Actor Prem Daughter: ಮೊದಲ ಚಿತ್ರಕ್ಕೆ ನೆನಪಿರಲಿ ಪ್ರೇಮ್ ಮಗಳು ಪಡೆದ ಅಧಿಕೃತ ಸಂಭಾವನೆ ವೈರಲ್

Actor Prem Daughter New Film: ಕನ್ನಡ ಚಿತ್ರ ರಂಗಕ್ಕೆ ಇತ್ತೀಚಿಗೆ ಸ್ಟಾರ್ ನಟ ನಟಿಯರ ಪುತ್ರಿಯರು ಕಾಲಿಡುತ್ತಿದ್ದಾರೆ. ನಟ ಪ್ರೇಮ್ ಪುತ್ರಿ ಅಮೃತ (Amrutha) ಈಗಾಗಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಟಗರು ಪಲ್ಯ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

ಅದೇ ರೀತಿ ನಟ ಉಪೇಂದ್ರ ಪುತ್ರಿ ಐಶ್ವರ್ಯ (Upendra Daughter Ishwarya) ಕೂಡ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು ಆದರೆ ಈ ವಿಷಯದ ಬಗ್ಗೆ ನಟ ಉಪೇಂದ್ರ ಆಗಲಿ ನಟಿ ಪ್ರಿಯಾಂಕಾ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ನೆನಪಿರಲಿ ಪ್ರೇಮ್ ಪುತ್ರಿ ಈಗಾಗಲೇ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರದಲ್ಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Image Source: India Today

ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಯುವ ನಟಿಯ ಸಂಭಾವನೆ ಕೇಳಿದ್ರೆ ಅಚ್ಚರಿ ಅನಿಸುತ್ತೆ. ಡಾಲಿ ಧನಂಜಯ್ (Dali Dhananjay) ನಿರ್ಮಾಣದ ಟಗರು ಪಲ್ಯ ಚಿತ್ರದಲ್ಲಿ ನಾಗಭೂಷಣ್ ಗೆ ನಾಯಕಿಯಾಗಿ ಪ್ರೇಮ್ ಪುತ್ರಿ ಅಮೃತ ಕಾಣಿಸಿಕೊಳ್ಳಲಿದ್ದಾರೆ.

NENAPIRALI PREM DAUGHTER AMRATHA FIRST MOVIE SALARY- NADUNUDI
Image Source: India Today

ಸಾಮಾನ್ಯವಾಗಿ ಮೊದಲ ಚಿತ್ರಕ್ಕೆ ಅವಕಾಶ ಸಿಗುವುದೇ ದೊಡ್ಡ ವಿಚಾರ. ಇದೀಗ ನಟ ಪ್ರೇಮ್ ಪುತ್ರಿ ಅಮೃತ ಮೊದಲ ಸಿನಿಮಾದ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುವಂತಿದೆ. ಅಮೃತ ಪ್ರೇಮ್ ಅವರ ಮೊದಲ ಚಿತ್ರಕ್ಕೆ ಡಾಲಿ ಧನಂಜಯ್ ಅವರು 10 ಸಂಭಾವನೆ ನೀಡಿದ್ದಾರಂತೆ.

Join Nadunudi News WhatsApp Group

NENAPIRALI PREM DAUGHTER AMRATHA FIRST MOVIE SALARY- NADUNUDI
Image Source: India Today

10 ಲಕ್ಷ ಸಂಭಾವನೆ ಪಡೆದ ಪ್ರೇಮ್ ಪುತ್ರಿ
ಡಾಲಿ ಧನಂಜಯ ನಿರ್ಮಾಣದ ಮೂರನೇ ಸಿನಿಮಾ ಟಗರು ಪಲ್ಯ. ಈ ಚಿತ್ರದ ನಾಯಕಿಯಾಗಿ ಪ್ರೇಮ್ ಪುತ್ರಿ ಅಮೃತ ಆಯ್ಕೆ ಆಗಿದ್ದಾರೆ. ಇದೀಗ ಅಮೃತ ಈ ಚಿತ್ರಕ್ಕೆ 10 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ವಿಚಾರ ಹೊರ ಬಂದಿದೆ. ಹೊಸ ಪ್ರತಿಭೆಗೆ ಇಷ್ಟೊಂದು ಸಂಭವನೇನಾ ಎಂಬ ವಿಚಾರ ಗಾಂಧಿನಗರದಲ್ಲಿ ಚರ್ಚೆ ಆಗುತ್ತಿದೆ.

Join Nadunudi News WhatsApp Group