ಗ್ರಾನೈಟ್ ಬಿಸಿನೆಸ್ ಮಾಡುತ್ತಿದ್ದ ಅಪ್ಪು ಅದನ್ನು ನಿಲ್ಲಿಸಿದ್ದು ಏಕೆ ಗೊತ್ತಾ, ನೋಡಿ ನಿಜವಾದ ಸತ್ಯ

ಅಭಿಮಾನಿಗಳ ಪ್ರೀತಿಯ ಅಪ್ಪು ಯುವ ಪೀಳಿಗೆಗಳ ಆರಾಧ್ಯ ದೈವ ಹಾಗೂ ಯೂತ್ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಚರು ಕುಟುಂಬದ ಪಾಲಿನ ಪ್ರೀತಿಯ ರಾಜಕುಮಾರ ರಾಗಿದ್ದು ಅವರು ಅಗಲಿ ಹತ್ತಿರ ಈಗಾಗಲೇ ೭ ತಿಂಗಳು ಆಗುತ್ತಾ ಬಂದಿದೆ. ಹೌದು ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎಂಬುದಾಗಿ ತಮಗೆ ತಿಳಿದಿದೆ ಎಷ್ಟೇ ಬ್ಯುಸಿ ಇದ್ದರು ಕೂಡ ಏನೇ ಕೆಲಸ ಇದ್ದರು ಕೂಡ ಅಪ್ಪು ರವರು ಫ್ಯಾಮಿಳಿಗಾಗಿ ಹೆಚ್ಚು ಸಮಯ ಕೊಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ.

ಇನ್ನು ಎಲ್ಲರಿಗು ಅಪ್ಪು ರವರು ಹೇಳುತ್ತಿದ್ದಿದ್ದು ಒಂದೇ ಮಾತು. ಮೊದಲು ನಿಮ್ಮ ಫ್ಯಾಮಿಲಿನ ಪ್ರೀತಿಸಿ ಬಳಿಕ ನನ್ನನ್ನ ಪ್ರೀತಿಸಿ ಎಂದು. ಅಪ್ಪು ರವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಇವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಇನ್ನು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಗಲಿದ ನಂತರ ಅವರ ದಾನ ಧರ್ಮಗಳ ಬಗ್ಗೆ ಮಾತ್ರವಲ್ಲ ಅವರ ವ್ಯಯಕ್ತಿಕ ವಿಚಾರವಾಗಿಯೂ ಸಾಕಷ್ಟು ಸತ್ಯಗಳು ಹೊರ ಬಂದಿದ್ದಿ ಕಷ್ಟ ಎಂದ ಪ್ರತಿಯೊಬ್ಬರಿಗೂ ಪು‌ನೀತ್ ಸಹಾಯ ಮಾಡುತ್ತಿದ್ದರು.India's First Internationally Designed Curated Stone Gallery Was  Inaugurated By Popular Kannada Actor Mr Puneeth Rajkumar - Social News XYZ

 

ಇತ್ತ ಮೈಸೂರಿ‌ನಲ್ಲಿ ದೊಡ್ಮನೆ ಹಿಡುಗ ಚಿತ್ರೀಕರಣದ ಸಮಯದಲ್ಲಿ ಕೂಡ ಹಣ ಕಟ್ಟಲಾಗದೇ ಶಿಕ್ಷೆ ಅನುಭವಿಸುತ್ತಿದ್ದ ನೂರಾರು ಜನರನ್ನು ಹಣ ಕಟ್ಟಿ ಬಿಡುಗಡೆ ಗೊಳಿಸಿದ್ದರು.ಹೀಗೆ ಹೇಳುತ್ತಾ ಹೋದರೆ ಸಾವಿರ ಉದಾಹರಣೆ ಸಿಗುತ್ತದೆ. ಇನ್ನು ಇದೆಲ್ಲದರ ನಡುವೆ ಅವರ ಅವರ ಜೀವನ ಹಾಗೂ ಜೀವ ಶೈಲಿಯ ಬಗ್ಗೆ ವಿಚಾರವೊಂದು ಹೊರ ಬೀಳುತ್ತಲೆ ಇದೆ. ಸದ್ಯ ಇದೀಗ ಮತ್ತೊಂದು ಸುದ್ದಿ ಹೊರ ಬಂದಿದ್ದು ಅಪ್ಪು ಶುರು ಮಾಡಿದ ಗ್ರಾನೈಟ್ ಬ್ಯುಸಿನೆಸ್ ಇಂದ ಆದ ತೊಂದರೆ ಏನು ? ಆ ಸಮಯದಲ್ಲಿ ನಡೆದಿದ್ದೇನು ಗೊತ್ತಾ? ಮುಂದೆ ಓದಿ.Onscreen power | Deccan Herald

