ಇಂದು ಶಕ್ತಿಶಾಲಿ ಮಹಾಶಿವರಾತ್ರಿ, ಈ 5 ರಾಶಿಯವರಿಗೆ ಶಿವನ ಕೃಪೆಯಿಂದ ಆರಂಭವಾಗಿದೆ ಮಹಾ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ವರ್ಷದಲ್ಲಿ ಬರುವ ಕೆಲವು ಪ್ರಮುಖವಾದ ದಿನಗಳಲ್ಲಿ ಶಿವರಾತ್ರಿ ಕೂಡ ಒಂದು ಹೇಳಬಹುದು. ಹೌದು ಈ ದಿನ ಬಹಳ ಪವಿತ್ರವಾದ ದಿನವಾಗಿದ್ದು ಈ ದಿನಂದು ದೇಶದಲ್ಲಿ ಶಿವನಿಗೆ ಬಹಳ ವಿಶೇಷವಾದ ಪೂಜೆಯನ್ನ ಸಲ್ಲಿಸಲಾಗುತ್ತದೆ ಎಂದು ಹೇಳಬಹುದು. ಇಂದು ಪರಮೇಶ್ವರ ಭೂಮಿಗೆ ಬಂದು ಜನರ ಕಷ್ಟಗಳನ್ನ ಆದಷ್ಟು ಬೇಗ ದೂರ ಮಾಡುತ್ತಾನೆ ಎಂದು ನಂಬಿಕೊಂಡು ಬರಲಾಗಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದು ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ರಾಶಿ ಮಂಡಲದಲ್ಲಿ ಬಹಳ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದಿನ ಶಿವರಾತ್ರಿ ಹಬ್ಬದ ನಂತರ ಈ 5 ರಾಶಿಯವರಿಗೆ ಸಂಪೂರ್ಣವಾಗಿ ಪರಮೇಶ್ವರನ ಆಶಿರವಾದ ಸಿಗಲಿದ್ದು ಈ ರಾಶಿಯವರಿಗೆ ರಾಜಯೋಗ ಆರಂಭ ಆಗಲಿದೆ ಮತ್ತು ಜೀವನದಲ್ಲಿ ಇರುವ ಬಹುತೇಕ ಕಷ್ಟಗಳು ಕೂಡ ನಿವಾರಣೆ ಆಗಲಿದೆ. ಹಾಗಾದರೆ ಪರಮೇಶ್ವರನ ಕೃಪೆಯಿಂದ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ನಮಃ ಶಿವಾಯ ಎಂದು ಶಿವನ ಆರಾಧನೆಯನ್ನ ಮಾಡಿ.

today shivaratri

ಹೌದು ಇಂದಿನ ಶಿವರಾತ್ರಿ ಹಬ್ಬದ ನಂತರ ಈ 5 ರಾಶಿಯವರಿಗೆ ಶಿವನ ಆಶೀರ್ವಾದ ಸಿಗುವ ಕಾರಣ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಎಂದು ಹೇಳಬಹುದು. ಮನೆಯಲ್ಲಿ ಇರುವ ಬಹುತೇಕ ಸಮಸ್ಯೆ ನಿಮಗೆ ತಿಳಿಯದ ಹಾಗೆ ನಿವಾರಣೆ ಆಗಲಿದ್ದು ನಿಮ್ಮ ಸುಖದ ದಿನಗಳು ಇಂದಿನಿಂದ ಆರಂಭ ಆಗಲಿದೆ ಎಂದು ಹೇಳಬಹುದು, ಮಕ್ಕಳ ಆರೋಗ್ಯ ಮತ್ತು ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದರ ಜೊತೆಗೆ ಆದಷ್ಟು ಬೇಗ ಮನೆಯಲ್ಲಿ ಒಂದು ಶುಭಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ಹೇಳಬಹುದು. ಸೂಕ್ತ ಸಮಯಕ್ಕೆ ನಿಮಗೆ ಸ್ನೇಹಿತರ ಮತ್ತು ಬಂಧುಗಳ ಸಹಾಯ ಸಿಗಲಿದ್ದು ನಿಮಗೆ ಬಹಳ ಖುಷಿಯನ್ನ ತಂದುಕೊಡಲಿದೆ ಎಂದು ಹೇಳಬಹುದು.

ಇನ್ನು ನಿಮಗೆ ತಿಳಿಯದ ಹಾಗೆ ನಿಮಗೆ ಬಹುತೇಕ ಕಷ್ಟಗಳು ನಿವಾರಣೆ ಆಗಲಿದೆ ಮತ್ತು ನೀವು ಆದಷ್ಟು ಬೇಗ ಹೊಸ ವ್ಯವಹಾರವನ್ನ ಆರಂಭ ಮಾಡಲಿದ್ದೀರಿ. ಸೂಕ್ತ ಸಮಯಕ್ಕೆ ನಿಮ್ಮ ಕೆಲಸಗಳು ಆಗಲಿದ್ದು ನಿಮಗೆ ಖುಷಿಯನ್ನ ತಂದುಕೊಡಲಿದೆ. ಮಾಡುವ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮಗೆ ಸಿಗಲಿದ್ದು ಇದು ನಿಮ್ಮ ಪ್ರಗತಿಗೆ ಕಾರಣವಾಗಲಿದೆ ಎಂದು ಹೇಳಬಹುದು. ದೂರ ಪ್ರಯಾಣ ನಿಮಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಇದ್ದು ಆದಷ್ಟು ದೂರ ಪ್ರಯಾಣ ಕಡಿಮೆ ಮಾಡಿ ಮತ್ತು ಅನವಶ್ಯಕ ಖರ್ಚುಗಳನ್ನ ಕೂಡ ಕಡಿಮೆ ಮಾಡುವುದು ಉತ್ತಮ ಎಂದು ಹೇಳಬಹುದು.

Join Nadunudi News WhatsApp Group

today shivaratri

ಈ ರಾಶಿಯವರಿಗೆ ಆದಷ್ಟು ಬೇಗ ಪುತ್ರಸಂತಾನ ಭಾಗ್ಯಾ ಕೂಡ ಬರುವ ಸಾಧ್ಯತೆ ಇದೆ ಎಂದು ಹೇಳಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಬಹಳ ಒಳ್ಳೆಯ ಲಾಭ ಬರಲಿದೆ ಎಂದು ಹೇಳಬಹುದು. ಇನ್ನು ಈ ಶಿವರಾತ್ರಿಯ ನಂತರ ಮಹಾಶಿವನ ಕೃಪೆಯಿಂದ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ಮಿಥುನ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group