Niveditha Gowda Pregnant: ನಿವೇದಿತಾ ಗೌಡ ಗರ್ಭಿಣಿ, ಅನುಮಾನಕ್ಕೆ ಕಾರಣವಾಯಿತು ವಿಡಿಯೋ.

Niveditha Gowda Pregnant: ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಸದಾ ಸುದ್ದಿಯಲ್ಲಿರುತ್ತಾರೆ. ಚಂದನ್ ಶೆಟ್ಟಿ ಇದೀಗ ಸೂತ್ರಧಾರಿ ಚಿತ್ರದ ಪ್ರಮೋಷನ್ (Chandan Shetty Sutradari Movie Promotion) ನಲ್ಲಿ ಬ್ಯುಸಿ ಆಗಿದ್ದಾರೆ.

ಈ ನಡುವೆ ಚಂದನ್ ಹಾಗೂ ನಿವಿ ಜೋಡಿಯ ಬಗ್ಗೆ ಹೊಸ ವಿಷಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಗೌಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

Nivedita Gowda is pregnant, such news is circulating on social media.
Image Credit: timesofindia.indiatimes

ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಿವೇಧಿತಾ- ಚಂದನ್
ಚಂದನವನದ ಕ್ಯೂಟ್ ಪೇರ್ ನಿವೇದಿತಾ ಹಾಗೂ ಚಂದನ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುಳಿವನ್ನು ನೀಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿವಿ-ಚಂದನ್
ಚಂದನ್ ಶೆಟ್ಟಿ ಇತ್ತೀಚಿಗೆ ನಿವೇದಿತಾ ಗೌಡ ಅವರ ಜೊತೆಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Chandan Shetty and Nivedita Gowda shared a video and fans said that Nivedita Gowda is pregnant.
Image Credit: latestly

ಆ ವಿಡಿಯೋದಲ್ಲಿ ಚಂದನ್ ಶೆಟ್ಟಿ Fat+Her ಅಂದರೆ ಏನು ಎಂದು ನಿವೇದಿತಾ ಅವರನ್ನು ಕೇಳುತ್ತಾರೆ. Fat+Her ಅಂದರೆ ಫಾದರ್ ಎಂದರ್ಥ ಹಾಗಿಗಿ ನಿವೇದಿತಾ ತಂದೆಯಾಗಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಇದೀಗ ಇವರಿವವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Join Nadunudi News WhatsApp Group

ವೈರಲ್ ಆದ ಸುದ್ದಿ ನಿಜಾನಾ
2020 ರಲ್ಲಿ ಈ ಇಬ್ಬರು ಜೋಡಿ ಮದುವೆಯಾಗಿದ್ದರು. ಇದೀಗ ಈ ಇಬ್ಬರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುಳಿವನ್ನು ನೀಡಿದ್ದಾರೆ. ಇನ್ನು ವೈರಲ್ ಆದ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

After seeing the video shared by Nivedita Gowda, people doubted that she is pregnant

ವೈರಲ್ ಆದ ವಿಡಿಯೋದಲ್ಲಿ ಚಂದನ್ ಶೆಟ್ಟಿ Fat+Her ಅಂದರೆ ಏನು ಎಂದು ನಿವೇದಿತಾ ಅವರನ್ನು ಕೇಳುತ್ತಾರೆ. Fat+Her ಅಂದರೆ ಫಾದರ್ ಎಂದರ್ಥ ಹಾಗಿಗಿ ನಿವೇದಿತಾ ತಂದೆಯಾಗಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.

Join Nadunudi News WhatsApp Group