ಅತ್ತೆ ಮನೆಗೆ ಬರುವ ನಟಿ ರಾಧಿಕಾ ನಿಜಕ್ಕೂ ಹೇಗಿರುತ್ತಾರಂತೆ ಗೊತ್ತಾ, ಯಾವೆಲ್ಲ ಕೆಲಸ ಮಾಡುತ್ತಾರೆ ನೋಡಿ ಒಮ್ಮೆ ಗ್ರೇಟ್

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜನ ಮೆಚ್ಚಿದ ನಿಜ ಜೀವನದ ಜೋಡಿಗಳು. ಹೌದು ನಟನ ಬದುಕನ್ನು ಜೊತೆಯಾಗಿ ಶುರು ಮಾಡಿ ಇದೀಗ ಬದುಕಿನ ಪಯಣದಲ್ಲಿ ರಿಯಲ್ ಜೋಡಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಯಶ್ ಹಾಗೂ ರಾಧಿಕಾರವರು ನಂದ ಗೋಕುಲ ಧಾರವಾಹಿಯ ಮೂಲಕ ಸ್ಮಾಲ್ ಸ್ಕ್ರೀನ್ ಹಂಚಿಕೊಂಡರು. ಇದಾದ ಬಳಿಕ ಇವರಿಬ್ಬರ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟದ್ದು ಮೊಗ್ಗಿನ ಮನಸ್ಸು ಸಿನಿಮಾ.

ಅಂದಹಾಗೆ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಜೊತೆಯಾಗಿ ಜರ್ನಿ ಶುರು ಮಾಡಿದರು. ಹೀಗೆ ಜೊತೆಯಾದ ಇವರ ಪಯಣವು ಇವತ್ತಿಗೂ ಮದುವೆ ಎಂಬ ಬಂಧನದೊಂದಿಗೆ ಜೊತೆಯಾಗಿದ್ದಾರೆ. ಸಿನಿಮಾ ಜಗತ್ತಿಗೆ ಎಂಟ್ರಿ ಇವರಿಬ್ಬರನ್ನು ಕನ್ನಡಿಗರು ಮನಸಾರೆ ಒಪ್ಪಿಕೊಂಡು ಹರಸಿದರು.How do Radhika Pandit and Yash manage their two kids? KGF star's wife  reveals the secret - IBTimes India

ಜೊತೆಗೆ ಅಭಿಮಾನಿಗಳಿಂತೂ ಇವರ ಕೆಮಿಸ್ಟ್ರಿ ತುಂಬಾನೇ ಇಷ್ಟ ಆಯ್ತು. ಇದಾದ ಬಳಿಕ ಡ್ರಾಮ, ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಾಚಾರಿ ಹಾಗೂ ಸಂತು ಸ್ಟ್ರೇಟ್ ಫಾರ್ವರ್ಡ್ ನಲ್ಲೂ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದರು.ಹೀಗೆ ಜೊತೆಯಾಗಿ ಸಾಗಿ ಬಂದ ಯಶ್ ಹಾಗೂ ರಾಧಿಕಾರ ನಡುವಲ್ಲಿ ಪ್ರೀತಿ ಎಂಬುದು ಚಿಗುರೊಡೆದಿತ್ತು. ಕೊನೆಗೂ ಪ್ರೀತಿಗೆ 2016 ರ ಡಿಸೆಂಬರ್ ಮದುವೆಯ ಮುದ್ರೆ ಒತ್ತಿದ್ದರು.

ಇದೀಗ ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಇನ್ನು ರಾಧಿಕಾ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.ಇನ್ನು ಅತ್ತೆ ಮನೆಗೆ ಬರುವ ರಾಧಿಕಾ ಬಗ್ಗೆ ಯಶ್ ತಾಯಿ ಎಲ್ಲಾ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು ಮಾತನ್ನು ಮುಂದು ವರಿಸಿದ ಯಶ್ ತಾಯಿ ಹೇಳಿದ್ದು ಹೀಗೆ. “ಯಶ್ ಹಾಗು ರಾಧಿಕಾ ಹಾಸನದ ತೋಟಕ್ಕೆ ಒಂದು ತಿಂಗಳಿಗೆ ಒಮ್ಮೆಯಾದರೂ ಮಕ್ಕಳ ಜೊತೆ ಬರುತ್ತಾರೆ.ಸೊಸೆ ರಾಧಿಕಾ ಪಂಡಿತ್ ಗೆ ಪ್ರೀತಿಯ ಅತ್ತೆ ಕಡೆಯಿಂದ ಸಿಕ್ಕಿದೆ ಅದ್ಧೂರಿ ಗಿಫ್ಟ್! | Yash  mother Pushpa gifted new house to Radhika Pandit - Kannada Filmibeat

ರಾಧಿಕಾ ಗೆ ತೋಟ ಎಂದರೆ ಬಹಳ ಇಷ್ಟ ಅವಳು ಇಲ್ಲಿ ಬಂದಾಗ ನೀವು ರೆಸ್ಟ್ ಮಾಡಿ ಎಂದು ನನಗೆ ಹೇಳಿ, ಅವಳೇ ಎಲ್ಲಾರಿಗೂ ಅಡುಗೆ ಮಾಡುತ್ತಾಳೆ”ಎಂದು ಹೇಳಿಕೊಂಡಿದ್ದಾರೆ. “ರಾಧಿಕಾಗೆ ಇಲ್ಲಿನ ಗಾಳಿ ಬೇಕು, ಬಹಳ ಇಷ್ಟ. ಅವಳು ಇಲ್ಲಿ ಬಂದರೆ ನಮಗೆ ಇಷ್ಟವಾದ ಅಡುಗೆ ಗಳನ್ನೂ ಮಾಡಿ ನಮಗೆ ಬಡಿಸುತ್ತಾಳೆ.

Join Nadunudi News WhatsApp Group

ಮಕ್ಕಳಿಗೂ ಕೂಡ ಇಲ್ಲಿ ಬರುವುದು ಎಂದರೆ ಬಹಳ ಇಷ್ಟ. ರಾಧಿಕಾ ಮಿಸ್ ಮಾಡದೇ ತಿಂಗಳಿಂಗೆ ಒಮ್ಮೆಯಾದರೂ ಮಕ್ಕಳನ್ನು ಕರೆದುಕೊಂಡು ಇಲ್ಲಿ ಬಂದು, ನಾನು ಎಷ್ಟೇ ಬೇಡ ಅಂದರೂ ಸಾಕಷ್ಟು ಮನೆ ಕೆಲಸಗಳಲ್ಲಿ ನನಗೆ ಸಹಾಯ ಮಾಡುತ್ತಾಳೆ. ಎಂದಿದ್ದಾರೆ. ಒಬ್ಬ ಸ್ಟಾರ್ ನಟಿಯಾದರು ರಾಧಿಕಾ ಮಾಡುತ್ತಿರುವ ಈ ಕೆಲಸ ಮೆಚ್ಚಲೇಬೇಕು

Join Nadunudi News WhatsApp Group