ಪ್ರೀತಿಯಿಂದ ಕುಮಾರಸ್ವಾಮಿ ರಾಧಿಕಾಳನ್ನು ಕರೆಯುವ ಹೆಸರು ಯಾವುದು ಗೊತ್ತಾ , ನೋಡಿ

ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಮತ್ತು ನಿರ್ಮಾಪಕಿ. ಇವರು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ವಿವಾಹವಾಗಿದ್ದಾರೆ.1986 ನವೆಂಬರ್ 1 ರಂದು ಮಂಗಳೂರಿನಲ್ಲಿ ಬಿಲ್ಲವ (ಪೂಜಾರಿ) ಕುಟುಂಬದಲ್ಲಿ ಜನಿಸಿದರು.ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹವಾಯಿತು.

ಇವರು 2002 ಆಗಸ್ಟ್‍ ನಲ್ಲಿ ಹೃದಯಾಘಾತದಿಂದ ನಿಧನರಾದರು. 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ವಿವಾಹವಾದ ರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. 2010 ರಲ್ಲಿ ಈ ವಿಷಯವನ್ನು ಸಾರ್ವಜನಿಕಗೊಳಿಸಿದರು.2002 ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಆಗ ಕೇವಲ ಒಂಭತ್ತನೆಯ ತರಗತಿ ಓದುತ್ತಿದ್ದರು.Radhika Kumaraswamy: Profile, Age, Caste, Family and Net Asset

ನಂತರ ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್ ,ಅಣ್ಣ ತಂಗಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. 2007 ರಿಂದ ಚಿತ್ರರಂಗದ ಕೆಲಕಾಲ ಗ್ಯಾಪ್ ಪಡೆದ ಅವರು 2013 ರಲ್ಲಿ ತೆರೆಕಂಡ `ಸ್ವೀಟಿ ನನ್ನ ಜೋಡಿ’ ಚಿತ್ರದಿಂದ ನಟಿಯಾಗಿ ಕಮ್ ಬ್ಯಾಕ್ ಮಾಡಿದರು. ಇದಕ್ಕೂ ಮುಂಚೆ ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಾಧಿಕಾ ಈ ಚಿತ್ರವನ್ನು ಕೂಡ ಅವರೇ ನಿರ್ಮಾಣ ಮಾಡಿದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಸಂದರ್ಶನ ನೀಡಿರುವ ಒಂದು ವಿಡಿಯೋ ವೈರಲ್ ಆಗಿದ್ದು, ಕುಮಾರಸ್ವಾಮಿಯವರು ರಾಧಿಕಾರನ್ನು ಮನೆಯಲ್ಲಿ ಏನೆಂದು ಕರೆಯುತ್ತಾರೆ ಎಂದು ಸ್ವತಃ ರಾಧಿಕಾ ಹೇಳಿಕೊಂಡಿದ್ದಾರೆ.ಕುಮಾರಸ್ವಾಮಿಯವರನ್ನು ರೀ ಅಂತೀನಿ ಎಂದು ಕರೆಯುವುದಾಗಿ ಹೇಳಿ ಕೊಂಡಿದ್ದು, ಕುಮಾರಸ್ವಾಮಿಯವರು ಏನು ಕರೆಯುತ್ತಾರೆ ಎಂದು ಕೇಳಿದಾಗ,ನಾಚಿಕೆಯಾಗುತ್ತದೆ ಹೇಳಲೇಬೇಕಾ ಎಂದು ಹೇಳುತ್ತಾ ಚಿನ್ನು ಎಂದು ಕರೆಯುತ್ತಾರೆ ಎಂದಿದ್ದಾರೆ.Radhika Kumaraswamy Wiki, Age, Height, Weight, Husband, Family, Net Worth,  Caste & Biography

ಒಟ್ಟಿನಲ್ಲಿ ಇವರಿಬ್ಬರ ಸಂಬಂಧ ಚೆನ್ನಾಗಿದೆ ಎನ್ನುವುದಕ್ಕೆ ಈ ಕೆಲವು ಮಾತುಗಳು ಅವರ ನಡವಳಿಕೆ ಸಾಕ್ಷಿ ನೀಡಿದಂತಿದೆ.ಅಂದಹಾಗೆ, ಇತ್ತೀಚಿಗೆ,ನಟಿ ರಾಧಿಕಾ ಕುಮಾರಸ್ವಾಮಿಯವರು ನವೆಂಬರ್ 12ರಂದು ತಮ್ಮ 35ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿದ್ದರು.ಅವರ 35 ನೇ ವರ್ಷದ ಹುಟ್ಟು ಹಬ್ಬದ ಆಚರಣೆಗೆ ಸ್ನೇಹಿತರು ಹಾಗೂ ಸಹೋದರರು ಭಾಗಿಯಾಗಿದ್ದರು.ಅಷ್ಟೇ ಅಲ್ಲದೇ,ಈ ಸಂಭ್ರಮದಲ್ಲಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ಕೂಡ ಪಾಲ್ಗೊಂಡಿದ್ದರು. ಕೆಂಪು ಬಣ್ಣದ ಗೌನ್ ನಲ್ಲಿ ಕಂಗೊಳಿಸುತ್ತಿದ್ದ ಚೆಲುವೆಯೂ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾ, ಬರ್ತ್ಡೇ ಸೆಲೆಬ್ರೇಶನ್ ಮಾಡಿದ್ದರು.

Join Nadunudi News WhatsApp Group

Join Nadunudi News WhatsApp Group