ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ದಿನಕ್ಕೆ 33 ರೂಪಾಯಿ ತುಂಬಿ 72123 ರೂಪಾಯಿ ಪಡೆಯಿರಿ.

ನಮ್ಮ ಕೇಂದ್ರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜನರ ಅನುಕೂಲದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಇದು ಜನರ ಅನುಕೂಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹಲವು ಯೋಜನೆಯನ್ನ ಜಾರಿಗೆ ತರುತ್ತಿದ್ದು ಇದರ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಅನ್ನುವುದು ಖುಷಿಯ ವಿಷಯವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಭಾರತೀಯ ಅಂಚೆಯಲ್ಲಿ ಹಲವು ಯೋಜನೆಗಳು ಇರುವುದು ನಿಮಗೆಲ್ಲ ತಿಳಿರಿಯುವ ವಿಚಾರ ಎಂದು ಹೇಳಬಹುದು. ಹೌದು ಪೋಸ್ಟ್ ಆಫೀಸ್ ನಲ್ಲಿ ಹಲವು ಯೋಜನೆಗಳು ಇದ್ದು ಜನರು ಆ ಯೋಜನೆಗಳ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು, ಇನ್ನು ಈಗ ಪೋಸ್ಟ್ ಆಫೀಸ್ ನಲ್ಲಿ ಹೊಸದಾದ ಇನ್ನೊಂದು ಯೋಜನೆ ಜಾರಿಗೆ ಬಂದಿದ್ದು ಈ ಯೋಜನೆಯಲ್ಲಿ ಜನರು 33 ರೂಪಾಯಿ ಕಟ್ಟುವುವುದರ ಮೂಲಕ 72123 ರೂಪಾಯಿ ಪಡೆಯಬಹುದಾಗಿದೆ.

post office scheme

ಹಾಗಾದರೆ ಆ ಹೊಸ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಉಳಿತಾಯ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ ಈ ಎಂದು ಹೇಳಬಹುದು ಮತ್ತು ಉಳಿತಾಯವನ್ನ ಮಾಡಲು ಜನರು ಹೆಚ್ಚಾಗಿ ಬ್ಯಾಂಕುಗಳಲ್ಲಿ ಹಣವನ್ನ ಠೇವಣಿ ಇಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸ್ನೇಹಿತರೆ ಪೋಸ್ಟ್ ಆಫೀಸ್ ನಲ್ಲಿ ಹೊಸ ಯೋಜನೆ ಜಾರಿಗೆ ಬಂದಿದ್ದು ಈ ಯೋಜನೆಯ ಅಡಿಯಲ್ಲಿ ಶೇಕಡಾ 75 ರಷ್ಟು ಬಡ್ಡಿಯನ್ನ ಪಡೆಯಬಹುದಾಗಿದೆ ಮತ್ತು ಇದರ ಮೂಲಕ ನೀವು ಸಣ್ಣ ಮೊತ್ತದ ಹಣದೊಂದಿಗೆ ದೊಡ್ಡ ಉಳಿತಾಯವನ್ನ ಮಾಡಬಹುದಾಗಿದೆ. ಸ್ನೇಹಿತರೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ ನಿಮಗೆ ಇಷ್ಟು ಲಾಭವನ್ನ ತಂದುಕೊಡುತ್ತದೆ ಎಂದು ಹೇಳಬಹುದು. ಈ ಯೋಜನೆಯ ಅಡಿಯಲ್ಲಿ ನೀವು ತಿಂಗಳಿಗೆ ನೀವು ತಿಂಗಳಿಗೆ 1000 ರೂಪಾಯಿಯನ್ನ ಜಮಾ ಮಾಡಬೇಕು, ತಿಂಗಳಿಗೆ 1000 ರೂಪಾಯಿ ಅಂದರೆ ದಿನಕ್ಕೆ 33 ರೂಪಾಯಿ ಆಗುತ್ತದೆ. ಇನ್ನು ಪ್ರತಿ ತಿಂಗಳು 1000 ರೂಪಾಯಿಯನ್ನ ನೀವು ಈ ಯೋಜನೆಯ ಅಡಿಯಲ್ಲಿ ಜಮಾ ಮಾಡಿದರೆ ಅದೂ ಐದು ವರ್ಷಕ್ಕೆ 60000 ರೂಪಾಯಿ ಆಗುತ್ತದೆ.

Join Nadunudi News WhatsApp Group

post office scheme

ಇನ್ನು ಐದು ವರ್ಷಕ್ಕೆ ಹೀಗೆ ಜಮಾ ಮಾಡಿದರೆ ನಿಮಗೆ ಐದು ವರ್ಷದ ನಂತರ ನಿಮಗೆ ಶೇಕಡಾ 7.10 ಬಡ್ಡಿಯ ದರದಲ್ಲಿ ನಿಮಗೆ 72123 ರೂಪಾಯಿ ಸಿಗುತ್ತದೆ ಮತ್ತು ನೀವು ಠೇವಣಿ ಇತ್ತ ಹಣಕ್ಕಿಂತ 12123 ರೂಪಾಯಿ ನಿಮಗೆ ಹೆಚ್ಚಾಗಿ ಸಿಗುತ್ತದೆ. ಇದೊಂದು ಉಳಿತಾಯದ ಯೋಜನೆ ಆಗಿದ್ದು ಇದು ಜನರ ಉಳಿತಾಯವನ್ನ ಹೆಚ್ಚಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group