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನು ಅಗಲಿ ಅದಗಾಲೇ ತಿಂಗಳುಗಳು ಕಳೆಯುತ್ತಾ ಬಂದಿದ್ದು ಆದರೆ ಮಾತ್ರ ಇವರ ಅಗಲಿಕೆಯನ್ನು ಯಾರೊಬ್ಬರು ಕೂಡ ಇದುವರೆಗೂ ಅರಗಿಸಿಕೊಳ್ಳಲು ಹಾಗೂ ಆ ಕಟು ಸತ್ಯ ವನ್ನು ಒಪ್ಪಲು ಆಗುತ್ತಿಲ್ಲ. ಹೌದು ನಮ್ಮೊಂದಿಗೆ ಇನ್ನೂ ಅಪ್ಪು ಇದ್ದಾರೆ ಎನ್ನುವ ಭಾವನೇಯಲ್ಲಿಯೇ ಎಲ್ಲರಿಗೂ ಬದುಕುತ್ತಿದ್ದು ನಮ್ಮ ಪ್ರೀತಿಯ ಅಪ್ಪುಅವರು ಮರೆಯಲಾಗದ ಮಾಣಿಕ್ಯಎಂದರೆ ತಪ್ಪಾಗಲಾರದು.

Join Nadunudi News WhatsApp Group

ಹೌದು ಅವರ ಮುಗುಳುನಗೆ ಸರ್ದಾರರಾಗಿದ್ದು ತಿಂಗಳು ಕಳೆದರೂ ಕೂಡ ಅವರ ಮಾತುಗಳು ಅವರ ಮಾಡಿದ ಕೆಲಸಗಳ ಬಗ್ಗೆ ಹೇಳಲು ದಿನಗಳೇ ಸಾಲುತ್ತಿಲ್ಲ. ಒಂದೇ ಒಂದು ಕಪ್ಪುಚುಕ್ಕೆ ಕೂಡ ಇವರ ಜೀವನದಲ್ಲಿ ಇಲ್ಲ ಆದರೆ ಮಾತ್ರ ತಂದೆ ರಾಜ್ ಕುಮಾರ್ ಅವರು ಮಾಡಿದ ಒಂದು ವ್ಯವಹಾರವನ್ನು ಅನ್ನು ಕೈಬಿಡುವಂತೆ ಹೇಳಿದರು.Tarak: What makes Puneeth Rajkumar nervous? | Kannada Movie News - Times of  India

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತುಂಬಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ಹಠ ತೊಟ್ಟವರು. ಆದರೆ ತಂದೆ ಆಸೆ ಮಾತ್ರ ಇವರೊಬ್ಬರು ನಟ ದೊಡ್ಡ ಕಲಾವಿದ ಆಗಬೇಕು ಎನ್ನುವುದು. ಆದರೆ ಪುನೀತ್ ಗೆ ಸಿನಿಮಾ ಬಿಟ್ಟು ಬೇರೆ ರಂಗದಲ್ಲಿ ಸಾಧನೆ ಮಾಡಬೇಕು ಎನ್ನುವದಾಗಿತ್ತು.

ಅದರಂತೆ ಪುನೀತ್ ರವರು ಕೆಲ ಹಿತೈಷಿಗಳ ಮಾತು ಕೇಳಿ ಗ್ರಾನೆಟ್ ಸೆಲ್ಲಿಂಗ್ ಬುಸಿನೆಸ್ ಕೈಹಾಕಿದ್ದು ಆಗ ಅವರಿಗೆ 20 ರಿಂದ 21ರ ಹರೆಯದ ಪ್ರಾಯ. ಇದರಲ್ಲಿ ಅವರ ಹೆಸರಾಗಲಿ ರಾಜಕುಮಾರ್ ಅವರ ಹೆಸರಾಗಲಿ ಬಳಸುವುದಿಲ್ಲ ಎಂದು ಮಾತು ಕೊಟ್ಟಿರುತ್ತಾರೆ. ಹೌದು ಕೇವಲ ಸ್ಲಿಪ್ಪಿಂಗ್ ಪಾರ್ಟ್ನರ್ ಎಂದು ಮಾತ್ರ ಹೇಳಿದ್ದು ಜೆಬಿ ರಂಗಸ್ವಾಮಿ ಎಂಬ ವಿಶ್ರಾಂತ ಪೊಲೀಸ್ ಅಧಿಕಾರಿ ಮಾರ್ಬಲ್ ಗ್ರಾನೈಟ್ ವ್ಯವಹಾರದ ಕುರಿತು ಮೈಂಡ್ ವಾಶ್ ಮಾಡಿರುತ್ತಾರೆ.

