ಮೊಟ್ಟೆಯ ಬಿಳಿ ಭಾಗವನ್ನ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ, ಮೊಟ್ಟೆ ತಿನ್ನುವವರು ನೋಡಿ.

ಈಗಿನ ಕಾಲದಲ್ಲಿ ಹೆಚ್ಚಿನ ಜನರು ತಮ್ಮ ಆರೋಗ್ಯದ ಕಡೆ ಗಮಭವನ್ನ ಕೊಡುತ್ತಿಲ್ಲ ಎಂದು ಹೇಳಬಹುದು. ಹೌದು ಜನರು ಹೊರಗಡೆ ಸಿಗುವ ಆಹಾರವನ್ನ ಹೆಚ್ಚಿನ ಪ್ರಮಾಣದನ್ನ ಸೇವನೆ ಮಾಡುತ್ತಿರುವುದರಿಂದ ತಮ್ಮ ಆರೋಗ್ಯವನ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಭೂಮಿಯ ಮೇಲೆ ಹೆಚ್ಚಿನ ಜನರು ಮೊಟ್ಟೆಯನ್ನ ಸೇವನೆ ಮಾಡುತ್ತಾರೆ ಎಂದು ಹೇಳಬಹುದು. ಮೊಟ್ಟೆಯಲ್ಲಿ ಮಾನವನ ಆರೋಗ್ಯಕ್ಕೆ ಬೇಕಾಗುವಂತಹ ಪೋಷಕಾಂಶ ಇರುವ ಕಾರಣ ಹೆಚ್ಚಿನ ಜನರು ಮೊಟ್ಟೆಯನ್ನ ಸೇವನೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವೈದ್ಯರು ಕೂಡ ಹೆಚ್ಚಿನ ರೋಗಿಗಳಿಗೆ ಮೊಟ್ಟೆಯನ್ನ ಸೇವನೆ ಮಾಡುವಂತೆ ಸೂಚನೆ ಕೂಡ ನೀಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕೆಲವು ಜನರು ಮೊಟ್ಟೆಯನ್ನ ಸೇವನೆ ಮಾಡುವ ಸಮಯದಲ್ಲಿ ಅದರ ಬಿಳಿ ಭಾಗವನ್ನ ಮಾತ್ರ ಸೇವನೆ ಮಾಡಿದರೆ ಇನು ಕೆಲವು ಜನರು ಹಳದಿ ಭವನ್ನ ಸೇವನೆ ಮಾಡುತ್ತಾರೆ ಮತ್ತು ಕೆಲವರು ಎರಡನ್ನ ಕೂಡ ತಿನ್ನುತ್ತಾರೆ ಎಂದು ಹೇಳಬಹುದು. ಇನ್ನು ಹೆಚ್ಚಿನ ಜನರು ಮೊಟ್ಟೆಯ ಬಿಳಿ ಭಾಗವನ್ನ ತಿನ್ನುತ್ತಾರೆ ಎಂದು ಹೇಳಬಹುದು. ಹಾಗಾದರೆ ಮೊಟ್ಟೆಯ ಬಿಳಿ ಭಾಗವನ್ನ ತಿನ್ನುವುದರಿಂದ ನಮಗೆ ಏನೇನು ಲಾಭ ಸಿಗುತ್ತದೆ ಮತ್ತು ಅದರ ಪ್ರಯೋಜನ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಶರೀರಕ್ಕೆ ಹಲವು ಆರೋಗ್ಯಕಾರಿ ಲಾಭಗಳನ್ನು ನೀಡುವುದರಲ್ಲಿ ಮೊಟ್ಟೆ ಕೂಡ ಹೆಚ್ಚು ಉಪಯೋಗಕಾರಿಯಾಗಿದೆ.

news of egg white

ಶರೀರಕ್ಕೆ ಪ್ರೊಟೀನ್, ಕ್ಯಾಲ್ಶಿಯಂ ಹಾಗೂ ವಿಟಮಿನ್ ಅಂಶವನ್ನು ಮೊಟ್ಟೆಯಿಂದ ಪಡೆಯಬಹುದಾಗಿದೆ. ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡುವುದರಿಂದ ಶರೀರಕ್ಕೆ ಶಕ್ತಿ ದೊರೆಯುವುದು. ಅಷ್ಟೇ ಅಲ್ಲದೆ ಮೊಟ್ಟೆಯ ಬಿಳಿಭಾಗವನ್ನು ತಿನ್ನುವುದರಿಂದ ಏನೇನು ಲಾಭವಿದೆ ಅನ್ನೋದನ್ನ ತಿಳಿಯೋಣ ಮುಂದೆ ನೋಡಿ. ಸ್ನೇಹಿತರೆ ಮೊಟ್ಟೆಯ ಬಿಳಿ ಭಾಗದಲ್ಲಿ ಬಿ ಜೀವಸತ್ವಗಳು ಇದ್ದು ದೇಹಕ್ಕೆ ಶಕ್ತಿಯನ್ನ ನೀಡುತ್ತದೆ. ಇನ್ನು ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೊಟೀನ್ ಅಂಶ ಹೇರಳವಾಗಿರುವುದರಿಂದ ಇದು ಶರೀರದ ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಸಹಕಾರಿ.

ಮಾನವನ ನರಗಳು ಮತ್ತು ಮೆದುಳಿಗೆ ಬೇಕಾದ ಶಕ್ತಿಯನ್ನ ಮೊಟ್ಟೆಯ ಬಿಳಿ ಭಾಗ ನೀಡುತ್ತದೆ ಎಂದು ಹೇಳಬಹುದು. ಮಾನವನ ಜೀರ್ಣ ಕ್ರಿಯೆಯನ್ನ ಹೆಚ್ಚಳ ಮಾಡುವಲ್ಲಿ ಈ ಮೊಟ್ಟೆ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಮೊಟ್ಟೆಯ ಬಿಳಿ ಭಾಗವು ಕ್ಯಾಲ್ಸಿಯಂ ಅನ್ನು ಹೆಚ್ಚಾಗಿ ಹೊಂದಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಸಹಕಾರಿ ಎಂದು ಹೇಳಬಹುದು. ನಮ್ಮ ಮೂಳೆಯನ್ನ ಗಟ್ಟಿ ಮಾಡುವುದರಲ್ಲಿ ಮೊಟ್ಟೆಯ ಬಿಳಿ ಭಾಗ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಹೇಳಬಹುದು. ಸ್ಬೇಹಿತರೇ ಈ ಮಾಹಿತಿಯನ್ನ ಮೊಟ್ಟೆ ತಿನ್ನುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

news of egg white

Join Nadunudi News WhatsApp Group