ನಟಿ ಪ್ರೇಮಾ ತನ್ನ ಪತಿಗೆ ಡಿವೋರ್ಸ್ ಕೊಟ್ಟಿದ್ದೇಕೆ ಗೊತ್ತಾ, ನೋಡಿ ಅಸಲಿ ಕಾರಣ

ಪ್ರೇಮಾ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಹೆಸರು ಮಾಡಿರುವ ಪ್ರಮುಖ ನಟಿ. ಸಾಕಷ್ಟು ಯಶಸ್ವಿ ಚಿತ್ರಗಳ ಮೂಲಕ ತಮ್ಮ ಅಭಿನಯ ಪ್ರೌಡಿಮೆ ಮೆರೆದಿರುವ ಪ್ರೇಮಾ ಕರ್ನಾಟಕದ ಕೊಡಗಿನಲ್ಲಿ ಜನಿಸಿದರು.1977 ಜನೇವರಿ 6 ರಂದು ಕೊಡಗಿನ ನೆರವಂಡ ಕುಟುಂಬದಲ್ಲಿ ಜನಿಸಿದರು. ಮೂರ್ನಾಡು ಜೂನಿಯರ್ ಕಾಲೇಜಿನಿಂದ ಪಿಯುಸಿ ಮುಗಿಸಿದ ಪ್ರೇಮಾ ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಮುಂದಿದ್ದರು.

ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿಕೊಂಡಿದ್ದು ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿದ್ದಾರೆ.ಇನ್ನು ಪ್ರೇಮಾ ಅವರ ದಾಂಪತ್ಯ ಜೀವನ ನೋಡುವುದಾದರೆ 2006 ರಲ್ಲಿ ಮನೆಯವರೆಲ್ಲ ನಿಶ್ಚಯಿಸಿ ಮದುವೆ ಮಾಡಲು ಮಂದಾಗುತ್ತಾರೆ. ಅದಾಗ ಪ್ರೇಮಾ ಅವರಿಗೆ 29 ವರುಷ ವಯ್ಯಸ್ಸಾಗಿದ್ದು ಅಂತಿಮವಾಗಿ ಜೀವನ್ ಅಪ್ಪಚ್ಚು ಎಂಬ ಕೊಡಗು ಮೂಲದವರ ಜೊತೆ ವಿವಾಹ ಮಾಡುತ್ತಾರೆ.Actress Prema files for divorce | prema | kannada | divorce | marriage |  Entertainment News | Movie News | Film News

ಮದುವೆ ಆಗುವ ಸಮಯದಲ್ಲಿ ಜೀವನ್ ರವರು ತಾನುಬ್ಬ ಸಾಫ್ಟ್‌ವೇರ್‌ ಉಧ್ಯಮಿ ಹಾಗೂ ಬೆಂಗಳೂರಿನಲ್ಲಿ ಕಂಪನಿಯೊಂದು ಇರುವುದಾಗಿ ಹೇಳಿಕೊಂಡಿರುತ್ತಾರೆ. ಆರಂಭದಲ್ಲಿ ದಾಂಪತ್ಯ ಜೀವನದಲ್ಲಿ ಸುಖವಾಗಿದ್ದ ಈ ದಂಪತಿಗಳು ನೆಮ್ಮದಿಯಾಗಿಯೇ ಇರುತ್ತಾರೆ. ಅಲ್ಲದೇ ಸಿನಿಮಾದಲ್ಲಿ ಅಭಿನಯಿಸಲು ಯಾವುದೇ ಅಡ್ಡಗೋಡೆ ಹಾಕುವುದಿಲ್ಲ ಎಂದು ಕೂಡ ಜೀವನ್ ಹೇಳಿರುತ್ತಾರೆ.