ಇನ್ನು ಇದಕ್ಕೆ ಮನಸೋತ ಪುನೀತ್ ರಾಜ್ ಕುಮಾರ್ ರವರು ತಾಯಿ ಪಾರ್ವತಮ್ಮ ರಿಂದ ಹಣ ಪಡೆದು ಈ ಬಿಸಿನೆಸ್ಸಿಗೆ ಬಂಡವಾಳ ಹಾಕುತ್ತಾರೆ. ಇನ್ನು ಪ್ರಾರಂಭದಲ್ಲಿ ಹೇಳಿದಂತೆ ಮಾಡುತ್ತಿದ್ದ ಮಾರ್ಬಲ್ ಬಿಸಿನೆಸ್ ಪಾರ್ಟ್ನರ್ಗಳು ಬರುತ್ತಾ ಬರುತ್ತಾ ಇಲ್ಲೀಗಲ್ ಬಿಜಿನೆಸ್ ನಲ್ಲಿ ತೊಡಗುತ್ತಾರೆ. ಸಾಲದ್ದಕ್ಕೆ ಪುನೀತ್ ಮತ್ತು ಅವರ ತಂದೆ ರಾಜಕುಮಾರ್ ಅವರ ಹೆಸರು ಕೂಡ ಬಳಸಿಕೊಳ್ಳುತ್ತಾರೆ.Puneeth wants many more "bridge" films Details: http://goo.gl/MxALud  #gismaark #puneethrajkumar #kannadamovies #karnataka | Girl actors, Actor  photo, Actors

ಹೌದು ಡಾ ರಾಜಕುಮಾರ್ ಅವರು ಹೆಸರು ಹೇಳಿದರೆ ಯಾರೂ ಕೂಡ ನಮ್ಮನ್ನು ತಡೆಯುವುದಿಲ್ಲ ಎನ್ನುವುದು ಅವರ ಉದ್ದೇಶವಾಗಿದ್ದು ಇದನ್ನು ಸಂಪೂರ್ಣವಾಗಿ ಅರಿತ ಪುನೀತ್ ಹಿತೈಷಿ ಕೆಂಪಯ್ಯ ಎನ್ನುವವರು ಇಲ್ಲಿಗಲ್ ಬಿಸಿನೆಸ್ ಅನ್ನು ಕೈ ಬಿಡುವಂತೆ ಪುನೀತ್ ರಾಜಕುಮಾರ ಅವರಿಗೆ ಸಲಹೆ ನೀಡುತ್ತಾರೆ. ಅದರ ರೂಪರೇಷೆಗಳ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡಿದ್ದು ಇದು ಪಕ್ಕಾ ಇಲ್ಲಿಗಲ್ ಬಿಸಿನೆಸ್ ಆಗಿರುತ್ತದೆ. ಇದಾದ ಬಳಿಕ ತಂದೆ ರಾಜಕುಮಾರ್ ಕೂಡ ಕರೆದು ಈ ಬಿಜಿನೆಸ್ ನಿನ್ನ ಮತ್ತು ನನ್ನ ಹೆಸರನ್ನು ಹಾಳು ಮಾಡುತ್ತಿದೆ.ಇದನ್ನು ಈಗಲೇ ಇಲ್ಲಿಗೆ ಕೈಬಿಟ್ಟು ಸಿನಿಮಾರಂಗದಲ್ಲಿ ತೊಡಗುವಂತೆ ಸಲಹೆ ನೀಡಿ ಬಿಡುತ್ತಾರೆ.

ಅದರಂತೆ ತಂದೆಯ ಮಾತಿಗೆ ಬೆಲೆ ಕೊಟ್ಟ ಪುನೀತ್ ನಾನು ನಿಮ್ಮ ಹೆಸರಿಗೆ ಕಳಂಕ ಬರುವಂತೆ ನಡೆದುಕೊಳ್ಳುವುದಿಲ್ಲ ಅಪ್ಪಾಜಿ ಎಂದಿರುತ್ತಾರೆ. ಅದರಂತೆ ಈ ಬಾರ್ಬನ್ ಬಿಸಿನೆಸ್ ಅನ್ನು ಅಲ್ಲಿಗೆ ಕೈಬಿಟ್ಟು ಪುನೀತ್ ರಾಜಕುಮಾರ್ ಸಮಾಜಸೇವೆ ಜೊತೆಗೆ ಸಿನಿಮಾರಂಗದಲ್ಲಿ ಸಾಧನೆಗಳ ಸಾಗಿದರು. ತದನಂತರ ಅವರು ಸಿನಿಮಾರಂಗದಿಂದ ಬಿಟ್ಟು ಬೇರೆ ಯಾವ ಬಿಸಿನೆಸ್ ಕಡೆ ಕೂಡ ತಲೆ ಹಾಕಲಿಲ್ಲ. ಬಳಿಕ ಅಣ್ಣಾವರ ಮಕ್ಕಳು ಎಂದರೆ ಹೀಗಿರಬೇಕು ಎಂದು ಬಾಳಿ ಬದುಕಿ ತೋರಿಸಿದರು.

Join Nadunudi News WhatsApp Group