ಅಪ್ಪು ಜತೆ ನಟಿಸಿದ್ದ ನಟಿ ಪಾರ್ವತೀ ಏನಾದರು ಗೊತ್ತಾ, ನೋಡಿ ಈ ಸ್ಟೋರಿ

ಪಾರ್ವತಿ ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟಿ. ಕೆಲ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇರಳದ ಕೊಜ್ಹಿಕೊಡೆನಲ್ಲಿ ಜನಸಿದರು. ತಂದೆ ವಿನೋದ ಕುಮಾರ್, ತಾಯಿ ಉಷಾ ಕುಮಾರಿ ಇಬ್ಬರೂ ವೃತ್ತಿಯಲ್ಲಿ ವಕೀಲರು.ತಿರುವನಂತಪುರಂದ ಆಲ್ ಸೇಂಟ್ ಕಾಲೇಜಿನಿಂದ ಪದವಿ ಪಡೆದಿರುವ ಇವರು ಭರತನಾಟ್ಯದಲ್ಲಿ ಪರಿಣಿತಿ ಪಡೆದಿದ್ದಾರೆ.ತಿರುವನಂತಪುರಂದ ಕಿರಣ್ ಟಿವಿಯಲ್ಲಿ ಆ್ಯಂಕರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು.

2006 ರಲ್ಲಿ ತೆರೆಕಂಡ `ಔಟ್ ಆಫ್ ಸಿಲಾಬಸ್’ ಎಂಬ ಮಲಯಾಳಂ ಚಿತ್ರದಿಂದ ನಾಯಕಿಯಾಗಿ ಪಯಣ ಆರಂಭಿಸಿದರು.2007 ರಲ್ಲಿ ಪುನೀತ್ ರಾಜಕುಮಾರ್ ನಾಯಕತ್ವದ `ಮಿಲನ’ ಚಿತ್ರದಿಂದ ಕನ್ನಡಕ್ಕೆ ಬಂದರು. ನಂತರ `ಮಳೆ ಬರಲಿ ಮಂಜು ಇರಲಿ’ ,ಪೃಥ್ವಿ, ಅಂದರ ಬಾಹರ್’ ಚಿತ್ರಗಳಲ್ಲಿ ನಟಿಸಿದ್ದಾರೆ.’

Prithvi Fan Photos | Prithvi Photos, Images, Pictures # 6708 - FilmiBeat

ಚಂದನವನದಲ್ಲಿ ಈಗಾಗಲೇ ಸಾಕಷ್ಟು ನಟ ನಟಿಯರು ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಕೂಡ, ಅವರನ್ನು ಕನ್ನಡದ ಪ್ರೇಕ್ಷಕರು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಅಂದಹಾಗೆ,ಮಿಲನ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ ಪಾರ್ವತಿ ಮೆನನ್ ಎಲ್ಲರಿಗೂ ಗೊತ್ತಿರಬಹುದು. ಪಾರ್ವತಿ ಮೆನನ್,ಕಮರ್ಷಿಯಲ್ ಮಹಿಳಾ ಪ್ರಧಾನ ಹೀಗೆ ಹಲವಾರು ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಮಾದರಿಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

2017 ರಲ್ಲಿ ಪಾರ್ವತಿ ನಟಿಸಿದ ಟೇಕ್ ಆಫ್ ಎಂಬ ಮಲಯಾಳಂ ಸಿನಿಮಾದ ನಟನೆಗೆ ವಿಮರ್ಶಕರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತು.ಅಷ್ಟೇ ಅಲ್ಲದೇ,ರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸಿಲ್ವರ್ ಪೀಕಾಕ್ ಬೆಸ್ಟ್ ಆಕ್ಟರ್ ಎಂಬ ಆವಾರ್ಡ್ ಕೂಡ ಇವರನ್ನು ಹುಡುಕಿಕೊಂಡು ಬಂದಿತು.ಇನ್ನು,ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಪಾರ್ವತಿ ಮೆನನ್ ರವರು ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕ ಪ್ರಭುಗಳ ಮನಸ್ಸನ್ನು ಗೆದ್ದಿದ್ದಾರೆ.Parvathi back with Prithvi- The New Indian Express

Join Nadunudi News WhatsApp Group

ಅಂದಹಾಗೆ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ ಸಿನಿಮಾದಲ್ಲಿ ಕಾಣಿಸಿಕೊಂಡ ಈ ನಟಿ ನಂತರ,ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆದರು.ಕಳೆದ ಐದು ವರ್ಷಗಳಿಂದ ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರ ನಟಿಸುತ್ತಿದ್ದಾರೆ.ಇನ್ನು ನಟಿ ಪಾರ್ವತಿ ಮೆನನ್ ಚಂದನವನದಿಂದ ದೂರ ಉಳಿಯಲು ಕಾರಣವೂ ಇದೆ.ಕನ್ನಡ ಚಿತ್ರರಂಗದಲ್ಲಿ ಅವರಿಗೆ ಚಾಲೆಂಜಿಂಗ್ ಎನಿಸುವಂತಹ ಯಾವುದೇ ಪಾತ್ರಗಳು ಸಿಗುತ್ತಿಲ್ಲ.

ಕನ್ನಡದಲ್ಲಿ ಪಾರ್ವತಿ ಮೆನನ್ ರವರಿಗೆ ತಕ್ಕನಾದ ಸಂಭಾವನೆ ಕೂಡ ದೊರೆಯುತ್ತಿಲ್ಲ.ಹೀಗಾಗಿ ಚಂದನವನದಿಂದ ದೂರ ಉಳಿದಿದ್ದಾರೆ.ಸದ್ಯಕ್ಕೆ ಮಲಯಾಳಂ ಚಿತ್ರರಂಗದಲ್ಲಿ ವೆಬ್ ಸೀರೀಸ್ ಸೇರಿದಂತೆ ಹಲವಾರು ಚಿತ್ರಗಳ ಅವಕಾಶ ಅವರ ಕೈಯಲ್ಲಿದ್ದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಪಾರ್ವತಿ ಮೆನನ್.ಒಟ್ಟಿನಲ್ಲಿ ಸಿನಿರಂಗದಲ್ಲಿ ಬ್ಯುಸಿಯಾಗಿರುವ ಮತ್ತೆ ಯಾವಾಗ ಚಂದನವನದ ಪರದೆಯ ಮೇಲೆ ಮಿಂಚಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೆ ಇದೆ.טוויטר \ Puneeth Rajkumar Online® בטוויטר: "Happy Birthday to @parvatweets  ????????????❤???????? #PowerStar #PuneethRajkumar #Appu #ParvathyMenon #Parvathy  #Paru #ParvathyThiruvothu https://t.co/dF2N5V0wqU"

 

Join Nadunudi News WhatsApp Group