Niveditha Gowda: ವೈರಲ್ ಆಯಿತು ಚಂದನ್ ಮತ್ತು ನಿವೇದಿತಾ ನಡುವಿನ ವಯಸ್ಸಿನ ಅಂತರ.

Niveditha Gowda And Chandan Shetty Age Difference: ಬಿಗ್ ಬಾಸ್ ಸೀಸನ್ 8 (Bigg Boss Kannada Season 8) ರಲ್ಲಿ ವಿನ್ನರ್ ಆದ ಚಂದನ್ ಶೆಟ್ಟಿ (Chandan Shetty) ಈಗ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಸ್ಪರ್ಧಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ನಿವೇದಿತಾ ಗೌಡ (Nveditha Gowda) ಮತ್ತು ಚಂದನ್ ಶೆಟ್ಟಿ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಬ್ಬರು.

The age gap between Chandan and Nivedita went viral.
Image Source: Times Of India

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜೋಡಿ
ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ (Niveditha Gowda And Chandan Shetty) ಅವರು ಸ್ಯಾಂಡಲ್ ವುಡ್ (Sandalwood)ನ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಸದ್ಯ ಈ ಜೋಡಿ ಸಖತ್ ಸುದ್ದಿಯಲ್ಲಿದ್ದಾರೆ.

ಬಿಗ್ ಬೋಸುಮನೆಯಲ್ಲಿ ಜೋಡಿಯಾದ ಈ ಕಪಲ್ ಈಗ ಪೋಷಕರಾಗುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ತಮ್ಮ ರೀಲ್ಸ್ ಮೂಲಕ ಈ ರೀತಿ ಸುದ್ದಿ ಕೊಟ್ಟಿದ್ದಾರೆ ನಿವೇದಿತಾ ಚಂದನ್. ಆದರೆ ಅದು ರೀಲ್ಸ್ ಅಷ್ಟೇ ನಾವಿನ್ನು ತಂದೆ ತಾಯಿ ಆಗುವುದರ ಬಗ್ಗೆ ಯೋಚನೆ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

The age gap between Chandan and Nivedita went viral.
Image Source: Instagram

 

Join Nadunudi News WhatsApp Group

ನಿವೇದಿತಾ ಹಾಗು ಚಂದನ್ ಶೆಟ್ಟಿ ನಡುವಿನ ವಯಸ್ಸಿನ ಅಂತರ
ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಜೋಡಿಯ ವಯಸ್ಸಿನ ಅಂತರ ತಿಳಿದುಕೊಳ್ಳಲು ಕೆಲವರಿಗೆ ಹೆಚ್ಚು ಕುತೂಹಲ ಇದೆ. ಇವರಿಬ್ಬರ ನಡುವೆ ಅದೆಷ್ಟೋ ವಯಸ್ಸಿನ ಅಂತರ ಇದೆ. ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989 ರಲ್ಲಿ ಹುಟ್ಟಿದ್ದು ಅವರಿಗೆ ಈಗ 33 ವರ್ಷ ವಯಸ್ಸಾಗಿದೆ. ಚಂದನ್ ಅವರು ನಿವೇದಿತಾ ಗೌಡ ಅವರಿಗಿಂತ ದೊಡ್ಡವರು.

ನಿವೇದಿತಾ ಗೌಡ ಅವರು 2000 ಮೇ 17 ರಂದು ಹುಟ್ಟಿದ್ದು ಅವರ ವಯಸ್ಸು 22 ವರ್ಷ. ನಿವೇದಿತಾ ಅವರು ಮಕ್ಕಳ ತರ ಆಡುತ್ತಾರೆ ಅನ್ನೋರು ತಿಳಿಯಬೇಕಾದದ್ದು ಅವರಿಗೆ ಜಸ್ಟ್ 22 ವರ್ಷ ಅಷ್ಟೇ. ಈ ಜೋಡಿಯ ನಡುವೆ 10 ವರ್ಷ ಏಜ್ ಗ್ಯಾಪ್ ಇದೆ. ಈ ಜೋಡಿಗೆ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಪ್ರೀತಿಯಲ್ಲಿ ಏಜ್ ಜಸ್ಟ್ ನಂಬರ್ ಎನ್ನುವಂತೆ ಹ್ಯಾಪಿ ಆಗಿ ಇದ್ದಾರೆ.

The age gap between Chandan and Nivedita went viral.
Image Source: Instagram

Join Nadunudi News WhatsApp Group