ನಟಿ ರಮ್ಯಾ ಕೃಷ್ಣ ಅವರ ಗಂಡ ಯಾರು ಗೊತ್ತಾ, ಇವರ ಮದುವೆಯಾಗದ್ದು ಹೇಗೆ ಗೊತ್ತಾ.

ಖ್ಯಾತ ನಟಿ ರಮ್ಯಾ ಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದ ಶ್ರೇಷ್ಠ ನಟಿಯರಲ್ಲಿ ನಟಿ ರಮ್ಯಾ ಕೃಷ್ಣ ಅವರು ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡ ಮಾತ್ರವಲ್ಲದೆ ಹಲವು ಭಾಷೆಯಲ್ಲಿ ನಟನೆಯನ್ನ ಮಾಡಿದ ರಮ್ಯಾ ಕೃಷ್ಣ ಅವರು ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಕನ್ನಡದ ಹಲವು ಚಿತ್ರದಲ್ಲಿ ನಟನೆ ಮಾಡಿದ ರಮ್ಯಾ ಕೃಷ್ಣ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಗಳ ಇದ್ದು ಅವರ ಚಿತ್ರವನ್ನ ಬಹುತೇಕ ಎಲ್ಲಾ ಜನರು ವೀಕ್ಷಣೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ನಟಿ ರಮ್ಯಾ ಕೃಷ್ಣ ಅವರು ಯಾವ ನಟಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ನಟನೆಯನ್ನ ಮಾಡುತ್ತಾರೆ ಎಂದು ಹೇಳಬಹುದು ಮತ್ತು ರಮ್ಯಾ ಕೃಷ್ಣ ಅವರ ಸಂಭಾವನೆ ಕೂಡ ಇತರೆ ನಟಿಯರಿಗಿಂತ ಬಹಳ ಜಾಸ್ತಿ ಇದೆ ಎಂದು ಹೇಳಬಹುದು. ಇನ್ನು ಹೆಚ್ಚಿನ ಅಭಿಮಾನಿಗಳಿಗೆ ನಟಿ ರಮ್ಯಾ ಕೃಷ್ಣ ಅವರ ಪರಿಚಯ ಇರಬಹುದು, ಆದರೆ ಅವರ ಕ್ತುತುಂಬ ಮತ್ತು ಅವರ ಗಂಡ ಯಾರು ಅನ್ನುವ ವಿಷಯ ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ ಎಂದು ಹೇಳಬಹುದು. ಹಾಗಾದರೆ ನಟಿ ರಮ್ಯಾ ಕೃಷ್ಣ ಅವರ ಗಂಡ ಯಾರು ಮತ್ತು ಅವರ ಕುಟುಂಬ ಹೇಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಮ್ಯಾ ಕೃಷ್ಣ ಅವರ ನಟಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ramya krishna famaily

ಹೌದು ಸ್ನೇಹಿತರೆ ರಮ್ಯಾ ಕೃಷ್ಣನ್ (ಜನನ 15 ಸೆಪ್ಟೆಂಬರ್ 1970) ಭಾರತೀಯ ನಟಿ. ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು ನಿರ್ವಹಿಸಿದ್ದಾರ ಮತ್ತು ಈ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು.

2009 ರ ಕೊಂಚಮ್ ಇಷ್ಟಮ್ ಕೊಂಚಮ್ ಕಷ್ಟಮ್ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ. 2015 ರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ದೇವಿ ಎಂಬ ಪಾತ್ರವನ್ನು ನಿರ್ವಹಿಸಿ ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದಿದ್ದಾರೆ.ಈ ಚಿತ್ರವು ಭಾರತದ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದು. ಇದರ ಎರಡನೆ ಭಾಗವೂ ಕೂಡ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಕೂಡ ಒಂದಾಗಿದೆ. ಬಾಹುಬಲಿ ದ ಬಿಗಿನ್ನಿಂಗ್ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ, ಫಿಲ್ಮ್ಫೇರ್ ಪ್ರಶಸ್ತಿ, ನಂದಿ ಪ್ರಶಸ್ತಿ ದೊರೆತಿದೆ. ತ೦ದೆ ಕೃಷ್ಣನ್ ಹಾಗೂ ತಾಯಿ ಮಾಯಾ. ಇವರು ಭರತನಾಟ್ಯ೦,ಕೂಚಿಪೂಡಿ ಹಾಗೂ ಮು೦ತಾದ ನೃತ್ಯ ರೂಪುಗಳಲ್ಲಿ ತರಬೇತಿಯನ್ನು ಪಡೆದು ಹಲವಾರು ಹ೦ತದ ಪ್ರದರ್ಶನಗಳನ್ನು ನಿಡಿದ್ದಾರೆ. ರಮ್ಯಾ ರವರು ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ೦ಶಿ ರವರನ್ನು 12 ಜೂನ್ 2003 ರ೦ದು ಮದುವೆಯಾದರು. ಇವರಿಗೆ ಒಬ್ಬ ಪುತ್ರನಿದ್ದಾನೆ. ಅವರ ಮುದ್ದಾದ ಕುಟುಂಬ ನೋಡಿ.

Join Nadunudi News WhatsApp Group

ramya krishna famaily

Join Nadunudi News WhatsApp Group