ನಾಗಚೈತನ್ಯ ಎರಡನೇ ಮದುವೆ ಫಿಕ್ಸ್, ಒಪ್ಪಿದ ಕುಟುಂಬದವರು , ಹುಡುಗಿ ಯಾರು ಗೊತ್ತಾ ನೋಡಿ

ಸಮಂತರಿಂದ ದೂರವಾದ ಬಳಿಕ ನಟ ನಾಗಚೈತನ್ಯ ಗರ್ಲ್ ಫ್ರೆಂಡ್ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗ್ತಿದ್ದಾರೆ. ಸದ್ಯ ನಾಗಚೈತನ್ಯ ಅದೇ ಗರ್ಲ್ ಫ್ರೆಂಡ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದ್ದು ಅವರನ್ನೇ ಮದುವೆಯಾಗಲಿದ್ದಾರಂತೆ. ಹೌದು ಟಾಲಿವುಡ್ ನಲ್ಲಿ ಹೊಸ ಗಾಸಿಪ್ ಒಂದು ಕೇಳಿ ಬರುತ್ತಿದ್ದು ನಾಗಚೈತನ್ಯ ಅವರಿಗೆ ಈಗ ಹೊಸ ಗರ್ಲ್ ಫ್ರೆಂಡ್ ಸಿಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ವಿಚ್ಛೇದನ ಆಗಿ ಸ್ವಲ್ಪ ದಿನಕ್ಕೆ ಚೈತನ್ಯ ಅವರಿಗೆ ಹೊಸ ಗರ್ಲ್ ಫ್ರೆಂಡ್ ಸಿಕ್ಕಿದ್ರ? ಎಂದು ಎಲ್ಲರೂ ಶಾಕ್ ಆಗಿದ್ದು ಈ ಹೊಸ ಗರ್ಲ್ ಫ್ರೆಂಡ್ ಜೋರಾಗಿಯೇ ಚರ್ಚೆ ಆಗುತ್ತಿದೆ. ಹೌದು ನಾಗಚೈತನ್ಯ ರವರಿಗೆ ಹೊಸ ಗರ್ಲ್ ಫ್ರೆಂಡ್ ಸಿಕ್ಕಿರುವುದು ನಿಜ. ಆದರೆ ಇದು ನಿಜ ಜೀವನದಲ್ಲಿ ಅಲ್ಲ ಬದಲಾಗಿ ತೆರೆಯ ಮೇಲೆ. ಹೌದು ನಾಗಚೈತನ್ಯ ಹೊಸ ವೆಬ್ ಸೀರೀಸ್ ನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದು ವಿಕ್ರಂ ಕೆ ಕುಮಾರ್ ನಿರ್ದೇಶನ ಮಾಡಲಿರುವ ಹೊಸ ವೆಬ್ ಸೀರೀಸ್ ನಲ್ಲಿ ನಾಗಚೈತನ್ಯ ನಟಿಸಲಿದ್ದು ಈ ವೆಬ್ ಸೀರೀಸ್ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಲಿದೆ.Hot scoop! Is Naga Chaitanya dating 'Major' actress Sobhita Dhulipala after  divorce from Samantha Ruth Prabhu | People News | Zee News

ಈ ಮದುವೆಗೆ ನಾಗಚೈತನ್ಯ ಕುಟುಂಬದವರು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.ಡಿವೋರ್ಸ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ನಾಗಚೈತನ್ಯ ಇತ್ತೀಚೆಗೆ ತೆಲುಗು ನಟಿ ಶೋಭಿತಾ ಧಲಿಪಾಲ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ಐಷಾರಾಮಿ ಹೋಟೆಲ್ ಗಳಲ್ಲಿ ಭೇಟಿಯಾಗ್ತಿದ್ದ ಜೋಡಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೊಕೆ ಶುರುಮಾಡಿತ್ತು. ಇದೀಗ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ವಿಷಯ ಟಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.

ಸಮಂತಾ ಮತ್ತು ನಾಗಚೈತನ್ಯ ದೂರುವಾದ ಬಳಿಕವೇ ಶೋಭಿತಾ ಮತ್ತು ನಾಗಚೈತನ್ಯ ತೀರಾ ಹತ್ತಿರವಾಗಿದ್ದರಂತೆ. ಹಾಗಾಗಿ ಸಮಂತಾ ಡಿವೋರ್ಸ್ ವಿಚಾರಕ್ಕೂ ಶೋಭಿತಾಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಜೋಡಿಯ ಸುದ್ದಿ ಗಾಸಿಮ್ ಕಾಲಮ್ ಗಳಲ್ಲಿ ಹರಿದಾಡುತ್ತಿದೆಯೇ ಹೊರತು ನಾಗಚೈತನ್ಯ ಕುಟುಂಬದ ಕಡೆಯಿಂದಾಗಲಿ ಅಥವಾ ಶೋಭಿತಾ ಆಗಲಿ ಇದರ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.Is Naga Chaitanya dating Sobhita Dhulipala after separation from Samantha?  - Movies News

Join Nadunudi News WhatsApp Group

Join Nadunudi News WhatsApp Group