ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ, ಮಗು ಹೇಗಿದೆ ಗೊತ್ತಾ, ನೋಡಿ ಹೇಗಿದೆ ಅಂತ.

ನಟಿ ಮಯೂರಿ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡ ಚಿತ್ರರಂಗದ ಪ್ರತುಭಾನ್ವಿತ ನಟಿಯರಲ್ಲಿ ನಟಿ ಮಯೂರಿ ಕೂಡ ಒಬ್ಬರು ಎಂದು ಹೇಳಬಹುದು. ಆರಂಭದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡು ನಂತರ ಬೆಳ್ಳಿತೆರೆಗೆ ಕಾಲಿಟ್ಟು ಸಕ್ಸಸ್ ನಟಿಯರಲ್ಲಿ ನಟಿ ಮಯೂರಿ ಕೂಡ ಒಬ್ಬರು. ಕನ್ನಡ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ ಮಯೂರಿ ಕರ್ನಾಟಕದ ಬಹಳ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಮಯೂರಿ ಮೊನ್ನೆ ಮೊನ್ನೆತಾನೆ ಬಿಡುಗಡೆಯಾದ ಪೊಗರು ಚಿತ್ರದಲ್ಲಿ ದ್ರುವ ಅವರ ತಂಗಿಯ ಪಾತ್ರವನ್ನ ಅಮೋಘವಾಗಿ ನಟನೆಯನ್ನ ಕೂಡ ಮಾಡಿದ್ದು ನೀವೆಲ್ಲ ನೋಡಿದ್ದೀರಿ ಎಂದು ಹೇಳಬಹುದು.

ಇನ್ನು ನಟಿ ಮಯೂರಿ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ತಮ್ಮ ಬಹುಕಾಲದ ಗೆಳೆಯನಾದ ಅರುಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಮತ್ತು ಕೆಲವು ತಿಂಗಳುಗಳ ಹಿಂದೆ ತಾನು ತಾಯಿಯಾಗುತ್ತಿರುವ ವಿಷಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಖುಷಿಯನ್ನ ವ್ಯಕ್ತಪಡಿಸಿದ್ದರು. ಇನ್ನು ಇದರ ನಂತರ ಮಯೂರಿ ಅವರು ತಮ್ಮ ಸೀಮಂತದ ಫೋಟೋಗಳನ್ನ ಮತ್ತು ಬೇಬಿ ಬಂಪ್ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ದೊಡ್ಡ ಸುದ್ದಿಯಾಗಿದ್ದರು ಎಂದು ಹೇಳಬಹುದು.

mayuri baby

ಹೌದು ಕೆಲವು ದಿನಗಳ ಹಿಂದೆ ನಟಿ ಮಯೂರಿ ಅವರ ಬೇಬಿ ಬಂಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದವು ಏನು ಹೇಳಬಹುದು. ಸಕತ್ ಮಾಡ್ರನ್ ಮತ್ತು ಬೋಲ್ಡ್ ಆಗಿ ನಟಿ ಮಯೂರಿ ಅವರು ತಮ್ಮ ಪತಿ ಜೊತೆ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಬಹುದು. ಇನ್ನು ಈಗ ನಟಿ ಮಯೂರಿ ಅವರು ಮುದ್ದಾದ ಗಂಡು ಮಗುವಿಗೆ ಜನ್ಮವನ್ನ ನೀಡಿದ್ದು ಈ ಸಂತೋಷವನ್ನ ವಿಷಯವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟಿ ಮಯೂರಿ ಅವರು. ಹಾಗಾದರೆ ನಟಿ ಮಯೂರಿ ಅವರ ಮಗು ಹೇಗಿದೆ ಮತ್ತು ತಾಯಿ ಮಗು ಹೇಗಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

“ನನಗೆ ಗಂಡು ಮಗುವಾಗಿದೆ, ಮದುವೆಯ ನಂತರ ನಾವು ಇನ್ನೊಂದು ಸುಂದರ ಜರ್ನಿ ಶುರು ಮಾಡುತ್ತಿದ್ದೇನೆ, ಈ ಸುಂದರ ಭಾವನೆಗಳನ್ನ ವ್ಯಕ್ತಪಡಿಸಲು ನನಗೆ ಪದಗಳೇ ಸಿಗುತ್ತಿಲ್ಲ, ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿ” ಎಂದು ತಮ್ಮ ಮಗಳ ಕೈ ಹಿಡಿದುಕೊಂಡು ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ನಟಿ ಮಯೂರಿ ಅವರು. ಇನ್ನು ಅಭಿಮಾನಿಗಳು ಮಯೂರಿ ಮತ್ತು ಮಗುವಿಗೆ ಆಶೀರ್ವಾದವನ್ನ ಮಾಡಿದ್ದಾರೆ ಮತ್ತು ಮಯೂರಿ ಅವರಿಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ ಎಂದು ಹೇಳಬಹುದು. ಸ್ನೇಹಿತರೆ ನೀವು ಕೂಡ ನಟಿ ಮಯೂರಿ ಅವರಿಗೆ ಶುಭಾಶಯವನ್ನ ಹೇಳಿ.

Join Nadunudi News WhatsApp Group

mayuri baby

Join Nadunudi News WhatsApp Group