ಎರಡನೇ ಮದುವೆಗೆ ತಯಾರಾಗಿದ್ದಾರಾ ಮೇಘನಾ ರಾಜ್? ಕುಟುಂಬದ ಮೂಲಗಳಿಂದ ಮಾಹಿತಿ.

ನಟಿ ಮೇಘನಾ ರಾಜ್ ಮತ್ತು ಜಿರಂಜೀವಿ ಸರ್ಜಾ ರವರು ಬರೋಬ್ಬರಿ 10 ವರ್ಷ ಪ್ರೀತಿಯಲ್ಲಿದ್ದು ಬಳಿಕ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹ ವಾಗಿದ್ದರು ಆದರೆ ಸುಂದರ ಸಂಸಾರದಲ್ಲಿ ವಿಧಿ ವಿಕೃತ ಆಟವಾಡಿದ್ದು ಇನ್ನೇನು ಮಗುವೊಂದು ಎಂಟ್ರಿಯಾಗಿ ಸುಖ ಸಂಸಾರದಲ್ಲಿ ದಂಪತಿ ಸಂತೋಷವಾಗಿರಬಹುದು ಎನ್ನುವಾಗಲೇ ಚಿರಂಜೀವಿ ಸರ್ಜಾನನ್ನ ಭಗವಂತ ತನ್ನತ್ತ ಕರೆದುಕೊಂಡು ಬಿಟ್ಟ.

ಹೀಗೆ 6 ತಿಂಗಳ ಗರ್ಭೀಣಿ ಮೇಘನಾ ಬಾಳಲ್ಲಿ ತುಂಬಲಾರದ ನಷ್ಟ ಇದಾಗಿದ್ದು ಮದುವೆ ಆದ ಎರಡೇ ವರ್ಷಕ್ಕೆ ತನ್ನ ಬಾಳ ಸಂಗಾತಿಯನ್ನು ಕಳೆದುಕೊಂಡ ಮೇಘನಾರಾಜ್ ರವರು ನಿಧಾನಕ್ಕೆ ತನ್ನ ಬಾಳಿನ ಪಯಣವನ್ನು ಬದಲಿಸುತ್ತಿದ್ದು ಪ್ರತಿಷ್ಠಿತ ಚಾನೆಲ್ ಒಂದರಲ್ಲಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿರುವ ಮೇಘನಾ ವಿದೇಶಕ್ಕೂ ಹಾರುವ ಸುದ್ದಿ ಹರಿದಾಡಿತ್ತು. ಇದರ ಜೊತೆಗೆ ಇದೀಗ ಎರಡನೇ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ಮೇಘನಾ. ಎರಡನೇ ಮದುವೆ ಆಗುತ್ತಾರಾ? ಎಂಬ ಪ್ರಶ್ನೆಗೆ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನಿನ್ನೂ ಆ ಬಗ್ಗೆ ಯೋಚಿಸಿಲ್ಲ ಮೇಘನಾ 2ನೇ ಮದುವೆ ಬಗ್ಗೆ ನೀಡಿದ ಸಂದರ್ಶದ ಬಗ್ಗೆ ಈಗಾಗಲೇ ಸುದ್ದಿ ಬಿತ್ತರವಾಗಿದ್ದು ಬಾಲಿವುಡ್ ಶಾದೀಶ್.ಕಾಮ್‌ನಲ್ಲಿಯೂ ಈ ಸುದ್ದಿಯಲ್ಲಿ ಪ್ರಕಟಿಸಿದೆ. ಹೌದಿ ಇದರಲ್ಲಿ ಮೇಘನಾ ಎರಡನೇ ಮದುವೆ ಬಗ್ಗೆ ಇನ್ನೂ ಯೋಚಿಲ್ಲ ಎಂದು ಹೇಳಿದ್ದು ನಾಳೆ ಹೇಗಿರುತ್ತೆ ಎಂದು ನಾನು ಯೋಚಿಸುವುದಿಲ್ಲ.

2ನೇ ಮದುವೆ ಬಗ್ಗೆ ಮೇಘನಾ ಹೇಳುವುದೇನು? ಮೇಘನಾ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲ ಸೃಷ್ಟಿಸಿದ್ದು ಇತ್ತೀಚೆಗೆ ಬಾಲಿವುಡ್ ಬಬಲ್ ಅನ್ನೋ ವೆಬ್‌ ಸೈಟ್‌ಗೆ ಮೇಘನಾ ಎರಡನೇ ಮದುವೆ ರಿಯಾಕ್ಷನ್ ಕೊಟ್ಟಿದ್ದು ತನ್ನ ಸುತ್ತ ಇರುವ ಅದೆಷ್ಟೋ ಜನರು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿದ್ದುಕೊಂಡು ಮಗ ರಾಯನ್‌ ಅನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಎರಡನ್ನೂ ಹೇಳುವ ಜನರೂ ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಮೇಘನಾ ಹೇಳಿಕೆ ವೈರಲ್ ಮೇಘನಾ ರಾಜ್ ಬಾಲಿವುಡ್ ಮಾಧ್ಯಮಗಳಿಗೆ ನೀಡಿದ್ದಾರೆ ಎನ್ನಲಾದ ಹೇಳಿಕೆ ವೈರಲ್ ಆಗುತ್ತಿದ್ದು ಆದರೆ ಎರಡನೇ ಮದುವೆ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಮೇಘನಾ ಎಂದಿಗೂ ಕನ್ನಡ ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ. ಸದ್ಯ ಮೇಘನಾ ಎರಡನೇ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವೈರಲ್ ಆಗುತ್ತಿದೆ. ಸದ್ಯ ಮೇಘನಾ ಕುಟುಂಬದ ಮೂಲಗಳು ಈ ಬಗ್ಗೆ ಮಾಹಿತಿ ತಳ್ಳಿ ಹಾಕಿವೆ.

Join Nadunudi News WhatsApp Group

ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡೇ ವರ್ಷ ಕಳೆಯುವುದರೊಳಗೆ ಮೇಘನಾ ಬದುಕಿನಲ್ಲಿ ದುರಂತ ನಡೆದು ಹೋಯಿತು. ಜೂನ್ 7 2020ಯಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದ್ದರು. ಆ ವೇಳೆ ಗರ್ಭಿಣಿಯಾಗಿದ್ದ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಮೇಘನಾ ರಾಜ್ ಮಗ ರಾಯನ್ ಜೊತೆ ಖುಷಿ ಖುಷಿಯಾಗಿದ್ದಾರೆ.

Join Nadunudi News WhatsApp Group