ಕಾಲಿಗೆ ಕಪ್ಪು ದಾರವನ್ನ ಕಟ್ಟುವುದು ಯಾಕೆ ಗೊತ್ತಾ, ಇದರ ಹಿಂದಿನ ಅಸಲಿ ಸತ್ಯ ತಿಳಿದರೆ ಶಾಕ್ ಆಗುತ್ತದೆ.

ಇದು ಕಲಿಯುವ ಜನರು ಏನೇ ಕೆಲಸ ಮಾಡಿದರು ಅದೂ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಎಂದು ಹೇಳಬಹುದು. ಇನ್ನು ನಮ್ಮ ಪುರಾತನರು ಮಾಡಿಕೊಂಡು ಬಂದಿರುವ ಕೆಲವು ಆಚಾರ ವಿಚಾರಗಳು ನಮಗೆ ಮೂಢನಂಬಿಕೆ ಅನಿಸಿಸಬಹುದು, ಆದರೆ ಸರಿಯಾಗಿ ಯೋಜನೆ ಮಾಡಿದರು ಅದೂ ವೈಜ್ಞಾನಿಕವಾಗಿ ಕೂಡ ಸರಿಯಾಗಿ ಇರುತ್ತದೆ. ಇನ್ನು ಹಿಂದಿನ ಕಾಲದಿಂದಲೂ ಕೂಡ ನಾವು ನೋಡಿಕೊಂಡು ಬಂದ ಕೆಲವು ವಿಷಯಗಳಲ್ಲಿ ಕಾಲಿಗೆ ಮತ್ತು ಕೈಗೆ ಕಪ್ಪು ದಾರವನ್ನ ಕಟ್ಟುವುದು ಕೂಡ ಒಂದು ಎಂದು ಹೇಳಬಹುದು. ಹೌದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಪುರುಷರು ಕಾಲಿಗೆ ಕಪ್ಪು ದಾರವನ್ನ ಕಟ್ಟುತ್ತಾರೆ ಎಂದು ಹೇಳಬಹುದು.

ಇನ್ನು ಕೆಲವು ಈ ಕಪ್ಪು ದಾರವನ್ನ ಫ್ಯಾಶನ್ ಗಾಗಿ ಕಟ್ಟಿಕೊಂಡರೆ ಇನ್ನು ಕೆಲವು ಈ ಕಪ್ಪು ದಾರವನ್ನ ಅನಿವಾರ್ಯ ಕಾರಣಗಳಿಂದ ಕಟ್ಟಿಕೊಂಡಿರುತ್ತಾರೆ ಎದು ಹೇಳಬಹುದು. ಹಾಗಾದರೆ ವಿಜ್ಞಾನ ಮತ್ತು ಶಾಸ್ತ್ರ ಹೇಳುವ ಪ್ರಕಾರ ಕಾಲಿಗೆ ಕಪ್ಪು ದಾರವನ್ನ ಕಟ್ಟಿಕೊಂಡರೆ ಏನಾಗುತ್ತದೆ ಮತ್ತು ಇದರ ಪ್ರಯೋಜನ ಏನು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹಳಬಹುದು. ಹಾಗಾದರೆ ಕಾಲಿಗೆ ಕಪ್ಪು ದಾರವನ್ನ ಕಟ್ಟಿಕೊಂಡರೆ ಏನಾಗುತ್ತದೆ ಮತ್ತು ಅದರ ಪ್ರಯೋಜನ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of kappudara

ಈಗಿನ ಕಾಲದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕಪ್ಪು ದಾರವನ್ನ ಕಟ್ಟುತ್ತಾರೆ ಎಂದು ಹೇಳಬಹುದು ಮತ್ತು ನಾವು ಸೂಕ್ಷ್ಮವಾಗಿ ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಯುವಕ ಯುವತಿಯರ ಕಾಲಿನಲ್ಲಿ ಕಪ್ಪು ದಾರ ಇರುವುದನ್ನ ನಾವು ನೋಡಬಹುದಾಗಿದೆ. ಇನ್ನು ಹುಡುಗಿಯರು ಎಡಗಾಲಿಗೆ ಕಪ್ಪು ದಾರವನ್ನ ಕಟ್ಟಿದರೆ ಹುಡುಗರು ಬಲಗಾಲಿಗೆ ಕಪ್ಪು ದಾರವನ್ನ ಕಟ್ಟುತ್ತಾರೆ. ಸ್ನೇಹಿತರೆ ಪೋಷಕರು ತಮ್ಮ ಮಕ್ಕಳಿಗೆ ಕಪ್ಪು ದಾರವನ್ನ ಕಟ್ಟುವುದು ಕೆಟ್ಟ ಕಣ್ಣು ತಾಕದಿರಲಿ ಅಥವಾ ಕೆಟ್ಟ ದೃಷ್ಟಿಯಿಂದ ಈ ದಾರ ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಿಂದ. ಹೌದು ಸ್ನೇಹಿತರೆ ಕಪ್ಪು ದಾರಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಶಕ್ತಿಯಿದೆ ಎಂಬ ನಂಬಿಕೆ ಇರುವುದರಿಂದ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕಾಲಿನಲ್ಲೂ ಕಪ್ಪು ದಾರ ಕಾಣ ಸಿಗುತ್ತೆ.

ಇನ್ನು ಇನ್ನೊಂದು ನಂಬಿಕೆ ಏನು ಅಂದರೆ, ಕಪ್ಪು ಬಣ್ಣಕ್ಕೆ ಶಾಖ ಹೀರುವ ಶಕ್ತಿಯಿದ್ದು, ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂಬುದು ಮತ್ತು ಹಾಗಾಗಿ ಕೆಲವರು ಕೈ ಮತ್ತು ಕಾಲಿಗೆ ಕಪ್ಪುದಾರ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವು ಯುವಕ ಮತ್ತು ಯುವತಿಯರು ಎಲ್ಲಾ ನಂಬಿಕೆಗಳನ್ನ ಬದಿಗೆ ಇಟ್ಟು ವಿಧ ವಿಧವಾದ ದಾರಗಳನ್ನ ಕೈ ಮತ್ತು ಕಾಲುಗಳಿಗೆ ಕಟ್ಟಿಕೊಳ್ಳುತ್ತಾರೆ. ಇನ್ನು ಹಣಕಾಸಿನ ಸಮಸ್ಯೆಯನ್ನ ಅನುಭವಿಸುತ್ತಿರುವವರು ಮಂಗಳವಾರದ ದಿನ ಕಪ್ಪು ದಾರಕ್ಕೆ ಪೂಜೆ ಮಾಡಿ ಕಟ್ಟಿಕೊಂಡರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಎಂದು ನಂಬಿಕೊಂಡು ಬರಲಾಗಿದೆ. ಇನ್ನು ಕಾಲು ನೊಗವಿನ ಸಮಸ್ಯೆ ಅನುಭವಿಸುತ್ತಿರುವವರು ಕೂಡ ಕಪ್ಪು ದಾರವನ್ನ ಕಟ್ಟಿಕೊಳ್ಳುವುದನ್ನ ನಾವು ನೋಡಬಹುದಾಗಿದೆ.

Join Nadunudi News WhatsApp Group

News of kappudara

Join Nadunudi News WhatsApp Group