ಪ್ಲಾಸ್ಟಿಕ್​ ಬಾಟಲಿಯಲ್ಲಿ ನೀರು ಕುಡಿಯುವವರಿಗೆ ಶಾಕಿಂಗ್ ಸುದ್ದಿ, ನೋಡಿ ನಿಮ್ಮ ಜೀವಕ್ಕೆ ಆಪತ್ತು.

ಈ ಭೂಮಿ ಮೇಲೆ ಹುಟ್ಟಿದ ಪ್ರಯೊಯೊಂದು ಜೀವಿಗೂ ನೀರು ಬೇಕೇ ಬೇಕು, ನಿರಲ್ಲದೆ ಯಾವ ಜೀವಿ ಕೂಡ ಬದುಕಲು ಸಾಧ್ಯವಿಲ್ಲ ಎದು ಹೇಳಬಹುದು. ಇನ್ನು ಮಾನವನ ವಿಷಯಕ್ಕೆ ಬರುವುದಾದರೆ, ಕೆಲವು ಜನರು ಸ್ವಲ್ಪ ಕಡಿಮೆ ನೀರನ ಕುಡಿದರೆ ಇನ್ನು ಕೆಲವು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನ ಕುಡಿಯುತ್ತಾರೆ ಎಂದು ಹೇಳಬಹುದು. ಇನ್ನು ಕೆಲವರು ತಣ್ಣಗಿನ ನೀರನ್ನ ಕುಡಿದರೆ ಇನ್ನು ಕೆಲವರು ಬಿಸಿ ನೀರನ್ನ ಕುಡಿಯುತ್ತಾರೆ. ಬೇಸಿಗೆ ಸಮಯದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನ ಕುಡಿಯುತ್ತಾರೆ ಮತ್ತು ಜನರು ಬಾಟಲ್ ಗಳಲ್ಲಿ ನೀರನ್ನ ತುಂಬಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ನೀರನ್ನ ಸೇವನೆ ಮಾಡುತ್ತಾರೆ ಎಂದು ಹೇಳಬಹುದು.

ಈಗಿನ ಕಾಲದ ಜನರು ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಯನ್ನ ನೀರನ್ನ ತುಂಬಿಕೊಂಡು ಕುಡಿಯಲು ಬಳಸುತ್ತಾರೆ ಮತ್ತು ತಾವು ಕೆಲಸ ಮಾಡುವ ಪ್ರದೇಶಗಳಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನ ತುಂಬಿಕೊಂಡು ಹೋಗಿ ಕುಡಿಯುತ್ತಾರೆ ಎಂದು ಹೇಳಬಹುದು. ವಿಷಯಕ್ಕೆ ಬರುವುದಾದರೆ ಅಂಗಡಿಯಲ್ಲಿ ಖರೀದಿ ಮಾಡಿದ ಮಿನರಲ್ ನೀರಿನ ಬಾಟಲಿಯನ್ನ ಸಾಮಾನ್ಯವಾಗಿ ಜನರು ಮಿನರಲ್ ನೀರು ಖಾಲಿಯಾದ ನಂತರ ಅದರಲ್ಲಿ ಮತ್ತೆ ನೀರನ್ನ ತುಂಬಿಸಿಕೊಂಡು ಬಳಸುತ್ತಾರೆ ಎಂದು ಹೇಳಬಹುದು.

News of minaral water

ಈಗ ಪ್ಲಾಟಿಕ್ ಬಾಟಲಿಯಲ್ಲಿ ನೀರನ್ನ ಕುಡಿಯುವ ಎಲ್ಲರಿಗೂ ವೈದ್ಯರ ಮತ್ತು ಸಂಶೋಧಕರ ತಂಡ ದೊಡ್ಡ ಶಾಕಿಂಗ್ ಸುದ್ದಿಯನ್ನ ನೀಡಿದ್ದು ಈ ಸುದ್ದಿಯನ್ನ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ಸಂಶೋಧಕರು ಹೇಳಿದ ಆ ಶಾಕಿಂಗ್ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಬೆಸೆಯಿಗೆ ಸಮಯ ಬಂದರೆ ಜನರು ಸೆಖೆಯಿಂದ ಪಾರಾಗಲು ನೀರನ್ನ ಬಾಟಲಿಯಲ್ಲಿ ತುಂಬಿ ಅದನ್ನ ಫ್ರಿಜ್ ನಲ್ಲಿ ಇಡುತ್ತಾರೆ.

