ಶಿವರಾತ್ರಿಯ ನಂತರ ಈ 5 ರಾಶಿಯವರಿಗೆ ಆರಂಭವಾಗಲಿದೆ ಶುಕ್ರದೆಸೆ, ಜೀವನವೇ ಬದಲಾಗಲಿದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಹಬ್ಬಗಳು ಇದ್ದು ಜನರು ಈ ಹಬ್ಬಗಳನನ್ನ ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರು ಬಹಳ ಭಕ್ತಿಯಿಂದ ಆಚರಣೆ ಮಾಡುವ ಹಬ್ಬಗಳಲ್ಲಿ ಶಿವರಾತ್ರಿ ಹಬ್ಬ ಕೂಡ ಎಂದು ಹೇಳಬಹುದು. ಹೌದು ಶಿವರಾತ್ರಿ ಹಬ್ಬವನ್ನ ಜನರು ಬಹಳ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ ಎಂದು ಹೇಳಬಹುದು. ಉಪವಾಸ ಮತ್ತು ಜಾಗರಣೆಯನ್ನ ಮಾಡುವುದರ ಮೂಲಕ ಜನರು ಈ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ ಮತ್ತು ಕರಾವಳಿ ಪ್ರದೇಶದ ಕೆಲವು ದೇವಾಲಯಗಳಲ್ಲಿ ಭಜನಾ ಕಾರ್ಯಕ್ರಮವನ್ನ ಕೂಡ ಏರ್ಪಾಡು ಮಾಡಲಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಶಿವರಾತ್ರಿ ಹಬ್ಬಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶಿವರಾತ್ರಿ ಹಬ್ಬದ ನಂತರ ಈ 5 ರಾಶಿಯವರಾಯಿಗೆ ಶುಕ್ರದೆಸೆ ಆರಂಭ ಆಗಲಿದ್ದು ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಜಯವನ್ನ ಸಾಧಿಸಲಿದ್ದಾರೆ ಎಂದು ಹೇಳಬಹುದು. ಶಿವನ ಆಶೀರ್ವಾದ ಈ ರಾಶಿಯವರಿಗೆ ಒಲಿದಿರುವ ಕಾರಣ ಈ ರಾಶಿಯವರು ಜೀವನದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಶಿವರಾತ್ರಿ ಹಬ್ಬದ ನಂತರ ಶುಕ್ರದೆಸೆಯನ್ನ ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ನಮಃ ಶಿವಾಯ ಎಂದು ಶಿವನ ಆರಾಧನೆಯನ್ನ ಮಾಡಿ.

Mahashiva news

ಹೌದು ಈ ಐದು ರಾಶಿಯವರಿಗೆ ಶಿವ ಕೃಪೆಯಿಂದ ರಾಜಯೋಗ ಆರಂಭವಾದ ಕಾರಣ ಈ ರಾಶಿಯವರು ಈ ಶಿವರಾತ್ರಿಯ ನಂತರ ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಪೂರ್ಣ ಪ್ರಮಾಣದ ಜಯವನ್ನ ಸಾಧಿಸಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಶಿವನ ಆಶೀರ್ವಾದ ಈ ರಾಶಿಯವರಿಗೆ ಸಿಕ್ಕಿರುವ ಕಾರಣ ಈ ರಾಶಿಯವರು ಮಾಡುವ ವ್ಯವಹಾರ ಮತ್ತು ವ್ಯಾಪಾರದಲ್ಲಿ ಅಪಾರವಾದ ಲಾಭವನ್ನ ಗಳಿಸಲಿದ್ದಾರೆ ಎಂದು ಹೇಳಬಹುದು. ಮಾನಸಿಕ ನೆಮ್ಮದಿ ಸಿಗಲಿದ್ದು ನೀವು ಶಿವರಾತ್ರಿಯ ದಿನ ಉಪವಾಸ ಮಾಡಿ ಶಿವನ ವೃತವನ್ನ ಮಾಡಬೆಕು.

ಸಂಸಾರದಲ್ಲಿ ಇರುವ ಸಮಸ್ಯೆ ಆದಷ್ಟು ಬೇಗ ದೂರವಾಗಲಿದೆ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಂಡುಬರಲಿದೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ದೂರ ಪ್ರಯಾಣ ನಿಮಗೆ ಲಾಭವನ್ನ ತಂದುಕೊಡುವುದರ ಜೊತೆಗೆ ಆಯಾಸವನ್ನ ಕೂಡ ಉಂಟುಮಾಡಲಿದೆ ಎಂದು ಹೇಳಬಹುದು. ಆಸ್ತಿ ಮತ್ತು ವಾಹನವನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ ಎಂದು ಹೇಳಬಹುದು, ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದೆ. ಸಾಲದ ಸುಳಿಯಿಂದ ನೀವು ಮುಕ್ತರಾಗಲಿದ್ದೀರಿ ಮತ್ತು ವಿವಿಧ ಮೂಲಗಳಿಂದ ಆದಾಯ ಕೂಡ ಹರಿದು ಬರಲಿದೆ ಎಂದು ಹೇಳಬಹುದು.

Join Nadunudi News WhatsApp Group

Mahashiva news

ಸೂಕ್ತ ಸಮಯದಲ್ಲಿ ನಿಮಗೆ ಸ್ನೇಹಿತರ ಮತ್ತು ಕುಟುಂಬದವರ ಸಹಾಯ ಸಿಗಲಿದೆ. ಷೇರು ಮಾರುಕಟ್ಟೆ ನಿಮಗೆ ಅಪಾರವಾದ ಲಾಭವನ್ನ ತಂದುಕೊಡಲಿದೆ. ಆದಷ್ಟು ಹಣವನ್ನ ಇತಿಮಿತಿಯಿಂದ ಖರ್ಚು ಮಾಡಬೆಕು ಮತ್ತು ನಿರುದ್ಯೋಗಿಗಳು ಇನ್ನಷ್ಟು ಪ್ರಯತ್ನವನ್ನ ಮಾಡಬೆಕು. ಇನ್ನು ಶಿವರಾತ್ರಿಯ ನಂತರ ಶಿವನ ಕೃಪೆಯಿಂದ ಶುಕ್ರದೆಸೆಯನ್ನ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ಮಿಥುನ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿ.

Join Nadunudi News WhatsApp Group