Battery Car: 50 ಪೈಸೆ ಖರ್ಚು ಮಾಡಿದರೆ 1 Km ಪ್ರಯಾಣಿಸಬಹುದು, ಈ ಅಗ್ಗದ ಸಣ್ಣ EV ಕಾರಿಗೆ ಜನರು ಫಿದಾ

ಒಂದೇ ಚಾರ್ಜ್ ನಲ್ಲಿ 230 KM ರೇಂಜ್ ನೀಡುವ ಎಲೆಕ್ಟ್ರಿಕ್ ಕಾರ್

MG Comet EV Price And Feature: ಮಾರುಕಟ್ಟೆಗೆ ವಾಹನ ಪ್ರಿಯರನ್ನು ಆಕರ್ಷಿಸಲು ಅತಿ ಸಣ್ಣ MG ಕಾಮೆಟ್ ಎಲೆಕ್ಟ್ರಿಕ್ (MG Comet Electric) ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ MG ಕಾಮೆಟ್ ನ ಇವಿ ಕಾರುಗಳು ಹೆಚ್ಚು ಮಾರಾಟವಾಗಿದ್ದು ಅಧಿಕ ಬೇಡಿಕೆ ಪಡೆದಿವೆ.

MG ಮೋಟರ್ಸ್ ತನ್ನ ಕಾಮೆಟ್ ಹೆಸರಿನ ಸಣ್ಣ ಕಾರಿನಲ್ಲಿ ಹೊಸ ಹೊಸ ಫೀಚರ್ ಅನ್ನು ಅಳವಡಿಸಿದೆ. ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ MG Comet ಅತ್ಯಂತ ಜನಪ್ರಿಯ EV ಆಗಿದೆ. ಸದ್ಯ ಈ ಪುಟ್ಟ ಎಲೆಕ್ಟ್ರಿಕ್ ಕಾರ್ ನ ಖರೀದಿಗೆ ಆಕರ್ಷ ಡಿಸ್ಕೌಂಟ್ ನೀಡಲಾಗಿದೆ. ನೀವು ಅಗ್ಗದ ಬೆಲೆಯಲ್ಲಿ ನೂತನ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

MG Comet EV
Image Credit: Financialexpress

ಈ ಅಗ್ಗದ ಸಣ್ಣ EV ಕಾರಿಗೆ ಜನರು ಫಿದಾ
MG ಕಾಮೆಟ್ ಕಾರು 12 ಇಂಚಿನ ಮಿಶ್ರಲೋಹದ ಚಕ್ರಗಳಲ್ಲಿ ಸವಾರಿ ಮಾಡುತ್ತದೆ. ಇದು ಪ್ರಸ್ತುತ ಮಾರಾಟದಲ್ಲಿರುವ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ವಾಹನವಾಗಿದೆ. ಆಯಾಮಗಳಿಗೆ ಸಂಬಂಧಿಸಿದಂತೆ ಇದು 3 ಮೀಟರ್ ಗಿಂತ ಕಡಿಮೆ ಉದ್ದ 1640 MM ಎತ್ತರ ಮತ್ತು 1505 MM ಅಗಲದಲ್ಲಿ 2010 MM ಉದ್ದದ ಚಕ್ರಾಂತರವನ್ನು ಹೊಂದಿದೆ.

ಆಟೋಮೆಟಿಕ್ ಎಸಿ, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಟೆಡ್ ಕಂಟ್ರೋಲ್ ಹಾಗು LED ಹೆಡ್ ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಕಾಮೆಟ್ EV ಕಾರ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. MG ಕಾಮೆಟ್ ಎಲೆಕ್ಟ್ರಿಕ್ ಕಾರ್ ಅನ್ನು ಕಂಪನಿಯು 7.98 ಲಕ್ಷ ಬೆಲೆಯನ್ನು ನಿಗಧಿಪಡಿಸಿದೆ. ಈ ಕಾರನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ಅಥವಾ ಆನ್ಲೈನ್ ನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ.

MG Comet EV Feature
Image Credit: India Car News

ಒಂದೇ ಚಾರ್ಜ್ ನಲ್ಲಿ 230 KM ರೇಂಜ್ ನೀಡುವ EV
MG ಕಾಮೆಟ್ EV ಯನ್ನು ಡ್ಯುಯೆಲ್ ಟೋನ್, ಆಪಲ್ ಗ್ರೀನ್, ಕ್ಯಾಂಡಿ ವೈಟ್, ಅರೋರಾ ಸಿಲ್ವರ್ ಮತ್ತು ಸ್ಟಾರ್ರಿ ಬ್ಲಾಕ್ ನ 5 ಬಣ್ಣದ ಆಯ್ಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಕಾಮೆಟ್ EV 17 .3 kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ.

Join Nadunudi News WhatsApp Group

ಇದು IP67 ನೀರು ಮತ್ತು ಧೂಳಿನ ನಿರೋಧಕತೆ ಎರಡಕ್ಕೂ ರೇಟ್ ಮಾಡಲ್ಪಟ್ಟಿದೆ ಆದರೆ ಏಕ ಎಲೆಕ್ಟ್ರಿಕ್ ಎಂಜಿನ್ 42 HP ಪವರ್ ಮತ್ತು 110 NM ಟಾರ್ಕ್ ಮಾಡುತ್ತದೆ. MG ಕಾಮೆಟ್ EV ಒಂದೇ ಚಾರ್ಜ್ ನಲ್ಲಿ 230 KM ರೇಂಜ್ ನೀಡಲಿದೆ. ಇನ್ನು MG Comet EV ಖರೀದಿಯ ಮೇಲೆ 65,000 ನಗದು ರಿಯಾಯಿತಿ, ವಿನಿಮಯ ಬೋನಸ್, ಕೊರ್ಪೊರೇಟ್ ರಿಯಾಯಿತಿ ಹಾಗೆಯೆ ಇನ್ನಿತ್ಯಾರ ಸ್ಪೆಷಲ್ ಆಫರ್ ಅನ್ನು ನೀಡಲಾಗಿದೆ.

MG Comet EV Price And Feature
Image Credit: India Today

MG Comet EV Feature
•Remote central locking,
•Dual front airbags,
•Reverse Parking Sensors,
•ABS with EBD,
•3-point seatbelt
•Reverse parking seats
•Isofix child seat anchor
•Wing mirror-mounted LED turn indicator
•Halogen headlamp
•Tail lamp

Join Nadunudi News WhatsApp Group