ಬೈಕ್ ಮತ್ತು ಕಾರುಗಳನ್ನ ಹೊಂದಿರುವ ಎಲ್ಲರಿಗೂ ದೊಡ್ಡ ಶಾಕಿಂಗ್ ಸುದ್ದಿ, ಕಟ್ಟಬೇಕು ಬಾರಿ ದಂಡ.

ದೇಶದಲ್ಲಿ ದಿನದಿನಕ್ಕೆ ದಿನಕ್ಕೆ ಹೊಸ ಹೊಸ ನಿಯಮ ಮತ್ತು ಯೋಜನೆಗಳು ಜಾರಿಗೆ ಬರುತ್ತಿದ್ದು ಈ ಈ ನಿಯಮ ಮತ್ತು ಯೋಜನೆಯನ್ನ ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರೆ ತಪ್ಪಾಗಲ್ಲ. ದೇಶದ ಜನರ ಅನುಕೂಲದ ದೃಷ್ಟಿಯಿಂದ ಈ ಯೋಜನೆಗಳನ್ನ ಜಾರಿಗೆ ತರಲಾಗುತ್ತಿದ್ದು ಕೆಲವು ನಿಯಮಗ ಮತ್ತು ಯೂಎಣ್ಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಕೂಡ ಹೋಗುತ್ತಿದೆ ಎಂದು ಹೇಳಬಹುದು. ಇನ್ನು ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಯಾವುದಾದರೂ ಒಂದು ವಾಹ ಆ ಇದ್ದೆ ಇರುತ್ತದೆ ಎಂದು ಹೇಳಬಹುದು. ದೂರದ ಸ್ಥಗಳಿಗೆ ಹೋಗಲು ಮತ್ತು ಕೆಲವು ಅಗತ್ಯ ಕೆಲಸಗಳಿಗೆ ವಾಹನಗಳು ಅತ್ಯವಶ್ಯಕವಾಗಿ ಬೇಕೇ ಬೇಕು ಎಂದು ಹೇಳಬಹುದು.

ಇನ್ನು ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಹೇಳವು ನಿಯಮಗಳು ದೇಶದಲ್ಲಿ ಜಾರಿಯಲ್ಲಿ ಇದ್ದು ಕೆಲವು ಈ ನಿಯಮಗಳನ್ನ ಪಾಲನೆ ಮಾಡಿದರೆ ಇನ್ನು ಕೆಲವರು ಈ ನಿಯಮಗಳನ್ನ ಪಾಲೇ ಮಾಡುತ್ತಿಲ್ಲ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ದ್ವಿಚಕ್ರ ವಾಹನ ಹೊಂದಿದವರಿಗೆ ಹೊಸ ನಿಯಮ ಜಾರಿಗೆ ಬಂದಿದ್ದು ಈ ನಿಯಮಗಳನನ್ನ ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಆ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

news of traffic

ಟೋಲ್ ಗಳಲ್ಲಿ ವಾಹನ ಸಾಲು ಸಾಲಾಗಿ ನಿಲ್ಲುವುದು ಮತ್ತು ಇಂಧನ ಉಳಿತಾಯ ಸೇರಿ ಇನ್ನೂ ಇತರೆ ಕಾರಣಗಳಿಂದ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಇನ್ನು ಫಾಸ್ಟ್ ಟ್ಯಾಗ್ ಇಲ್ಲದೆ ವಾಹನವನ್ನ ಚಲಾಯಿಸಿದರೆ ದುಪ್ಪಟ್ಟು ಹಣವನ್ನ ಕಡ್ಡಬೇಕು. ಫಾಸ್​ಟ್ಯಾಗ್​ ಕಡ್ಡಾಯದ ನಂತರ ದೇಶದಲ್ಲಿ ಫಾಸ್​ಟ್ಯಾಗ್​ ಖರೀದಿ ಹೆಚ್ಚಳವಾಗಿದೆ. ಮೊದಲಿಗೆ 15 ಲಕ್ಷದಷ್ಟಿದ್ದ ಫಾಸ್​ಟ್ಯಾಗ್​ ಬಳಕೆದಾರರ ಸಂಖ್ಯೆ ಇದೀಗ 2 ಕೋಟಿಗೂ ಹೆಚ್ಚಿದೆ. ಆದರೆ ಇನ್ನೂ ಶೇ. 10ರಿಂದ 15 ವಾಹನಗಳು ಫಾಸ್​ಟ್ಯಾಗ್​ ವ್ಯಾಪ್ತಿಗೆ ಒಳಪಡಬೇಕಿವೆ.ಇನ್ನು ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಈಗಲೇ ಫಾಸ್​ಟ್ಯಾಗ್​ ಖರೀದಿಸಿ ನೋಂದಣಿ ಮಾಡಿಕೊಳ್ಳಬೇಕಿದೆ.

