Nivedita Gowda Gicchi GiliGili: ಐದು ವಿಭಿನ್ನ ಪಾತ್ರಗಳನ್ನು ಮಾಡಲಿರುವ ನಿವೇದಿತಾ ಗೌಡ, ವಿಡಿಯೋ ಹಂಚಿಕೊಂಡ ನಿವೇದಿತಾ.

Nivedita Gowda In Gicchi GiliGili 2: ನಿವೇದಿತಾ ಗೌಡ (Nivedita Gowda) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಿವಿ ತಾಯಿಯಾಗುತ್ತಿದ್ದರೆ ಎನ್ನುವ ಸುದ್ದಿಗಳು ಎಲ್ಲೆಡೆ ಹರಡಿದ್ದು ಈ ವಿಷಯದ ಬಗ್ಗೆ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಸ್ಪಷ್ಟನೆ ನೀಡಿದ್ದರು.

ಇದೀಗ ನಿವಿ ಗಿಚ್ಚಿ ಗಿಲಿಗಿಲಿ ಸೀಸನ್ 2 (Gicchi GiliGili Season 2) ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಸೀಸನ್ ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನಿವೇದಿತಾ ಗೌಡ ಇದೀಗ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಮತ್ತೆ ಸ್ಪರ್ಧಿಸಲು ಬಂದಿದ್ದಾರೆ.

Nivedita Gowda, who will play five different roles, shared a video.
Image Credit: instagram

ಈ ಬಾರಿಯ ವೇದಿಕೆಯ ಮೇಲೆ ನಟಿ ಐದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ (Nivedita Instagram)  ವಿಡಿಯೋ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಗಿಚ್ಚಿ ಗಿಲಿ ಗಿಲಿ ನೋಡಿ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸ್ಪರ್ದಿಸುತ್ತಿರುವ ನಿವಿ
ಗಿಚ್ಚಿ ಗಿಲಿಗಿಲಿ ಸೀಸನ್ 1 ನಲ್ಲಿ ಸ್ಪರ್ದಿಸಿದ್ದ ನಿವೇದಿತಾ ಗೌಡ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಈ ಬಾರಿ ವಿನ್ನರ್ ಪಟ್ಟ ಪಡೆಯಲು ಮತ್ತೆ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸ್ಪರ್ದಿಸಲು ಬಂದಿದ್ದಾರೆ.

Nivedita Gowda will be doing different roles in Gitchi Giligili show
Image Credit: instagram

ಈ ವಾರದ ಸಂಚಿಕೆಯಲ್ಲಿ ನಿವೇದಿತಾ ಗೌಡ ಐದು ವಿಭಿನ್ನ ಪಾತ್ರಗಳನ್ನು ಮಾಡಲಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಗಿಚ್ಚಿ ಗಿಲಿಗಿಲಿ ನೋಡಿ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಐದು ವಿಭಿನ್ನ ಪಾತ್ರಗಳನ್ನು ಮಾಡಲಿರುವ ನಿವೇದಿತಾ ಗೌಡ
ಗಿಚ್ಚಿ ಗಿಲಿಗಿಲಿ ಸೀಸನ್ 2 ನ ಈ ವಾರದ ಸಂಚಿಕೆಯಲ್ಲಿ ನಿವೇದಿತಾ ಗೌಡ ಐದು ವಿಭಿನ್ನ ಪಾತ್ರಗಳನ್ನು ಮಾಡಲಿದ್ದಾರೆ.

ಪಾತ್ರೆ ತೊಳೆಯುವ ಪಾತ್ರ, ಫೋಟೋ ಪ್ರೇಮ್ ನಲ್ಲಿ, ನರ್ಸ್ ಆಗಿ, ಪೊಲೀಸ್ ಆಗಿ ಹಾಗೂ ಬಿಕ್ಷುಕಿಯ ಪಾತ್ರವನ್ನು ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಈ ವಾರದ ಸಂಚಿಕೆಯಲ್ಲಿ ಮಾಡಲಿದ್ದಾರೆ.

Nivedita Gowda will be playing 5 different characters in Gitchi Giligili show
Image Credit: instagram

ಗಿಚ್ಚಿ ಗಿಲಿಗಿಲಿ ಸೀಸನ್ 2 ಅನ್ನು ತಪ್ಪದೆ ನೋಡಿ ಎಂದು ನಟಿ ವಿಡಿಯೋ ಹಂಚಿಕೊಂಡಿದ್ದಾರೆ. ಬಹುಭಾಷಾ ನಟಿನ ಎಲ್ಲರು ನೋಡಿರುತ್ತೀರಾ ಆದರೆ ನೀವು ಬಹು ಸಿನಿ ನಟಿನ ನೋಡಬೇಕು ಎಂದರೆ ನಾಳೆ ಮತ್ತು ನಾಡಿದ್ದು ಗಿಚ್ಚಿ ಗಿಲಿಗಿಲಿ ಸೀಸನ್ 2 ಅನ್ನು ನೋಡಿ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಇವರ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group