Meghana Raj Thailand Photos: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಮೇಘನಾ ರಾಜ್ ಥೈಲ್ಯಾಂಡ್ ಫೋಟೋಸ್.

Meghana Raj Thailand Photos: ಮೇಘನಾ ರಾಜ್ (Meghana Raj) ಕನ್ನಡ ಚಿತ್ರರಂಗ ಕಂಡ್ಯ ಖ್ಯಾತ ನಟಿಯರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಮೇಘನಾ ರಾಜ್ ಅವರು ಮದುವೆಯ ನಂತರ ಚಿತ್ರರಂಗದಿಂದ ದೂರವಾದರು ಎಂದು ಹೇಳಬಹುದು.

ಹೌದು ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರ ಬಹಳ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡ ನಟಿ ಮೇಘನಾ ರಾಜ್ ಅವರು ಎರಡು ವರ್ಷಗಳ ಕಾಲ ಸುಂದರವಾಗಿ ಸಂಸಾರವನ್ನ ಮಾಡಿದರು. ಮೇಘನಾ ರಾಜ್ ಮತ್ತು ಚಿರು ಅವರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು.

ಚಿರು ಇಹಲೋಕವನ್ನ ತ್ಯಜಿಸುವ ಸಮಯದಲ್ಲಿ ನಟಿ ಮೇಘನಾ ರಾಜ್ ಅವರು ತುಂಬು ಗರ್ಭಿಣಿಯಾಗಿದ್ದರು. ಚಿರು ಅಗಲಿದ ಕೆಲವು ದಿನಗಳ ನಂತರ ಜೂನಿಯರ್ ಚೀರುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್ ಅವರು ಮಗನ ಮುಖವನ್ನ ನೋಡಿಕೊಂಡು ಚಿರು ಇಲ್ಲದ ನೋವನ್ನ ಸ್ವಲ್ಪ ಸ್ವಲ್ಪ ಮರೆಯುತ್ತ ಬಂದಿದ್ದಾರೆ.

Meghana Raj Thailand photos went viral on social media.
Image Credit: news18

ಮತ್ತೆ ಚಿತ್ರಗಳಲ್ಲಿ ನಟಿಸಲು ಮುಂದಾದ ಮೇಘನಾ ರಾಜ್
ಹೌದು ಮೇಘನಾ ರಾಜ್ ಅವರು ಕೆಲವು ಸಮಯಗಳ ಕಾಲ ಚೀರುವಿನ ನೆನಪಿನಲ್ಲಿ ಮತ್ತು ಮಗನ ಆರೈಕೆಯನ್ನ ಮಾಡಿಕೊಂಡು ಮನೆಯಲ್ಲಿ ಕಾಲವನ್ನ ಕಳೆದರು. ಮಗ ಸ್ವಲ್ಪ ದೊಡ್ಡವನಾದ ನಂತರ ಕೆಲವು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಕೆಲಸವನ್ನ ಮಾಡಿದ ನಟಿ ಮೇಘನಾ ರಾಜ್ ಅವರು ಈಗ ಚಿತ್ರಗಳಲ್ಲಿ ಮತ್ತೆ ನಟನೆಯನ್ನ ಮಾಡಲು ಮುಂದಾಗಿದ್ದಾರೆ.

ಹೌದು ಹೊಸ ಚಿತ್ರವನ್ನ ನಟಿ ಮೇಘನಾ ರಾಜ್ ಅವರು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತೆ ನಟಿ ಮೇಘನಾ ರಾಜ್ ಅವರನ್ನ ನಾವು ತೆರೆಯ ಮೇಲೆ ನೋಡಬಹುದಾಗಿದೆ.

Join Nadunudi News WhatsApp Group

ಥೈಲ್ಯಾಂಡ್ ನಟಿ ಮೇಘನಾ ರಾಜ್
ಇತ್ತೀಚಿನ ದಿನಗಳಲ್ಲಿ ನಟಿ ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಬಹುದು. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋ ಮತ್ತು ವಿಡಿಯೋಗಳನ್ನ ಶೇರ್ ಮಾಡುವ ನಟಿ ಮೇಘನಾ ರಾಜ್ ಅವರು ಈಗ ಥೈಲ್ಯಾಂಡ್ ಪ್ರವಾಸದಲ್ಲಿ ಇದ್ದಾರೆ.

