ದಿನೇಶ್ ಕಾರ್ತಿಕ ಮನೆಯಲ್ಲಿ ಇದ್ದಾಗ ಬರುತ್ತಿದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ, ಕಣ್ಣೀರಿಟ್ಟ ದಿನೇಶ್ ಕಾರ್ತಿಕ್.

ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ ಯಾರಿಗೆ ಗೊತ್ತಿಲ್ಲ ಹೇಳಿ. ಅದೆಷ್ಟೋ ಪಂದ್ಯವನ್ನ ಗೆಲ್ಲಿಸಿಕೊಟ್ಟ ಕೀರ್ತಿ ದಿನೇಶ್ ಕಾರ್ತಿಕ್ ಅವರಿಗೆ ಇದೆ ಎಂದು ಹೇಳಬಹುದು. ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲಕ್ಕೆ ಬಂದಿದೆ ದಿನೇಶ್ ಕಾರ್ತಿಕ್ ಅವರು ಜೀವನದಲ್ಲಿ ಯಾರು ನೋಡದ ನೋವನ್ನ ಅನುಭವಿಸಿದ್ದರು ಎಂದು ಹೇಳಬಹುದು. ವಿಕೆಟ್ ಕೀಪರ್ ಮತ್ತು ಸ್ಪೋಟಕ ಆಟಗಾರನಾದ ದಿನೇಶ್ ಕಾರ್ತಿಕ್ ಅವರ ಜೀವನದಲ್ಲಿ ಇಬ್ಬರು ಆಟವಾಡಿದರು ಎಂದು ಹೇಳಬಹುದು. ಮನೆಯವರು ಇಷ್ಟಪಟ್ಟಿದ್ದಾರೆ ಅನ್ನುವ ಕಾರಣಕ್ಕೆ ಮದುವೆಯನ್ನ ಮಾಡಿಕೊಂಡ ದಿನೇಶ್ ಕಾರ್ತಿಕ್ ಅವರ ಜೀವನದಲ್ಲಿ ಆತನ ಆಪ್ತಮಿತ್ರ ಮತ್ತು ಆತ ಪತ್ನಿ ಮಾಡಿದ ಕೆಲಸ ಕೇಳಿದರೆ ನಿಮ್ಮ ರಕ್ತ ಕುದಿಯುತ್ತದೆ ಎಂದು ಹೇಳಬಹುದು.

ಹೌದು ದಿನೇಶ್ ಕಾರ್ತಿಕ್ ಮದುವೆಯಾದ ಯುವತಿ ಸ್ನೇಹಿತನ ಜೊತೆ ಅಕ್ರಮ ಸಂಬಂಧವನ್ನ ಮಾಡಿಕೊಂಡು ದಿನೇಶ್ ಕಾರ್ತಿಕ್ ಗೆ ಮೋಸ ಮಾಡಿದಳು. ಅಷ್ಟಕ್ಕೂ ಆಕೆ ಹೀಗೆ ಮಾಡಿದ್ದು ಯಾಕೆ ಮತ್ತು ದಿನೇಶ್ ಕಾರ್ತಿಕ್ ಸ್ನೇಹಿತರೆ ಮುರಳಿ ವಿಜಯ್ ಮನೆಗೆ ಬಂದು ಮಾಡಿದ್ದು ಏನು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹೌದು ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ ಅವರ ಜೀವನದ ಕಥೆ ಯಾವ ಚಿತ್ರಕ್ಕೂ ಕಡಿಮೆ ಇಲ್ಲ ಎಂದು ಹೇಳಬಹುದು. ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಅವರು ಆಪ್ತ ಸ್ನೇಹಿತರು ಮತ್ತು ಒಂದೇ ತಂಡದಲ್ಲಿ ಆಡಿದವರು. ಇವರ ಸ್ನೇಹ ಹೇಗಿತ್ತು ಅಂದರೆ ಸ್ವಂತ ಅಣ್ಣ ತಮ್ಮ ಹೇಗಿರುತ್ತಿದ್ದರೋ ಹಾಗೆ ಇವರು ಕೂಡ ಇದ್ದಿದ್ದರು.

