ಇದ್ದಕ್ಕಿದ್ದ ಹಾಗೆ ಲೈವ್ ಬಂದು ಚಿರು ಬಗ್ಗೆ ಮಾತನಾಡಿದ ಮೇಘನಾ ರಾಜ್, ಮೇಘನಾ ಹೇಳಿದ್ದೇನು ನೋಡಿ.

ಸದ್ಯ ಕೆಲವು ದಿನಗಳಿಂದ ಕೆಲವು ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಮತ್ತು ಜೂನಿಟರ್ ಚಿರು ಅವರು ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ ಎಂದು ಹೇಳಬಹುದು. ಹೌದು ಮೇಘನಾ ರಾಜ್ ಮತ್ತು ಜೂನಿಯರ್ ಚಿರುವಿನ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನ ನಾವು ನೀವೆಲ್ಲ ನೋಡೇ ಇರುತ್ತೇವೆ ಎಂದು ಹೇಳಬಹುದು. ಚಿರುವಿನ ಅಗಲಿಕೆಯ ನಂತರ ಮೇಘನಾ ಅವರು ಜೂನಿಯರ್ ಚಿರುವಿನ ಪೋಷಣೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ಅದರ ಜೊತೆಗೆ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಬಹುದು.

ಕೆಲವು ದಿನಗಳಿಂದ ಮಗುವಿನ ಜೊತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಮೇಘನಾ ಅವರು ಈಗ ಒಬ್ಬರೇ ಲೈವ್ ಬಂದು ಚಿರುವಿನ ಬಗ್ಗೆ ಮಾತನಾಡಿದ್ದು ಸದ್ಯ ಮೇಘನಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಹಾಗಾದರೆ ಮೇಘನಾ ಅವರ ಲೈವ್ ಬಂದಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಚಿರಂಜೀವಿ ಸರ್ಜಾ ಅವರ ರಣಂ ಚಿತ್ರ ಇದೆ ತಿಂಗಳು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಸದ್ಯ ಚಿತ್ರದ ಪ್ರೊಮೋಷನ್ ಬಹಳ ಚುರುಕಾಗಿ ಸಾಗುತ್ತಿದೆ ಎಂದು ಹೇಳಬಹುದು.

Ranam kannada movie

ಚಿತ್ರ ಬಿಡುಗಡೆಗೆ ಇನ್ನೇನು ಕೆಲವು ದಿನಗಳು ಮಾತ್ರ ಭಾಕಿ ಇರುವ ಸಮಯದಲ್ಲಿ ಮೇಘನಾ ಅವರು ಲೈವ್ ಚಿರು ಮತ್ತು ರಣಂ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಮೂಲಕ ಮಾತನಾಡಿದ ಮೇಘನಾ ಅವರು ರಾಮನ್ ಚಿತ್ರ ಚಿರು ಸರ್ಜಾ ಅವರ ಸ್ಪೆಷಲ್ ಸಿನಿಮಾ ಎಂದು ಹೇಳಿದ್ದಾರೆ. ರಣಂ ಚಿತ್ರದಲ್ಲಿ ಚಿರು ಅವರು ಬಹಳ ಅದ್ಭುತವಾದ ಪಾತ್ರವನ್ನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿರು ಅವರ ಪಾತ್ರದಲ್ಲಿ ಏನೋ ಸ್ಪೆಸಿಯಾಲಿಟಿ ಇದೆ ಎಂದು ಮೇಘನಾ ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನು ರಾಮನ್ ಚಿತ್ರ ಬಹಳ ವಿಶೇಷವಾದ ಸಿನಿಮಾ, ರಣಂ ಚಿತ್ರದಲ್ಲಿ ರೈತರ ಬಗ್ಗೆ, ರಾಜಕೀಯದ ಬಗ್ಗೆ ಈ ಚಿತ್ರದಲ್ಲಿ ನಾವು ನೋಡಬಹುದಾಗಿದೆ. ಮೇಘನಾ ಅವರ ವಿಡಿಯೋ ನೋಡಿ ಮತ್ತು ರಣಂ ಚಿತ್ರವನ್ನ ನೀವು ಕೂಡ ಚಿತ್ರ ಮಂದಿರಕ್ಕೆ ಹೋಗಿ ನೋಡಿ.

Join Nadunudi News WhatsApp Group

Join Nadunudi News WhatsApp Group