 Actress Meghana Raj is spending time in Thailand
Image Credit: jsnewstimes

ಥೈಲ್ಯಾಂಡ್ ನಲ್ಲಿ ಪ್ರವಾಸವನ್ನ ಮಾಡುತ್ತಿರುವ ನಟಿ ಮೇಘನಾ ರಾಜ್ ಅವರು ಅಲ್ಲಿ ತಗೆದ ಸುಂದರ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಟಿ ಮೇಘನಾ ರಾಜ್ ಅವರು ಥೈಲ್ಯಾಂಡ್ ನಲ್ಲಿ ಸಕತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಸದ್ಯ ನೋಡುಗರ ಗಮನವನ್ನ ಸೆಳೆದಿದ್ದಾರೆ ನಟಿ ಮೇಘನಾ ರಾಜ್.

 

View this post on Instagram

 

A post shared by Meghana Raj Sarja (@megsraj)

ಸಾಮಾಜಿಕ ಜಾಲತಾಣದಲ್ಲಿ ಥೈಲ್ಯಾಂಡ್ ನಲ್ಲಿ ತಗೆದ ಹಲವು ಫೋಟೋಗಳನ್ನ ನಟಿ ಮೇಘನಾ ರಾಜ್ ಅವರು ಶೇರ್ ಮಾಡಿದ್ದು ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ ಎಂದು ಹೇಳಬಹುದು.

ಥೈಲ್ಯಾಂಡ್ ನಲ್ಲಿ ಒಂಟಿಯಾಗಿ ಕಾಣಿಸಿಕೊಂಡ ನಟಿ ಮೇಘನಾ ರಾಜ್
ಮೇಘನಾ ರಾಜ್ ಅವರು ಥೈಲ್ಯಾಂಡ್ ನಲ್ಲಿ ಇರುವ ಫೋಟೋಗಳನ್ನ ಶೇರ್ ಮಾಡಿದ್ದು ಯಾವ ಕಾರಣಗಳಿಂದ ನಟಿ ಮೇಘನಾ ರಾಜ್ ಅವರು ಸಡನ್ ಆಗಿ ಥೈಲ್ಯಾಂಡ್ ಪ್ರವಾಸವನ್ನ ಕೈಗೊಂಡಿದ್ದಾರೆ ಅನ್ನುವುದು ಹಲವು ಜನರ ಪ್ರಶ್ನೆಗೆ ಕೂಡ ಕಾರಣವಾಗಿದೆ.

Actress Meghana Raj who appeared hot in Thailand
Image Credit: kannadanaadinews

ನಟಿ ಮೇಘನಾ ರಾಜ್ ಅವರು ಒಬ್ಬರೇ ಫೋಟೋಗಳನ್ನ ಶೇರ್ ಮಾಡಿದ್ದು ಯಾವುದೇ ಚಿತ್ರದಲ್ಲಿ ಮಗನ ಫೋಟೋ ಇಲ್ಲ ಅನ್ನುವುದು ಅಭಿಮಾನಿಗಳ ಪ್ರಶ್ನೆಗೆ ಕೂಡ ಕಾರಣವಾಗಿದೆ. ಸದ್ಯ ನಟಿ ಮೇಘನಾ ರಾಜ್ ಅವರು ಕೆಲಸದ ಸಲುವಾಗಿ ಥೈಲ್ಯಾಂಡ್ ಗೆ ಹೋಗಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿದೆ.

ಮೇಘನಾ ರಾಜ್ ವಾರ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿರುವುದನ್ನ ನಾವು ಗಮನಿಸಬಹುದು.

 

View this post on Instagram

 

A post shared by Meghana Raj Sarja (@megsraj)

Join Nadunudi News WhatsApp Group