ಗೆಳತಿ ರಕ್ಷಿತಾ ಹುಟ್ಟು ಹಬ್ಬಕ್ಕೆ ಬಹಳ ವಿಭಿನ್ನವಾಗಿ ವಿಶ್ ಮಾಡಿದ ರಮ್ಯಾ, ಅಭಿಮಾನಿಗಳು ಶಾಕ್.

ನಟಿ ರಾಧಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳ ಚಿತ್ರರಂಗಳಲ್ಲಿ ನಟನೆಯನ್ನ ಮಾಡಿ ಟಾಪ್ ನಟಿ ಎನಿಸಿಕೊಂಡಿದ್ದ ನಟಿ ಅಂದರೆ ರಕ್ಷಿತಾ ಎಂದು ಹೇಳಬಹುದು. ಸದ್ಯ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದ ನಟಿ ರಕ್ಷಿತಾ ಅವರು ಕಾಮಿಡಿ ಕಿಲಾಡಿಗಳು ಮತ್ತು ಇತರೆ ಕಿರುತೆರೆಯ ರಿಯಾಲಿಟಿ ಶೋ ಗಳಲ್ಲಿ ನಿರ್ಣಾಯಕರಾಗಿ ಕಾರ್ಯವನ್ನ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ಜೊತೆಗೆ ಮೋಹಕತಾರೆ ರಮ್ಯಾ ಅವರು ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕತಾರೆ ರಮ್ಯಾ ಅವರು ಈಗಲೂ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು.

ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲಿ ಅಪಾರವಾದ ಹೆಸರನ್ನ ಮಾಡಿದ್ದ ರಮ್ಯಾ ಅವರು ಈಗ ಚಿತ್ರರಂಗದಿಂದ ದೂರ ಉಳಿದಿದ್ದರೂ ಕೂಡ ಈಗ ಕೂಡ ಅವರ ಅಭಿಮಾನಿ ಬಗಳ ಮಾತ್ರ ಕಡಿಮೆ ಆಗಿಲ್ಲ ಈ ಎಂದು ಹೇಳಬಹುದು. ಇನ್ನು ನಟಿ ರಕ್ಷಿತಾ ಮತ್ತು ರಮ್ಯಾ ಅವರು ಬಹುಕಾಲದ ಗೆಳತಿಯರು ಎಂದು ಹೇಳಬಹುದು, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಆಳಿದ ಇಬ್ಬರು ನಟಿಯರು ಅಂದರೆ ಅದೂ ರಕ್ಷಿತಾ ಮತ್ತು ರಮ್ಯಾ ಎಂದು ಹೇಳಿದರೆ ತಪ್ಪಾಗಲ್ಲ.

Rakshita birthday

ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ನಿನ್ನೆ ಮೋಹಕತಾರೆ ರಮ್ಯಾ ಅವರ ಹುಟ್ಟಿದ ದಿನ ಮತ್ತು ಅವರ ಅದೆಷ್ಟೋ ಅಭಿಮಾನಿಗಳು ನಿನ್ನೆ ರಕ್ಷಿತಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನ ಹೇಳಿದ್ದಾರೆ ಎಂದು ಹೇಳಬಹುದು. ಇನ್ನು ರಕ್ಷಿತಾ ಅವರಿಗೆ ಗೆಳತಿ ರಮ್ಯಾ ಅವರು ವಿಶ್ ಮಾಡಿದ ಪರಿ ಹೇಗಿತ್ತು ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ ಎಂದು ಹೇಳಬಹುದು.

ಹಾಗಾದರೆ ರಮ್ಯಾ ಅವರು ಗೆಳತೀ ರಕ್ಷಿತಾ ಅವರಿಗೆ ವಿಶ್ ಮಾಡಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ರಮ್ಯಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನ ಹೇಳಿ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್‍ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

Join Nadunudi News WhatsApp Group

Rakshita birthday5

“ರಕ್ಷಿತಾಗೆ ಹುಟ್ಟಿದ ಹಬ್ಬದ ಶುಭಾಶಯಗಳು, ನೀವು ಇಲ್ಲದೆ ನನ್ನ ಸಿನಿಮಾ ಪಯಣ ಅಪೂರ್ಣ, ಆ ದಿನಗಳೇ ತುಂಬಾ ಸುಂದರ, ಇಂದು ಮತ್ತು ಯಾವಾಗಲು ಎಲ್ಲರ ಪ್ರೀತಿ ನಿಮಗೆ ಸಿಗಲಿ ಹಾರೈಸುತ್ತೇನೆ, ಈ ದಿನ ಮತ್ತಷ್ಟು ಸುಂದರವಾಗಲಿ ಎಂದು ನಾನು ಹಾರೈಸುತ್ತೇನೆ” ಎಂದು ರಮ್ಯಾ ಅವರು ರಕ್ಷಿತಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನ ಹೇಳಿದ್ದಾರೆ. ಇನ್ನು ಅದರ ಜೊತೆಗೆ ಇಬ್ಬರು ಒಟ್ಟಾಗಿ ತೆಗೆಸಿಕೊಂಡಿರುವ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುವುದರ ಮೂಲಕ ರಕ್ಷಿತಾ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯ ಹೇಳಿದ್ದಾರೆ ರಕ್ಷಿತಾ ಅವರು.

Join Nadunudi News WhatsApp Group