ವಿಶ್ವದ ಅತೀ ದುಬಾರಿ ಕಾರ್ ಖರೀದಿಸಿದ ನಟ ಪ್ರಭಾಸ್, ಕಾರಿನ ಬೆಲೆ ಕೇಳಿದರೆ ತಲೆ ತಿರುಗುತ್ತದೆ.

ನಟ ಪ್ರಭಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ದೇಶದ ಟಾಪ್ ನಟರಲ್ಲಿ ನಟ ಪ್ರಭಾಸ್ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಟಾಪ್ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಪ್ರಭಾಸ್ ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಟ ಪ್ರಭಾಸ್ ಅವರು ದೇಶದಲ್ಲಿ ಅತೀ ಹೆಚ್ಚಿನ ಸಂಭಾವನೆಯನ್ನ ಪಡೆದುಕೊಳ್ಳುವ ನಟ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಹೌದು ಇತರೆ ನಟರಿಗೆ ಹೋಲಿಕೆ ಮಾಡಿದರೆ ನಟ ಪ್ರಭಾಸ್ ಅವರ ಸಂಭಾವನೆ ಬಹಳ ಜಾಸ್ತಿ ಎಂದು ಹೇಳಬಹುದು.

ಇನ್ನು ನಟ ಪ್ರಭಾಸ್ ಬಳಸುವ ವಸ್ತುಗಳ ಮತ್ತು ಕಾರುಗಳ ಬೆಲೆ ಕೂಡ ಬಹಳ ಜಾಸ್ತಿ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಇನ್ನು ಯಾವುದೇ ಒಬ್ಬ ಸೆಲೆಬ್ರಿಟಿ ದೊಡ್ಡ ಮನೆ ಅಥವಾ ಕಾರುಗಳನ್ನ ಖರೀದಿ ಮಾಡಿದಾಗ ಆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಅದೇ ರೀತಿಯಾಗಿ ನಟ ಪ್ರಭಾಸ್ ಅವರು ಈಗ ಭರ್ಜರಿ ಕಾರೊಂದನ್ನ ಖರೀದಿ ಮಾಡಿದ್ದು ಸದ್ಯ ಈ ಸುದ್ದಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

Prabhas new car

ನಟ ಪ್ರಭಾಸ್ ಖರೀದಿ ಮಾಡಿದ ಕಾರಿನ ಬೆಲೆ ಎಷ್ಟು ತಿಳಿದರೆ ನೀವು ಕೂಡ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಟ ಪ್ರಭಾಸ್ ಖರೀದಿ ಮಾಡಿದ ಕಾರ್ ಯಾವುದು ಮತ್ತು ಕಾರಿನ ಬೆಲ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ನಟ ಪ್ರಭಾಸ್ ಅವರು ಚಿತ್ರರಂಗದಲ್ಲಿ ಬಹಳ ಕಷ್ಟಪಟ್ಟು ಮೇಲಕ್ಕೆ ಬಂದ ನಟರಾಗಿದ್ದು ತಮ್ಮ ಕಾಲೇಜಿನ ದಿನಗಳಲ್ಲೇ ಅವರಿಗೆ ಕಾರುಗಳು ಅಂದರೆ ಬಹಳ ಇಷ್ಟವೆಂದು ಹೇಳಬಹುದು. ಇನ್ನು ಪ್ರಭಾಸ್ ಅವರಿಗೆ ಅದೆಷ್ಟೋ ದಿನಗಳಿಂದ ಲಾಂಬೋರ್ಗಿನಿ ಖರೀದಿ ಮಾಡಬೇಕು ಅನ್ನುವ ಬಯಕೆ ಇತ್ತು.

ತಮ್ಮ ಹಲವು ಕಾರುಗಳು ಇದ್ದರೂ ಕೂಡ ಲಾಂಬೋರ್ಗಿನಿ ಕಾರನ್ನ ಖರೀದಿ ಮಾಡಬೇಕು ಅನ್ನುವ ಬಯಕೆ ಅದೆಷ್ಟೋ ದಿನಗಳಿಂದ ಪ್ರಭಾಸ್ ಅವರ ಮನದಲ್ಲಿ ಈಗ ಆ ಆಸೆಯನ್ನ ಈಡೇರಿಸಿಕೊಂಡಿದ್ದಾರೆ ಎಂದು ಹೇಳಬಹುದು. ಹೌದು ನಟ ಪ್ರಭಾಸ್ ಅತ್ಯಂತ ದುಬಾರಿ ಲ್ಯಾಂಬರ್ಗಿನಿ ಅವೆಂಟಡಾರ್ ಎಸ್‌ ರೋಡ್‌ಸ್ಟಾರ್ ಕಾರನ್ನು ಪ್ರಭಾಸ್ ಖರೀದಿಸಿದ್ದಾರೆ. ಇನ್ನು ಈ ಕಾರಿನ ಬೆಲೆ ಬರೋಬ್ಬರಿ 5.6 ಕೋಟಿ ರೂಪಾಯಿ ಆಗಿದೆ. ವಿಶ್ವದಲ್ಲಿ ಅತೀ ಹೆಚ್ಚು ಬೆಲೆಬಾಳುವ ಕಾರುಗಳಲ್ಲಿ ಈ ಕಾರು ಕೂಡ ಒಂದಾಗಿದ್ದು ಸದ್ಯ ಎಲ್ಲರೂ ಕೂಡ ಪ್ರಭಾಸ್ ಅವರ ಕಡೆ ಕಣ್ಣನ್ನ ಹಾಯಿಸಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಪ್ರಭಾಸ್ ಖರೀದಿ ಮಾಡಿದ ಈ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Prabhas new car

Join Nadunudi News WhatsApp Group