ಇದೀಗ ಕೊರೋನಾ ಎರಡನೆಯ ಅಲೆ ನಡುವೆ ಜನರಿಗೆ ಇದೀಗ ಮತ್ತೊಂದು ಶಾಕ್ ನೀಡಲು ಟ್ರಾಫಿಕ್ ಇಲಾಖೆ ಮುಂದಾಗಿದೆ. ಈ ಈಗಾಗಲೇ ಪೋಲಿಸರು ಹೆಲ್ಮೆಟ್, ವಾಹನದ ಕಾಗದ ಪಾತ್ರಗಳು ಹಾಗು ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ದಂಡ ವಿಧಿಸುತ್ತಿದ್ದರು, ಆದರೆ ಈಗ ಈ ಸಾಲಿಗೆ ಮತ್ತೊಂದು ನಿಯಮ ಸೇರ್ಪಡೆಯಾಗಿದೆ ಮತ್ತು ಇದಕ್ಕೂ ಕೂಡ ಭಾರಿ ದಂಡ ಘೋಷಿಸಿದ್ದಾರೆ. ಸದ್ಯ ಇದೀಗ ಬೆಂಗಳೂರು ನಗರದಲ್ಲಿ ಹೊಸ ಟ್ರಾಫಿಕ್ ನಿಯಮ ಜಾರಿಗೆ ಬಂದಿದ್ದು ದ್ವಿಚಕ್ರ ವಾಹನ ಸವಾರರಿಗೆ ಇದು ದೊಡ್ಡ ಸಂಕಷ್ಟವೇ ಎಂದು ಹೇಳಬಹುದು.

Join Nadunudi News WhatsApp Group

news of traffic

ಹೌದು ವಾಹನದ ಮಿರರ್ ಇಲ್ಲದವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಹೊಸ ನಿಯಮಗಳ ಪ್ರಕಾರ ಇನ್ಮೇಲೆ ರಸ್ತೆಗಿಳಿಯುವ ಎಲ್ಲಾ ವಾಹನಗಳಿಗೂ ಎರಡು ಕಡೆ ಮಿರರ್ ಇರಲೇಬೇಕು. ಹಾಗೆಯೆ ಇಂಡಿಕೇಟರ್ ಕೂಡ ಸರಿಯಾದ ಸ್ಥಿತಿಯಲ್ಲಿ ಇರಬೇಕು. ಒಂದು ವೇಳೆ ಇವೆರಡು ಇಲ್ಲದಿದ್ದರೆ. ಈ ಎರಡು ತಪ್ಪನ್ನು ಪ್ರತ್ಯೇಕವಾಗಿ ಪರಿಗಣಿಸಿ ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ಸದ್ಯ ಈ ನಿಯಮ ಈಗ ಬೆಂಗಳೂರಿನಲ್ಲಿ ಜಾರಿಯಾಗುತ್ತಿದ್ದಂತೆ ದೇಶಾದ್ಯಂತ ಕೂಡ ಜಾರಿಯಾಗಲಿದೆ. ಹೀಗಾಗಿ ಇನ್ಮೇಲೆ ವಾಹನ ಸವಾರರು ಎಚ್ಚರವಾಗಿರಿ.

Join Nadunudi News WhatsApp Group