ಆದರೆ ಆ ಸಮಯದಲ್ಲಿ ಒಂದು ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಪ್ರೇಮಾ ತಮ್ಮ ಪತಿಯ ಜೊತೆ ಯಾವುದೇ ರೀತಿಯಾಗಿಯೂ ಚೆನ್ನಾಗಿಲ್ಲ ಎಂಬ ಆಶ್ಚರ್ಯಕರ ಸಂಗತಿ ಹೊರ ಬರುತ್ತದೆ. ಅಲ್ಲದೇ ಶಿಶಿರ ಸಿನಿಮಾದಲ್ಲಿ ಅವರ ಹೇರ್ ಸ್ಟೈಲ್ ನೋಡಿ ಆರೋಗ್ಯದಲ್ಲಿಯೂ ಕೂಡ ಸಮಸ್ಯೆ ಆಗಿದೆ ಎಂದೇ ಹೇಳಲಾಗಿತ್ತು. ಅಲ್ಲದೇ ಅವರಿಗೆ ಮಕ್ಕಳು ಕೂಡ ಆಗಿರುವುದಿಲ್ಲ.Prema (Kannada actress) - Wikipedia

ತದ ನಂತರ ಒಂದೊಂದೆ ವಿಚಾರಗಳು ಹೊರ ಬಂದಿದ್ದು, ಜೀವನ್ ರವರು ಸಾಫ್ಟ್‌ವೇರ್‌ ಉದ್ಯಮಿ ಅಲ್ಲ ಎಂಬ ವಿಚಾರ ಪ್ರೇಮಾ ಅವರಿಗೆ ತಿಳಿಯುತ್ತದೆ. ಯಾವುದೇ ದೊಡ್ಡ ಕಂಪನಿಯನ್ನು ಕೂಡ ಹೊಂದಿರದ ಜೀವನ್ದೊಡ್ಡ ನಟಿ ಎಂಬ ಕಾರಣಕ್ಕಾಗಿ ಯಾಮಾರಿಸಿ ಮದುವೆಯಾಗಿರುತ್ತಾರೆ. ಇದಾದ ನಂತರ ಇಬ್ಬರ ನಡುವೆ ಜಗಳಗಳು ಪ್ರಾರಂಭವಾಗಿದ್ದು, ಇತ್ತ ಪ್ರೇಮಾ ಅವರು ಕೂಡ ಡಿಪ್ರೇಷನ್ ಹೋಗಿರುತ್ತಾರೆ ಹಾಗೂ ದೈಹಿಕವಾಗಿಯೂ ಕೂಡ ಕುಗ್ಗಿರುತ್ತಾರೆ.

Join Nadunudi News WhatsApp Group

2009 ರ ನಂತರ ಸಿನಿಮಾರಂಗದಿಂದ ದೂರ ಉಳಿದ ಅವರು ಮನಶಾಂತಿಗಾಗಿ ವಿದೇಶಕ್ಕೂ ಕೂಡ ಹೋಗೆ ಅಲ್ಲೇ ನೆಲೆಸುತ್ತಾರೆ. ನಂತರ 2013 ರಲ್ಲಿ ಇಬ್ಬರು ಕೂಡ ವಿಚ್ಛೇದನ ಪಡೆದು ದೂರವಾಗುತ್ತಾರೆ. ಇನ್ನು ಆ ಸಮಯದಲ್ಲಿ ಪ್ರೇಮಾ ಅವರಿಗೆ ಮುದ್ದಾದ ಮಗಳು ಇದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ಪಷ್ಟನೇ ನೀಡಿದ್ದ ಪ್ರೇಮಾ ನನಗೆ ಮದುವೆಯಾಗಿದೆ ಅಷ್ಟೇ.Actor Prema files for divorce | Deccan Herald

ಆದರೆ ಯಾವ ಗಂಡನೂ ಇಲ್ಲ ಮಗಳೂ ಇಲ್ಲ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಿ ಉರುಯುತ್ತಿರುವ ಗಾಯಕ್ಕೆ ಉಪ್ಪು ಹಾಕ ಬೇಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು. ಇತ್ತ ಮಕ್ಕಳು ಕೂಡ ಆಗದೆ ಗಂಡನ ಜೊತೆ ಕೂಡ ಬಾಳಲಾರದೇ ಇದೀಗ ಪ್ರೇಮಾ ಒಬ್ಬಂಟಿಯಾಗಿಯೇ ಬದುಕುತ್ತಿದ್ದಾರೆ.

Join Nadunudi News WhatsApp Group