ಕರ್ನಾಟಕದ ಚುನಾವಣೆಗೂ ಕಾಲಿಟ್ಟ ಮಂಗ್ಲಿ, ಪಕ್ಷ ಮತ್ತು ಕ್ಷೇತ್ರ ಯಾವುದು ಗೊತ್ತಾ.

ಸದ್ಯ ಕರ್ನಾಟಕಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ವಿಷಯಗಳಲ್ಲಿ ರಾಬರ್ಟ್ ಚಿತ್ರ ಕೂಡ ಒಂದು ಎಂದು ಹೇಳಬಹುದು. ಹೌದು ಹಲವು ದಾಖಲೆಗಳನ್ನ ಧೂಳಿಪಟ ಮಾಡಿ ಹೊಸ ದಾಖಲೆಯನ್ನ ನಿರ್ಮಾಣ ಮಾಡಿರುವ ರಾಬರ್ಟ್ ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದೆ ಎಂದು ಹೇಳಬಹುದು. ರಾಬರ್ಟ್ ಚಿತ್ರದ ಮೂಲಕ ದರ್ಶನ್ ಅವರು ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ ಅನ್ನುವುದನ್ನ ಸಾಭೀತು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ದೊಡ್ಡ ಸುದ್ದಿ ಮಾಡಿರುವ ರಾಬರ್ಟ್ ಚಿತ್ರದ ಯಶಸ್ಸಿಗೆ ಕಾರಣ ಗಾಯಕಿ ಮಂಗ್ಲಿ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ.

ತೆಲುಗಿನಲ್ಲಿ ಮಂಗ್ಲಿ ಹಾಡಿದ ಹಾಡಿಗೆ ಜನರು ಸಕತ್ ಫಿದಾ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.ಹೌದು ಗಾಯಕಿ ಮಂಗ್ಲಿ ಅವರ ಕಣ್ಣೇ ಅದಿರಿಂದಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿ ಮಾಡಿತ್ತು ಎಂದು ಹೇಳಬಹುದು ಮತ್ತು ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯದ ದಿನಗಳಲ್ಲಿ ಯಾರ ಬಾಯಲ್ಲಿ ಕೇಳಿದರೂ ಕೂಡ ಈ ಹಾಡು ಇದೆ ಎಂದು ಹೇಳಬಹುದು. ಇನ್ನು ಈ ಹಾಡಿನ ಮೂಲಕ ಗಾಯಕಿ ಮಂಗ್ಲಿ ಅವರಿಗೆ ಅಪಾರವಾದ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Mnagli in election

ಸಕತ್ ಫೇಮಸ್ ಆಗಿರುವ ಸಮಯದಲ್ಲೇ ಗಾಯಕಿ ಮಂಗ್ಲಿ ಅವರು ಕರ್ನಾಟಕದ ಚುನಾವಣೆಗೂ ಕೂಡ ಕಾಲಿಟ್ಟಿದ್ದು ಇನ್ನಷ್ಟು ಸುದ್ದಿಯಾಗಿದ್ದಾರೆ ಎಂದು ಹೇಳಬಹುದು. ಹಾಗಾದರೆ ಗಾಯಕಿ ಮಂಗ್ಲಿ ಅವರು ಕಾಣಿಸಿಕೊಳ್ಳುವುದು ಯಾವ ಪಕ್ಷದಲ್ಲಿ ಮತ್ತು ಅವರು ಕರ್ನಾಟಕದ ಚುನಾವಣೆಗೆ ಕಾಲಿಡಲು ಅಸಲಿ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿ ಉಪಚುನಾವಣೆಯ ಕಾವು ಬಹಳ ಜೋರಾಗಿದೆ ಎಂದು ಹೇಳಬಹುದು ಮತ್ತು ಜನರ ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರಾಯಚೂರು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​ ಪ್ರಖ್ಯಾತ ಗಾಯಕಿಯನ್ನೇ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.

ರಾಜ್ಯದಲ್ಲಿ ದರ್ಶನ್ ಅವರ ಅಭಿಮಾನಿಗಳು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ನಟ ದರ್ಶನ್ ಸಿನಿಮಾ ಹಾಡನ್ನ ಮಂಗ್ಲಿ ಅವರು ಹಾಡಿದ ಕಾರಣ ಚುನಾವಣಾ ಪ್ರಚಾರಕ್ಕಾಗಿ ಮಂಗ್ಲಿ ಅವರನ್ನ ಕರೆತರಲಾಗಿದೆ ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಮಂಗ್ಲಿ ಅವರಿಗೆ ತುಂಬಾ ಜನಪ್ರಿಯವನ್ನು ಈ ಹಾಡು ತಂದುಕೊಟ್ಟಿದೆ. ಈ ಹಾಡಿನಿಂದ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಂಡಿರುವ ಮಂಗ್ಲಿ, ಕನ್ನಡಿಗರ ಮನೆ ಮಗಳಷ್ಟು ಚಿರಪರಿಚಿತರಾಗಿದ್ದಾರೆ, ಹೀಗಾಗಿ ಮಂಗ್ಲಿ ಅವರನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಸ್ನೇಹಿತರೆ ಮಂಗ್ಲಿ ಅವರು ಚುನಾವಣೆಗೆ ಬಂದಿರುವ ಹಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Mnagli in election

Join Nadunudi News WhatsApp Group