ನಿವೇದಿತಾ ಗೌಡ ತಾಯಿಯ ನಿಜವಾದ ವಯಸ್ಸೆಷ್ಟು ಗೊತ್ತಾ , ಇಷ್ಟೊಂದು ಕಡಿಮೇನಾ ನೋಡಿ

ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಚಂದನವನದಲ್ಲಿ ಗೊಂಬೆ ಎಂದೇ ಖ್ಯಾತಿ. ನಂತರ ಕನ್ನಡ ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿಯಾಗಿ ಖ್ಯಾತಿ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ಇವರಿಗಾಗಿ ಹಾಡೊಂದನ್ನು ಸಿದ್ಧಪಡಿಸಿ ಕಂಪೋಸ್ ಮಾಡಿದ್ದರು.ಬಿಗ್ ಬಾಸ್ ಮನೆಯಲ್ಲಿ ಮೂಡಿದ ಆತ್ಮೀಯತೆ ಮುಂದೆ ಪ್ರೇಮವಾಗಿ ಬೆಳೆದು ಚಂದನ್ ಶೆಟ್ಟಿ 2019 ರ ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಪ್ರೊಪೋಸ್ ಮಾಡಿದರು. ಸರ್ಕಾರದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರೋಪೋಸ್ ಮಾಡಿದ್ದು ಸಾರ್ವಜಿನಿಕರ ಟೀಕೆಗೆ ಗುರಿಯಾಯಿತು.

ಬಿಗ್ ಬಾಸ್ ಸೀಸನ್ ಐದರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟು ಇಂದು ಎಲ್ಲರ ನೆಚ್ಚಿನ ಬೇಬಿ ಡಾಲ್ ನಿವೇದಿತಾ ಗೌಡರ ಪರಿಚಯ ಎಲ್ಲರಿಗೂ ಇರುತ್ತದೆ. ಬಿಗ್ ಬಾಸ್ ಶೋ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ ರೀಲ್ಸ್ ಹಾಗೂ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

Nivedita Gowda Reels with Mom and Grandmother; Fans Surprised By Comment |  Chandan Shetty wife Niveditha Gowda is her mother and grandmother with  Instagram reels | PiPa News

ನಿವೇದಿತಾ ಗೌಡರವರು ಮೈಸೂರಿನಲ್ಲಿ ಹುಟ್ಟಿ ಬೆಳೆದದ್ದು. ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೇ ಪೂರ್ಣ ಗೊಳಿಸಿದರು. ಚಂದನ್ ಶೆಟ್ಟಿಯವರನ್ನು ಮದುವೆಯಾಗಿರುವ ನಿವೇದಿತಾ ಗೌಡ, ಆಗಾಗ ಪತಿಯ ಜೊತೆಗೆ ವಿಡಿಯೋ ರೀಲ್ಸ್ ಗಳನ್ನು ಮಾಡುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.ಅಂದಹಾಗೆ, ಒಂದೆರಡು ವರ್ಷಗಳ ಹಿಂದೆ, ಮೈಸೂರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ನಿವೇದಿತಾ ಗೌಡರಿಗೆ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಪ್ರಪೋಸ್ ಮಾಡಿಬಿಟ್ಟರು.

ಆದರೆ ಈ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅಂದಹಾಗೆ, ಕಳೆದ ವರ್ಷ ಚಂದನ್ ಶೆಟ್ಟಿ ಹಾಗೂ ಗೊಂಬೆ ನಿವೇದಿತಾ ಗೌಡ ಅವರ ವಿವಾಹ ಫೆಬ್ರವರಿ 25 ಮತ್ತು 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಿತು. ಗೊಂಬೆ ರ್ಯಪರ್ ಚಂದನ್ ಶೆಟ್ಟಿ ಅವರನ್ನು ಅದ್ದೂರಿಯಾಗಿ ಕೈ ಹಿಡಿದ್ದರು.ಇನ್ನು, ನಿವೇದಿತಾ ಗೌಡ ಹಾಗೂ ಅವರ ಅಮ್ಮ ಇಬ್ಬರಿಗೂ ಸಾಕಷ್ಟು ಹೋಲಿಕೆಯಿದೆ.Niveditha Gowda Wiki, Age, Boyfriend, Husband, Family, Biography & More -  WikiBio

Join Nadunudi News WhatsApp Group

ನಿವೇದಿತಾ ಗೌಡ ಹಾಗೂ ಅವರ ಅಮ್ಮನನ್ನು ನೋಡಿದರೆ ಅವರಿಬ್ಬರೂ ತಾಯಿ ಮಗಳು ಎಂದೆನಿಸುವುದಿಲ್ಲ. ಬದಲಾಗಿ ಅಕ್ಕ ತಂಗಿಯರಂತೆ ಅವರಿಬ್ಬರೂ ಇದ್ದಾರೆ. ನಿವೇದಿತಾ ಗೌಡರ ತಾಯಿಯ ಹೆಸರು ಹೇಮಾ, ಇವರ ವಯಸ್ಸು ಕೇವಲ 35 ವರ್ಷ. ಅಮ್ಮ ಮಗಳು ಇಬ್ಬರೂ ಆಗಾಗ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ನಿವೇದಿತಾ ಗೌಡರವರ ಅಮ್ಮನಿಗೂ ಒಂದಷ್ಟು ಅಭಿಮಾನಿ ಬಳಗವಿದೆ.

Join Nadunudi News WhatsApp Group