Murali vijay cheat dinesh karthik

ಇನ್ನು ದಿನೇಶ್ ಕಾರ್ತಿಕ್ ಅವರ ಮನೆಗೆ ಮುರಳಿ ವಿಜಯ್ ಯಾವಾಗಲೂ ಬರುತ್ತಿದ್ದರು ಮತ್ತು ಮದುವೆಯಾದ ನಂತರ ಕೂಡ ಮುರಳಿ ವಿಜಿತ್ಯ್ ದಿನೇಶ್ ಕಾರ್ತಿಕ್ ಮನೆಗೆ ಬರುತ್ತಿದ್ದರು. ಮೊದಮೊದಲು ದಿನೇಶ್ ಕಾರ್ತಿಕ್ ಇದ್ದಾಗ ಮನೆಗೆ ಬರುತ್ತಿದ್ದ ಮುರಳಿ ವಿಜಯ್ ನಂತರ ದಿನೇಶ್ ಕಾರ್ತಿಕ್ ಇಲ್ಲದಾಗ ಕೂಡ ಮನೆಗೆ ಬರಲು ಆರಂಭ ಮಾಡಿದ. ಮುರಳಿ ವಿಜಯ್ಲ್ ದಿನೇಶ್ ಕಾರ್ತಿಕ್ ಪತ್ನಿಗೆ ಯಾವ ಮೋಡಿ ಮಾಡಿದನೋ ಗೊತ್ತಿಲ್ಲ ಆಕೆ ಮುರಳಿ ವಿಜಯ್ ಪ್ರೀತಿಯಲ್ಲಿ ಬಿದ್ದಳು. ಹಲವು ದಿನಗಳ ಈ ಅಕ್ರಮ ಸಂಬಂಧ ಕೊನೆಗೂ ಆಕೆ ಗರ್ಭಿಣಿಯಾದಾಗ ದಿನೇಶ್ ಕಾರ್ತಿಕ್ ತಿಳಿಯುತ್ತದೆ. ಸ್ನೇಹಿತ ಮಾಡಿದ ಮೋಸ ಮತ್ತು ಹೆಂಡತಿ ಮಾಡಿದ ದ್ರೋಹಕ್ಕೆ ಏನು ಮಾಡಬೇಕು ಎಂದು ತೋಚದ ದಿನೇಶ್ ಕಾರ್ತಿಕ್ ಯಾವುದೇ ರೀತಿಯಲ್ಲಿ ಗಲಾಟೆಯನ್ನ ಮಾಡದೆ ಪತ್ನಿಗೆ ವಿಚ್ಛೇಧನ ಕೊಡುತ್ತಾರೆ.

ಇತ್ತ ದಿನೇಶ್ ಕಾರ್ತಿಕ್ ವಿಚ್ಛೇಧನ ಕೊಟ್ಟಿದ್ದೆ ತಡ ಅವಳು ಕೂಡ ಮುರಳಿ ವಿಜಯ್ ಜೊತೆ ಹೋಗುತ್ತಾಳೆ. ಹಲವು ಸಮಯ ಬಹಳ ನೋವಿನಲ್ಲಿ ಇದ್ದ ದಿನೇಶ್ ಕಾರ್ತಿಕ್ ನಂತರ ಆಟದ ಗಮನವನ್ನ ಕೊಟ್ಟು ದೊಡ್ಡ ಸ್ಟಾರ್ ಆಟಗಾರನಾಗಿದ್ದಾರೆ ಎಂದು ಹೇಳಬಹುದು. ಇಂದು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಬಂದರೆ ಎದುರಾಳಿಗಳು ಒಮ್ಮೆ ಕಂಗಾಲಾಗುತ್ತಾರೆ. ಸದ್ಯ ದಿನೇಶ್ ಕಾರ್ತಿಕ್ ಜೀವನದಲ್ಲಿ ಬಂದ ಇನ್ನೊಬ್ಬ ಯುವತಿ ಆತನ ಜೀವನವನ್ನ ಬೆಳಗಿದ್ದು ದಿನೇಶ್ ಕಾರ್ತಿಕ್ ಹಳೆಯ ಎಲ್ಲಾ ನೋವನ್ನ ಮರೆತು ಖುಷಿಯಿಂದ ಇದ್ದಾರೆ. ಸ್ನೇಹಿತರೆ ಮುರಳಿ ವಿಜಯ್ ಮತ್ತು ಮೊದಲ ಪತ್ನಿ ಮಾಡಿದ ಈ ದ್ರೋಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Murali vijay cheat dinesh karthik

Join Nadunudi News WhatsApp Group