ಇನ್ನು ಹೆಚ್ಚಿನ ಜನರು ನೀರನ್ನ ಮಿನರಲ್ ಬಾಟಲಿಯಲ್ಲಿ ತುಂಬಿ ಅದನ್ನ ಫ್ರಿಜ್ ನಲ್ಲಿ ಇಡುತ್ತಾರೆ ಎಂದು ಹೇಳಬಹುದು. ಸಂಶೋಧಕರಿಂದ ಬಂದಿರುವ ಮಾಹಿತಿಯ ಪ್ರಕಾರ ಒಮ್ಮೆ ಬಳಸಿದ ಮಿನರಲ್ ಬಾಟಲಿಯನ್ನ ಇನ್ನೊಮ್ಮೆ ಬಳಸಬಾರದು ಮತ್ತು ಅದನ್ನ ಬಳಸಿದ ತಕ್ಷಣ ಎಸೆಯಬೇಕು ಮತ್ತು ಪುನಃ ಪುನಃ ಅದನ್ನ ಬಳಸಿದರೆ ನಮ್ಮ ಆರೋಗ್ಯಕ್ಕೆ ಬಹಳ ಹಾನಿ ಉಂಟಾಗುತ್ತದೆ ಎಂದು ಸಂಶೋಧಕರ ಸಂಶೋಧನೆಯಿಂದ ತಿಳಿದು ಬಂದಿದೆ. ಇನ್ನು ನೀವು ಮಿನರಲ್ ಬಾಟಲಿಗೆ ನೀರನ್ನ ಅದನ್ನ ಫ್ರಿಜ್ ನಲ್ಲಿ ಇಟ್ಟರೆ ಇದರಲ್ಲಿ ಅರ್ಸೆನಿಕ್, ಫ್ಲೋರೈಡ್​ನಂತಹ ರಾಸಾಯನಿಕಗಳು ಉತ್ಪತ್ತಿ ಆಗಬಹುದು ಮತ್ತು ಇದರಿಂದ ನಿಮ್ಮ ದೇಹಕ್ಕೆ ಹಾನಿ ಉಂಟಾಗಲಿದೆ.

Join Nadunudi News WhatsApp Group

News of minaral water

ಇನ್ನು ಹೆಚ್ಚಿನ ಜನರು ಮಿನರಲ್ ಬಾಟಲಿಗೆ ಬಿಸಿ ನೀರನ್ನ ತುಂಬುತ್ತಾರೆ, ಸ್ನೇಹಿತರೆ ಮಿನರಲ್ ಬಾಟಲಿಗೆ ಬಿಸಿ ನೀರನ್ನ ತುಂಬಿದರೆ ಅದರಲ್ಲಿನ ಪ್ಲಾಸ್ಟಿಕ್ ಕರಗಲು ಆರಂಭಿಸುತ್ತದೆ. ಇನ್ನು ಕಾರುಗಳಲ್ಲಿ ಪ್ಲಾಸ್ಟಿಕ್​ ಬಾಟಲಿಯಲ್ಲಿ ತುಂಬಿದ ನೀರನ್ನ ಇಟ್ಟರೆ ಕಾರಿನ ಇಂಜಿನ್​ ಬಿಸಿಯಾಗೋದ್ರಿಂದ ಬಾಟಲಿ ಕೂಡ ಬಿಸಿಯಾಗುತ್ತೆ, ಇದು ಬ್ರೆಸ್ಟ್​ ಕ್ಯಾನ್ಸರ್​ ನಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು. ಪ್ಲಾಸ್ಟಿಕ್​ ಬಾಟಲಿಯಲ್ಲಿ ಹಾಕಿಟ್ಟ ನೀರನ್ನ ತುಂಬಾ ಸಮಯಗಳ ಕಾಲ ಶೇಖರಿಸಿ ಇಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೂ ಪರಿಣಾಮ ಉಂಟಾಗಬಹುದು. ಸ್ನೇಹಿತರೆ ಇದು ಆರೋಗ್ಯ ಮಾಹಿತಿಯಾಗಿದ್ದು ಈ ಮಾಹಿತಿಯನ್ನ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group