Gold Rate: ದೇಶದಲ್ಲಿ ಇಂದು ಭರ್ಜರಿ 400 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

ದೇಶದಲ್ಲಿ ಚಿನ್ನದ ಬೆಲೆ ಸತತವಾಗಿ ಇಳಿಕೆ ಕಾಣುತ್ತಿದ್ದು ಖರೀದಿಸಲು ಇದು ಬೆಸ್ಟ್ ಟೈಮ್

May 15th Gold Rate: ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆಯ ಏರಿಕೆಯು ಚಿನ್ನದ ಮಾರಾಟದ ಮೇಲೆ ಅಷ್ಟೊಂದು ಪರಿಣಾಮ ಬಿರುತ್ತಿಲ್ಲ. ಚಿನ್ನದ ಬೆಲೆ ಗಗನಕ್ಕೇರಿದರು ದಾಖಲೆಯ ಮಟ್ಟದಲ್ಲಿ ಚಿನ್ನ ಮಾರಾಟವಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ.

ಇನ್ನು ಮೇ 10 ರಂದು ಅಕ್ಷಯ ತೃತೀಯ ಇದ್ದ ಕಾರಣ ಅಂದಿನ ದಿನ ಚಿನ್ನದ ಮಾರಾಟ ದಾಖಲೆ ಬರೆದಿದೆ. ಇನ್ನು ಅಕ್ಷಯ ತೃತೀಯದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಹೌದು, ನಿನ್ನೆ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆ ಕಂಡಿತ್ತು. ಸದ್ಯ ನಿನ್ನೆಯ ಇಳಿಕೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ 400 ರೂ. ಇಳಿಕೆಯಾಗಿದೆ. ಇಂದು ಚಿನ್ನ ಖರೀದಿಸಲು ಒಂದೊಳ್ಳೆ ಅವಕಾಶ ಬಂದಿದೆ ಅನ್ನಬಹುದು.

gold price down in may 2024
Image Credit: Live Mint

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಇಳಿಕೆಯಾಗುವ ಮೂಲಕ 6,715 ರೂ. ಇದ್ದ ಚಿನ್ನದ ಬೆಲೆ 6,675 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಇಳಿಕೆಯಾಗುವ ಮೂಲಕ 53,720 ರೂ. ಇದ್ದ ಚಿನ್ನದ ಬೆಲೆ 53,400 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಇಳಿಕೆಯಾಗುವ ಮೂಲಕ 67,150 ರೂ. ಇದ್ದ ಚಿನ್ನದ ಬೆಲೆ 66,750 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,000 ರೂ. ಇಳಿಕೆಯಾಗುವ ಮೂಲಕ 6,71,500 ರೂ. ಇದ್ದ ಚಿನ್ನದ ಬೆಲೆ 6,67,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 43 ರೂ. ಇಳಿಕೆಯಾಗುವ ಮೂಲಕ 7,325 ರೂ. ಇದ್ದ ಚಿನ್ನದ ಬೆಲೆ 7,282 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 344 ರೂ. ಇಳಿಕೆಯಾಗುವ ಮೂಲಕ 58,600 ರೂ. ಇದ್ದ ಚಿನ್ನದ ಬೆಲೆ 58,256 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂ. ಇಳಿಕೆಯಾಗುವ ಮೂಲಕ 73,250 ರೂ. ಇದ್ದ ಚಿನ್ನದ ಬೆಲೆ 72,820 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,300 ರೂ. ಇಳಿಕೆಯಾಗುವ ಮೂಲಕ 7,32,500 ರೂ. ಇದ್ದ ಚಿನ್ನದ ಬೆಲೆ 7,28,200 ರೂ. ತಲುಪಿದೆ.

gold rate down
Image Credit: Moneycontrol

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 32 ರೂ. ಇಳಿಕೆಯಾಗುವ ಮೂಲಕ 5,494 ರೂ. ಇದ್ದ ಚಿನ್ನದ ಬೆಲೆ 5,462 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 256 ರೂ. ಇಳಿಕೆಯಾಗುವ ಮೂಲಕ 43,952 ರೂ. ಇದ್ದ ಚಿನ್ನದ ಬೆಲೆ 43,696 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಇಳಿಕೆಯಾಗುವ ಮೂಲಕ 54,940 ರೂ. ಇದ್ದ ಚಿನ್ನದ ಬೆಲೆ 54,620 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,200 ರೂ. ಇಳಿಕೆಯಾಗುವ ಮೂಲಕ 5,49,400 ರೂ. ಇದ್ದ ಚಿನ್ನದ ಬೆಲೆ 5,46,200 ರೂ. ತಲುಪಿದೆ.

May 15th Gold Rate
Image Credit: Kalingatv

Join Nadunudi News WhatsApp Group