ನಟಿ ಪ್ರಣಿತಾ ಸುಭಾಷ್ ಗೆ ಹೆರಿಗೆ ಮಾಡಿಸಿದ ಡಾಕ್ಟರ್ ಯಾರು ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರಣಿತಾ ಸುಭಾಷ್ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು ಎಂದು ಹೇಳಬಹುದು. ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ್, ಪ್ರಜ್ವಲ್ ದೇವರಾಜ್, ಚಿರಂಜೀವಿ ಸರ್ಜಾ ಸರ್ಜಾ ಸೇರಿದಂತೆ ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿ ಈಗ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ ಖ್ಯಾತ ನಟಿ ಪ್ರಣಿತಾ ಸುಭಾಷ್. ಹೌದು ಮದುವೆಯ ನಂತರ ತನ್ನ ಗಂಡ ಮತ್ತು ಮನೆಯವರ ಜೊತೆ ಕಾಲವನ್ನ ಕಳೆಯುತ್ತಿರುವ ನಟಿ ಪ್ರಣಿತಾ ಸುಭಾಷ್ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ.

ಎರಡು ವಾರದ ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡ ನಟಿ ಪ್ರಣಿತಾ ಸುಭಾಷ್ ಅವರು ಮೊನ್ನೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದು ತನ್ನ ತಾಯ್ತನದ ಖುಷಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ನಟಿ ಪ್ರಣಿತಾ ಸುಭಾಷ್ ಅವರು. ಇನ್ನು ಇದರ ನಡುವೆ ಈಗ ಪ್ರಣಿತಾ ಸುಭಾಷ್ ಅವರಿಗೆ ಹೆರಿಗೆ ಮಾಡಿಸಿದ ಡಾಕ್ಟರ್ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಹೌದು ನಟಿ ಪ್ರಣಿತಾ ಸುಭಾಷ್ ಅವರಿಗೆ ಹೆರಿಗೆ ಮಾಡಿಸಿದ ಡಾಕ್ಟರ್ ಯಾರೆಂದು ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗುತ್ತದೆ.

Pranita subhash mother

ಹಾಗಾದರೆ ನಟಿ ಪ್ರಣಿತಾ ಸುಭಾಷ್ ಗೆ ಹೆರಿಗೆ ಮಾಡಿಸಿದ ಡಾಕ್ಟರ್ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ ಖ್ಯಾತ ನಟಿ ಪ್ರಣಿತಾ ಸುಭಾಷ್ ಅವರು ಮೊನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾನು ತಾಯಿ ಆಗುತ್ತಿರುವ ಕುರಿತು ಪೋಸ್ಟ್ ಮಾಡಿದ್ದರು ನಟಿ ಪ್ರಣಿತಾ ಸುಭಾಷ್ ಅವರು. ಇನ್ನು ಇದರ ನಡುವೆ ಪ್ರಣಿತಾ ಸುಭಾಷ್ ಅವರಿಗೆ ಹೆರಿಗೆ ಮಾಡಿಸಿದ ಡಾಕ್ಟರ್ ಈಗ ಒಂದು ಪೋಸ್ಟ್ ಮಾಡಿದ್ದು ಅದನ್ನ ನೋಡಿದ ಅಭಿಮಾನಿಗಳು ಆಶ್ಚರ್ಯರಾಗಿದ್ದಾರೆ. ಹೌದು ಸ್ನೇಹಿತರೆ ಪ್ರಣಿತಾ ಸುಭಾಷ್ ಅವರಿಗೆ ಹೆರಿಗೆ ಮಾಡಿಸಿದ ಡಾಕ್ಟರ್ ಬೇರೆ ಯಾರು ಅವರು ಪ್ರಣಿತಾ ಸುಭಾಷ್ ಅವರ ತಾಯಿ. ಹೌದು ತನ್ನ ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡ ಅನುಭವನ್ನ ನಟಿ ಪ್ರಣಿತಾ ಸುಭಾಷ್ ಅವರು ಹಂಚಿಕೊಂಡಿದ್ದಾರೆ.

ಪ್ರಣಿತಾ ಸುಭಾಷ್ ಅವರ ಹೆರಿಗೆ ಜವಾಬ್ದಾರಿಯನ್ನ ಗೈನಕಲಾಜಿಸ್ಟ್ ಆಗಿರುವ ತಾಯಿ ಡಾ.ಜಯಶ್ರೀ ಅವರೇ ವಹಿಸಿಕೊಂಡಿದ್ದರು. ಒಬ್ಬ ತಾಯಿಯಾದವಳು ತನ್ನ ಮಗಳಿಗೆ ಹೆರಿಗೆ ಮಾಡಿಸುವುದು ಅಂದರೆ ದೊಡ್ಡ ಸವಾಲಿನ ಸಂಗತಿ, ನನ್ನ ತಾಯಿ ಒಬ್ಬಳು ಹೆರಿಗೆ ಡಾಕ್ಟರ್ ಆಗಿರುವ ಕಾರಣ ಅವರಿಗೆ ಹೆರಿಗೆ ಎಲ್ಲಾ ಕಠಿಣ ಸವಾಲುಗಳು ತಿಳಿದಿರುತ್ತದೆ ಎಂದು ತಮ್ಮ ಹೆರಿಗೆ ಮಾಡಿಸಿದ ಅನುಭವವನ್ನ ಹಂಚಿಕೊಂಡಿದ್ದಾರೆ ನಟಿ ಪ್ರಣಿತಾ ಸುಭಾಷ್. ಈ ವಿಷಯವನ್ನ ತನ್ನ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿರುವ ನಟಿ ಪ್ರಣಿತಾ ಸುಭಾಷ್ ಅವರು ಥ್ಯಾಂಕ್ಸ್ ಅಮ್ಮ ಎಂದು ಹೇಳಿದ್ದಾರೆ.
Pranita subhash mother

Join Nadunudi News WhatsApp Group

Join Nadunudi News WhatsApp Group