತ್ತಿನಿಂದ ತುಂಬಿಕೊಳ್ಳುತ್ತದೆ. ಹಾಗಾದರೆ ಆ ಏಳು ಗುಣಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Ladies news

ಮೊದಲನೆಯದಾಗಿ ಸೂರ್ಯೋದಯಕ್ಕೂ ಮುನ್ನ ಎದ್ದೇಳುವ ಮಹಿಳೆಯರು, ಗುರುದ ಪುರಾಣದ ಪ್ರಕಾರ ಯಾವ ಮಹಿಳೆಯರು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತ್ತಾರೋ ಅವರ ಮಳೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾಕಾಲ ಇರುತ್ತದೆ ಮತ್ತು ಮಹಿಳೆಯ ಈ ಅಭ್ಯಾಸದ ಕಾರಣ ಮನೆಯಲ್ಲಿ ಸುಖಶಾಂತಿ ಬಂದು ನೆಲೆಸುತ್ತದೆ. ಇನ್ನು ಎರಡನೆಯದಾಗಿ ಯಾವ ಮಹಿಳೆ ಬೆಳಿಗ್ಗೆ ಸ್ನಾನ ಮಾಡಿ ಎಲ್ಲಾ ಕೆಲಸಗಳನ್ನ ಮಾಡಿ ಶುದ್ಧ ಮನಸ್ಸಿನಿಂದ ದೇವರ ಪೂಜೆಯನ್ನ ಯಾರು ಮಾಡುತ್ತವೋ ಅಂತಹ ಮನೆಯಲ್ಲಿ ಸುಖಶಾಂತಿ ಯಾವಾಗಲೂ ನೆಲೆಸುತ್ತದೆ ಮತ್ತು ದೇವರ ಮೇಲೆ ನಂಬಿಕೆ ಇಲ್ಲದವರು ಅನೇಕ ಸಮಸ್ಯೆ ಅನುಭವಿಸುತ್ತಾರೆ.

ಇನ್ನು ಮೂರನೆಯದಾಗಿ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುವ ಮಹಿಳೆಯರು ಸ್ವಚ್ಛತಪ್ರಿಯರು ಆಗಿರುತ್ತಾರೆ, ಯಾರ ಮನೆಯಲ್ಲಿ ಜೇಡರ ಬಲೆಗಳು ಸುತ್ತಿಕೊಂಡಿರುತ್ತದೆಯೋ ಮತ್ತು ಯಾರ ಮನೆಯ ಅಂಗಳ ಗಲೀಜಾಗಿರುತ್ತದೆಯೋ ಅಂತಹ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಹೇಳಬಹುದು. ಇನ್ನು ನಾಲ್ಕನೆಯದಾಗಿ ದೇವರಿಗೆ ಜಲವನ್ನ ಅರ್ಪಿಸುವವರು, ಯಾವ ಮಹಿಳೆ ದಿನವೂ ದೇವಾನು ದೇವತೆಗಳಿಗೆ ಜಲವನ್ನ ಅರ್ಪಿಸುತ್ತಾಳೋ ಮತ್ತು ಯಾರು ತುಳಸಿಗೆ ಜಲವನ್ನ ಅರ್ಪಿಸಿ ನಮಸ್ಕಾರ ಮಾಡುತ್ತಾರೋ ಅವರು ತಾಯಿ ಲಕ್ಷ್ಮಿಯ ಆಶೀರ್ವಾದವನ್ನ ಪಡೆದುಕೊಂಡಿರುತ್ತಾರೆ.

Join Nadunudi News WhatsApp Group

Ladies news

ಇನ್ನು ಐದನೆಯದಾಗಿ ಗಣದ ಪಾದಸ್ಪರ್ಶ ಮಾಡುವವರು,ಯಾವ ಮಹಿಳೆ ಪ್ರತಿದಿನ ಗಂಡನ ಪದಗಳನ್ನ ಮುಟ್ಟಿ ಆಶೀರ್ವಾದ ಪಡೆಯುತ್ತಾರೋ ಅಂತಹ ಮಹಿಳೆ ಲಕ್ಷ್ಮಿ ದೇವಿಗೆ ಪ್ರಿಯವಾದವರು ಆಗಿರುತ್ತಾರೆ. ಎಲ್ಲಾ ಮಹಿಳೆಯರು ಈ ಎಲ್ಲಾ ಗುಣಗಳನ್ನ ಅಳವಡಿಸಿಕೊಳ್ಳುವುದು ಅತೀ ಅವಶ್ಯಕ ಎಂದು ಹೇಳಬಹುದು.

Join Nadunudi News WhatsApp Group