ಚಿತ್ರರಂಗದ ಇನ್ನೊಬ್ಬ ಖ್ಯಾತ ಹಿರಿಯ ನಟ ಇನ್ನಿಲ್ಲ, ಕಣ್ಣೀರಿನಲ್ಲಿ ಇಡೀ ಭಾರತದ ಚಿತ್ರರಂಗ.

ಯಾಕೋ ಭಾರತ ಚಿತ್ರರಂಗಕ್ಕಿದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ, ಹೌದು ಒಬ್ಬರಾದ ಮೇಲೆ ಒಬ್ಬರು ಟಾಪ್ ನಟ ಮತ್ತು ನಟಿಯರು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಅಭಿಮಾನಿಗಳ ಕಣ್ಣಿನಲ್ಲಿ ನೀರು ಬರುವಂತೆ ಮಾಡಿದೆ ಎಂದು ಹೇಳಬಹುದು. ಕಳೆದ ವರ್ಷ ಕನ್ನಡ ಚಿತ್ರರಂಗದ ಖ್ಯಾತ ನಟರು ಮಾತ್ರವಲ್ಲದೆ ಬೇರೆ ಚಿತ್ರರಂಗದ ಖ್ಯಾತ ನಟರು ಕೂಡ ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸಿದ್ದರು ಮತ್ತು ಅದೇ ರೀತಿಯಲ್ಲಿ ಚಿತ್ರರಂಗದ ಸಾವಿನ ಸಂಖ್ಯೆ ಹೊಸ ವರ್ಷದಲ್ಲಿ ಕೂಡ ಮುಂದುವರೆದಿದ್ದು ಈ ವರ್ಷ ಕೂಡ ಚಿತ್ರರಂಗದ ಪಾಲಿಗೆ ಬಹಳ ಕರಳಾದ ವರ್ಷವಾಗಿದೆ ಎಂದು ಹೇಳಬಹುದು. ಈಗ ಚಿತ್ರರಂಗದ ಇನ್ನೊಬ್ಬ ಟಾಪ್ ನಟ ಮತ್ತು ಬರಹಗಾರ ನಿನ್ನೆ ಇಹಲೋಕವನ್ನ ತ್ಯಜಿಸಿದ್ದು ಇವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ ಎಂದು ಹೇಳಬಹುದು.

ಹಾಗಾದರೆ ಆ ಟಾಪ್ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ದೇಶದಲ್ಲಿ ಬಹಳ ಹೆಸರನ್ನ ಮಾಡಿದ ಚಿತ್ರರಂಗದ ಮಲಯಾಳಂ ಚಿತ್ರರಂಗ ಕೂಡ ಒಂದು ಎಂದು ಹೇಳಬಹುದು. ಮಲಯಾಳಂ ನಲ್ಲಿ ಹಲವು ಒಳ್ಳೆಯ ಚಿತ್ರಗಳು ಮೂಡಿಬಂದಿದ್ದು ಚಿತ್ರರಂಗದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಚಿತ್ರರಂಗದ ಯಶಸ್ಸಿಗೆ ಹಲವು ನಟರು, ನಿರ್ದೇಶಕರು, ಬರಹಗಾರರು ದುಡಿದಿದ್ದಾರೆ ಎಂದು ಹೇಳಬಹುದು.

P Balachandran no more

ಇನ್ನು ಮಲಯಂ ಚಿತ್ರರಂಗದ ಯಶಸ್ಸಿಗೆ ದುಡಿದವರಲ್ಲಿ ಖ್ಯಾತ ಹಿರಿಯ ಬರಹಗಾರ ಮತ್ತು ನಟ ನಟ ಪಿ ಬಾಲಚಂದ್ರನ್ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ ಪಿ ಬಾಲಚಂದ್ರನ್ ಅವರಿಗೆ ಹಲವು ಪ್ರಸ್ಥಿಗಳು ಕೂಡ ಬಂದಿದೆ ಮತ್ತು ಯುವ ನಟರಿಗೆ ಮತ್ತು ನಟಿಯರಿಗೆ ಪಿ ಬಾಲಚಂದ್ರನ್ ಅವರು ಮಾಧರಿಯಾಗಿದ್ದರು. 69 ವರ್ಷ ವಯಸ್ಸಿನ ಪಿ ಬಾಲಚಂದ್ರನ್ ಕಳೆದ 8 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು, ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಪಿ ಬಾಲಚಂದ್ರನ್ ಅವರು ವಿಧಿವಶರಾಗಿದ್ದಾರೆ.

69 ವರ್ಷ ವಯಸ್ಸಿನ ಪಿ ಬಾಲಚಂದ್ರನ್ ಕೇರಳದ ವೈಕ್ಕೋಮ್ ನಿವಾಸದಲ್ಲಿ ನಿಧನರಾಗಿದ್ದಾರೆ. ಬಾಲಚಂದ್ರನ್ ಅವರು ಕಳೆದ 8 ತಿಂಗಳುಗಳಿಂದ ಆನೋರೋಗ್ಯಕ್ಕೆ ತುತ್ತಾಗಿದ್ದರು. ಮೆದುಳು ಜ್ವರಕ್ಕೆ ಅವರು ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ನಿನ್ನ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಮಲಯಾಳಂನ ಪಾವಂ ಉಸ್ಮಾನ್ ನಾಟಕದ ಮೂಲಕ ಖ್ಯಾತಿ ಗಳಿಸಿದ್ದ ಪಿ ಬಾಲಚಂದ್ರನ್ ಅವರು ಇದೇ ಚಿತ್ರದ ಸಾಹಿತ್ಯಕ್ಕಾಗಿ 1989 ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ವೃತ್ತಿಪರ ನಾಟಕ ಪ್ರಶಸ್ತಿ ಪಡೆದಿದ್ದರು. ನಟ ಪಿ ಬಾಲಚಂದ್ರನ್ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

P Balachandran no more

Join Nadunudi News WhatsApp Group